ವರ್ಗ:ಕವನ
ನಿಲ್ಲಬೇಡ ಗೆಲ್ಲುವರೆಗೂ
ಬದಲಾಯಿಸಿಇಷ್ಟೇ ಇಷ್ಟು ಜಾಗದಾಗ ಒದ್ದಾಡಬೇಕು ಅಂತ
ಬ್ಯಾಸರ ಮಾಡ್ಕೊಂಡ್ರೆ ಹೆಂಗೆ ಹೇಳು?
ಇರೋಕ ಜಾಗನೇ ಇಲ್ದೋರಿಗ್ ಬಂದು
ನೆಲೆ ಸಿಗೋವರೆಗೂ ಒದ್ದಾಡು
ಬಡ್ಕೊಂಡ್ ಬಡ್ಕೊಂಡ್ ಸಾಕಾಗೈತಿ ಅಂತ
ಸದ್ದು ಮಾಡುವುದ ಬಿಡ್ತೀನಿ ಅಂದ್ರೆ ಹೆಂಗೆ ಹೇಳು
ಬೇಡ್ಕೊಂಡ್ ತಿನ್ನೋ ಕೈಗಳಿಗೆ
ವಿಶ್ರಾಂತಿ ಸಿಗುವವರೆಗೂ ಸದ್ ಮಾಡು
ಗೆಲ್ತಿನಿ ಗೆಲ್ತಿನಿ ಅನ್ನೋ ಕನಸುಗಳ ಮುಂದೆ
ನಿಲ್ತೀನಿ ನಿಲ್ತೀನಿ ಅಂತ ಹೆದರಿಸಬೇಡ
ಗುರಿ ತಲುಪವರೆಗೂ ಗುರುವಾಗಿ ಕಾಪಾಡು
ಚಂಡಿನಾಂಗ ಪುಡಿಯುತ್ತಿರು
ಉಜ್ವಸಕ್ಕನಿವಾಸಕ್ಕ
"ಕವನ" ವರ್ಗದಲ್ಲಿರುವ ಲೇಖನಗಳು
ಈ ವರ್ಗದಲ್ಲಿ ಈ ಕೆಳಗಿನ ೪ ಪುಟಗಳನ್ನು ಸೇರಿಸಿ, ಒಟ್ಟು ೪ ಪುಟಗಳು ಇವೆ.