ಲೀಲಾ ಕಲಕೋಟಿಯವರು ಧಾರವಾಡದಲ್ಲಿನೆಲೆಸಿದ ಕನ್ನಡಲೇಖಕಿ.


ಲೀಲಾ ಕಲಕೋಟಿಯವರು ೧೯೫೦ಏಪ್ರಿಲ್ ೨೪ರಂದು ಬೆಳಗಾವಿಯಲ್ಲಿ ಜನಿಸಿದರು. ಜಾನಪದ ಹಾಗು ಕನ್ನಡ ವಿಭಾಗದಲ್ಲಿ ಏಮ್.ಏ. ಪದವಿಧರರಾಗಿದ್ದಾರೆ.

ಸಾಹಿತ್ಯ

ಬದಲಾಯಿಸಿ
  • ಓ ಮೊಗ್ಗುಗಳೆ
  • ರೆಕ್ಕೆ ಬಿಚ್ಚಿದೊಡೆ
  • ನೆನಪಿನಾಳದ ದೋಣಿ
  • ನಾಳೆಗಳು
  • ನನ್ನ ಧ್ವನಿ
  • ಅಂತರಾತ್ಮ
  • ಆಲಿಂಗನ
  • ಮೌನ
  • ಕಲಿಯೋಣ ಬಾರಾ
  • ಮಿಯ್ಯಾಂ ಮಿಯ್ಯಾಂ
  • ವಚನ ವಲ್ಲರೀ
  • ಚನ್ನಧಾರಾ
  • ನಾರಿ ಔರ್ ಸಾಗರ್ (ಹಿಂದಿ)

ಸಣ್ಣ ಕತೆ

ಬದಲಾಯಿಸಿ
  • ನಿ ಸತ್ತ ಮ್ಯಾಲೆ
  • ಸೆರಗಿನ್ಯಾಗೇನೈತಿ

ಜೀವನ ಪರಿಚಯ

ಬದಲಾಯಿಸಿ
  • ಶಾಂತಸಾಗರ (ಶಾಂತಾದೇವಿ ಮಾಳವಾಡ)
  • ಕ್ರಾಂತಿಕಾರೀ ಪಹಲೀ ರಾಣೀ ಕಿತ್ತೂರು ಚೆನ್ನಮ್ಮ (ಹಿಂದಿ)

ಸಂಪಾದನೆ(ಇತರರೊಂದಿಗೆ)

ಬದಲಾಯಿಸಿ
  • ಸ್ವತಂತ್ರಳೇ?

ಪುರಸ್ಕಾರ

ಬದಲಾಯಿಸಿ
  • ವಿಜಯಶ್ರೀ ಪ್ರಶಸ್ತಿ
  • ಅತ್ತಿಮಬ್ಬೆ ಪ್ರಶಸ್ತಿ
  • ಭಾರತಮಾತಾ ಪ್ರಶಸ್ತಿ