ಲೀನಾ ಮೊಹಂತಿ ಅವರು ಒಡಿಸ್ಸಿ ನೃತ್ಯದ ಪ್ರಮುಖ ಪ್ರತಿಪಾದಕರು. ಇವರು ಗುರು ದೇವಾ ಪ್ರಸಾದ ದಾಸ್ ಅವರ ಶಿಷ್ಯೆಯಾದ್ದರು. ಇವರು ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪ್ರಶಸ್ತಿಯನ್ನು ಪಡೆದಿದ್ದಾರೆ. ಜೊತೆಗೆ ಐ‌ಸಿ‌ಸಿ‌ಆರ್‌ನ ಎಂಪನೆಲ್ಡ್ ಕಲಾವಿದರಾಗಿ ಮಹಾರಿ ಪ್ರಶಸ್ತಿ, ಸಂಜುಕ್ತ ಪಾಣಿಗ್ರಾಹಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇವರು ನೃತ್ಯ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದ್ದಾರೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡಿದ್ದಾರೆ. ಅವರು ಒಡಿಶಾದ ಭುವನೇಶ್ವರ್‌ನ ಬನ್ಸಿ ಬಿಲಾಸ್‌ನ ಕಲಾತ್ಮಕ ನಿರ್ದೇಶಕರಾಗಿದ್ದಾರೆ ಮತ್ತು ಮಲೇಷ್ಯಾದ ಕೌಲಾಲಂಪುರ್‌ನಲ್ಲಿರುವ ಕಲ್ಪನಾ ಡ್ಯಾನ್ಸ್ ಥಿಯೇಟರ್‌ನ ಒಡಿಸ್ಸಿ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಇವರು ನ್ಯೂಯಾರ್ಕ್‌ನ ತ್ರಿನಯನ್ ನೃತ್ಯ ಕೇಂದ್ರದ ಮುಖ್ಯಸ್ಥರಾಗಿದ್ದಾರೆ.

ಆರಂಭಿಕ ಜೀವನ

ಬದಲಾಯಿಸಿ

ಲೀನಾ ಮೊಹಂತಿ ಭಾರತದ ಒಡಿಶಾದಲ್ಲಿನ ಭುವನೇಶ್ವರದ ಉದ್ಯಮಿ ರಬಿನಾರಾಯಣ ಮೊಹಂತಿ ( ಗುರುದಾಸ್ ) ಮತ್ತು ಕವಿ ಸ್ವರ್ಣ ಮೊಹಂತಿ ದಂಪತಿಗೆ ಜನಿಸಿದರು. ಇವರಿಗೆ ನಾಲ್ಕನೇ ವಯಸ್ಸಿನಲ್ಲಿ ಒಡಿಸ್ಸಿದ ನೃತ್ಯ ಪರಿಚಯವಾಗಿತ್ತು. ಒಡಿಸ್ಸಿಯ ನಾಲ್ಕು ಮೊದಲ ತಲೆಮಾರಿನ ಗುರುಗಳಲ್ಲಿ ಒಬ್ಬರಾದ ದೇವಾ ಪ್ರಸಾದ್ ದಾಸ್ ಅವರಲ್ಲಿ ಮೊದಲು ನೃತ್ಯ ತರಬೇತಿ ಪಡೆದರು. ದೇವಾ ಪ್ರಸಾದ್‌ರ ನಿಧನದ ನಂತರ ಇವರು ಮುಂದೆ ಗುರು ದುರ್ಗಾ ಚರಣ್ ರಣಬೀರ್ ಅವರಲ್ಲಿ ನೃತ್ಯದ ತರಬೇತಿಯನ್ನು ಮುಂದುವರೆಸಿದರು. ಅವರು ಇನ್ನೂ ಒಡಿಸ್ಸಿ ನೃತ್ಯವನ್ನು ಪ್ರದರ್ಶಿಸುವುದನ್ನು ಮತ್ತು ಕಲಿಸುವುದನ್ನು ಮುಂದುವರೆಸಿದ್ದಾರೆ. ಇವರು ಗುರುದಾಸ್ ನಿರ್ದೇಶಿಸಿದ ಒಡಿಯ ಚಲನಚಿತ್ರದ ಬಸಂತರಸ ( ೧೯೪೮) ದಲ್ಲಿ ಶ್ರೀಮತಿ ರಾಧಾ ಅವರ ನಿಷ್ಠಾವಂತ ಸ್ನೇಹಿತೆಯಾಗಿದ್ದ ಲಲಿತಾ ಪಾತ್ರವನ್ನು ನಿರ್ವಹಿಸಿದ್ದಾರೆ.

ಪ್ರಶಸ್ತಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ


http://www.artindia.net/leena []

http://artindia.net/leena/about.html []

http://pad.ma/BCW/info []

http://www.thestar.com.my/lifestyle/entertainment/arts/2013/07/23/two-dance-forms-come-together-in-sharanagati/ []

https://www.nytimes.com/2010/08/21/arts/dance/21fringe.html []

https://orissamatters.wordpress.com/tag/leena-mohanty/ []

https://www.deccanchronicle.com/lifestyle/books-and-art/280718/ode-to-the-odissi.html []

https://www.thehindu.com/entertainment/dance/leena-mohantys-upcoming-odissi-performance-in-bengaluru-anurati-is-based-on-the-different-kinds-of-love/article66086210.ece []

https://www.deccanchronicle.com/lifestyle/books-and-art/040818/mudras-of-movement.html []

https://www.thehindu.com/entertainment/dance/revealing-a-different-story/article21289124.ece [೧೦]

https://www.theedgemarkets.com/article/odissi-extravaganza-0 [೧೧]

https://www.pressreader.com/malaysia/the-star-malaysia-star2/20170708/281749859386213 [೧೨]

  1. "Leena Mohanty – Exponent of Odissi". artindia.net. Retrieved 2023-01-15.
  2. "About Leena Mohanty - www.artindia.net". artindia.net. Retrieved 2023-01-15.
  3. "International Odissi Festival 2006: Leena Mohanty performs Bajilani bajiba". Pad.ma. Retrieved 2023-01-15.
  4. Ganesan, Sharmilla. "Two dance forms come together in Sharanagati". The Star (in ಇಂಗ್ಲಿಷ್). Retrieved 2023-01-15.
  5. Macaulay, Alastair (2010-08-20). "In Balances and Counterbalances, the Classicism of India". The New York Times (in ಅಮೆರಿಕನ್ ಇಂಗ್ಲಿಷ್). ISSN 0362-4331. Retrieved 2023-01-15.
  6. "Leena Mohanty". Orissa Matters (in ಇಂಗ್ಲಿಷ್). Retrieved 2023-01-15.
  7. Shaji, Seona (2018-07-28). "Ode to the Odissi". Deccan Chronicle (in ಇಂಗ್ಲಿಷ್). Retrieved 2023-01-15.
  8. "Leena Mohanty's upcoming Odissi performance in Bengaluru, 'Anurati', is based on the different kinds of love". The Hindu (in Indian English). 2022-11-07. ISSN 0971-751X. Retrieved 2023-01-15.
  9. "Leena Mohanty's upcoming Odissi performance in Bengaluru, 'Anurati', is based on the different kinds of love". The Hindu (in Indian English). 2022-11-07. ISSN 0971-751X. Retrieved 2023-01-15.
  10. Sreevathsa, Sammitha (2017-12-07). "Revealing a different story". The Hindu (in Indian English). ISSN 0971-751X. Retrieved 2023-01-15.
  11. "Odissi extravaganza". The Edge Markets. 2011-07-15. Retrieved 2023-01-15.
  12. https://www.pressreader.com/malaysia/the-star-malaysia-star2/20170708/281749859386213. Retrieved 2023-01-15 – via PressReader. {{cite web}}: Missing or empty |title= (help)