ಬಾಲಗನೂರು, ಸಿಂಧನೂರು
ಭಾರತ ದೇಶದ ಗ್ರಾಮಗಳು
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಬಾಲಗನೂರು, ಸಿಂಧನೂರು ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಸಿಂಧನೂರು ತಾಲುಕಿನ ಒಂದು ಗ್ರಾಮ.
ಮಲ್ಕಾಪುರದ ಹಿನ್ನಲೆ:
ಬದಲಾಯಿಸಿರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಒಂದು ಪುಟ್ಟ ಗ್ರಾಮವಾಗಿದ್ದು. ಇದರ ಮೊದಲ ಹೆಸರು ಮೊಲಕಾದಪುರ ಆಗಿತ್ತು. ಈ ಊರಿಗೆ ಮೊಲಕಾದಪುರ ಎಂದು ಹೆಸರು ಬರಲು ಕಾರಣವೇನೆಂದರೆ ಈ ಊರಿನಲ್ಲಿ ಊರ ಅಗಸಿಯ ಮುಂದೆ ಮೊಲ ಮತ್ತು ನಾಯಿ ಒಂದು ದಿನ ಕಾದಾಡಿದವು. ಆದ್ದರಿಂದ ಈ ಊರಿಗೆ ಮೊಲ ಕಾದಾಪುರ ಎಂದು ಹೆಸರು ಬರಲು ಕಾರಣವಾಯಿತು. ಹಿಂದಿನ ಕಾಲದಲ್ಲಿ ಹಿರಿಯರು ಮೊಲ ಮತ್ತು ನಾಯಿ ಕಾದಡಿದ್ದ ದೃಶ್ಯವನ್ನು ಕಂಡು ಈ ಊರಿನ ಜನರು ಮೊಲಕಾದಪುರ ಎಂದು ನಾಮಕರಣ ಮಾಡಿದರು. ಕಾಲಮಾನ ಕಳೆದಂತೆಲ್ಲ ಈ ಊರಿನ ಹೆಸರು ಮಲ್ಕಾಪುರ ಎಂದು ಬದಲಾಗುತ್ತಾ ಬೆಳಕಿಗೆ ಬಂದಿತು.
ಈ ಊರಿನಲ್ಲಿ ಪ್ರಸಿದ್ಧವಾದ ಆಂಜನೇಯ ಸ್ವಾಮಿಯ ದೇವಸ್ಥಾನವಿದೆ. ವರ್ಷಕ್ಕೊಮ್ಮೆ ಕಾರ್ತಿಕ ಮಾಸದ ತಿಂಗಳಲ್ಲಿ ಒಂದು ತಿಂಗಳು ಸತತವಾಗಿ ಪೂಜೆ ನೆರವೇರುತ್ತದೆ. ಈ ದೇವಸ್ಥಾನದಲ್ಲಿ ಪ್ರತಿದಿನವೂ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಕಾರ್ತಿಕ ಮಾಸದ ಕೊನೆಯ ದಿನದಲ್ಲಿ ಬಹಳ ವಿಜೃಂಭಣೆಯಿಂದ ಈ ಊರಿನ ಜನರು ಜಾತ್ರೆಯನ್ನು ಆಚರಿಸುತ್ತಾರೆ .
ರಾತ್ರಿಯ ಸಮಯದಲ್ಲಿ ಈ ಊರಿನ ಮಕ್ಕಳ ಖಾಸಗಿ ಶಿಕ್ಷಣ ಸಂಸ್ಥೆಯ ಮಕ್ಕಳ ಕಡೆಯಿಂದ ಕೋಲಾಟ ನೃತ್ಯ ಮತ್ತು ನಾಟಕ ಈ ಖಾಸಗಿಶಿಕ್ಷಣ ಸಂಸ್ಥೆಯ ಮಕ್ಕಳ ವತಿಯಿಂದ ಪ್ರತಿವರ್ಷವೂ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ.