ವರಾಹಗಿರಿ ವೆಂಕಟ ಗಿರಿ
ಭಾರತದ ಮಾಜಿ ರಾಷ್ಟ್ರಪತಿ
(ವರಾಹಗಿರಿ ವೆ೦ಕಟ ಗಿರಿ ಇಂದ ಪುನರ್ನಿರ್ದೇಶಿತ)
ಜನ್ಮ ದಿನಾಂಕ: | ೧೦ ಆಗಸ್ಟ್ ೧೮೯೪ |
---|---|
ನಿಧನರಾದ ದಿನಾಂಕ: | ೨೩ ಜೂನ್ ೧೯೮೦ |
ಭಾರತದ ರಾಷ್ಟ್ರಪತಿಗಳು | |
ಅವಧಿಯ ಕ್ರಮಾಂಕ: | ೪ನೇ ರಾಷ್ಟ್ರಪತಿ |
ಮಧ್ಯಾಂತರ ಅವಧಿ | |
ಅಧಿಕಾರ ವಹಿಸಿದ ದಿನಾಂಕ: | ೩ ಮೇ, ೧೯೬೯ |
ಅಧಿಕಾರ ತ್ಯಜಿಸಿದ ದಿನಾಂಕ: | ೨೦ ಜುಲೈ, ೧೯೬೯ |
ಪುರ್ವಾಧಿಕಾರಿ: | ಡಾ.ಜಾಕಿರ್ ಹುಸೇನ್ |
ಉತ್ತರಾಧಿಕಾರಿ: | ಮಹಮ್ಮದ್ ಹಿದಾಯತುಲ್ಲಾ |
ಪೂರ್ಣಾವಧಿ | |
ಅಧಿಕಾರ ವಹಿಸಿದ ದಿನಾಂಕ: | ೨೪ ಆಗಸ್ಟ್ ೧೯೬೯ |
ಅಧಿಕಾರ ತ್ಯಜಿಸಿದ ದಿನಾಂಕ: | ೨೪ ಆಗಸ್ಟ್ ೧೯೭೪ |
ಪುರ್ವಾಧಿಕಾರಿ: | ಡಾ.ಜಾಕಿರ್ ಹುಸೇನ್ |
ಮಧ್ಯಾಂತರ ಪುರ್ವಾಧಿಕಾರಿ: | ಮಹಮ್ಮದ್ ಹಿದಾಯತುಲ್ಲಾ |
ಉತ್ತರಾಧಿಕಾರಿ: | ಫಕ್ರುದ್ದೀನ್ ಅಲಿ ಅಹ್ಮದ್ |
ವರಾಹಗಿರಿ ವೆಂಕಟ ಗಿರಿಯವರು (ವಿ ವಿ ಗಿರಿ)ಎರಡು ಅವಧಿಯಲ್ಲಿ ಭಾರತದ ರಾಷ್ಟ್ರಪತಿಗಳಾಗಿದ್ದರು. ೩ ಮೇ ೧೯೬೯ - ೨೦ ಜುಲೈ ೧೯೬೯ ಅವಧಿಯಲ್ಲಿ ತಾತ್ಕಾಲಿಕವಾಗಿ ಮತ್ತು ೧೯೬೯ - ೧೯೭೪ ಪೂರ್ಣಾವಧಿ ರಾಷ್ಟ್ರಪತಿಗಳಾಗಿದ್ದರು.
Wikimedia Commons has media related to V. V. Giri.