ವರ್ಗ:ರಾಯಚೂರು ಜಿಲ್ಲೆ
"ಗಬ್ಬೂರು" ಇದು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಒಂದು ಹೋಬಳಿಯಾಗಿದೆ.ಈ ಊರಿನ ಪ್ರಾಚೀನ ಹೆಸರು "ಬಬ್ರೂವಾಹನ ಪಟ್ಟಣ". ಈ ಊರಿಗೆ "ಬಬ್ರೂವಾಹನ ಪಟ್ಟಣ" ಎಂಬ ಹೆಸರು ಬರಲು ಕಾರಣ "ಬಬ್ರೂವಾಹನ " ಸಂಚಾರ ಮಾಡುವ ಸಂದರ್ಭದಲ್ಲಿ ಈ ಸ್ಥಳದಲ್ಲಿ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಾನೆ ಆದ್ದರಿಂದ ಈ ಊರಿಗೆ "ಬಬ್ರೂವಾಹನ ಪಟ್ಟಣ" ಎಂಬ ಹೆಸರು ಬಂದಿದೆ.
"ರಾಯಚೂರು ಜಿಲ್ಲೆ" ವರ್ಗದಲ್ಲಿರುವ ಲೇಖನಗಳು
ಈ ವರ್ಗದಲ್ಲಿ ಈ ಕೆಳಗಿನ ೧೩ ಪುಟಗಳನ್ನು ಸೇರಿಸಿ, ಒಟ್ಟು ೧೩ ಪುಟಗಳು ಇವೆ.