ಲಾರಿಕ್ ಆಮ್ಲ
ಲಾರಿಕ್ ಆಮ್ಲ ಒಂದು ಪರ್ಯಾಪ್ತ ಕೊಬ್ಬಿನ ಆಮ್ಲ . ಲಾರಿಕ್ ಆಮ್ಲ ಮೊನೊ ಕಾರ್ಬೋಕ್ಷಿಲ್ ಆಮ್ಲಗಳ ಸಮೂಹಕ್ಕೆ/ಗ್ರೂಪ್ ಗೆ ಸೇರಿದ ಆಮ್ಲವಾಗಿದೆ. ಇದು ಬೆಳ್ಳಗೆ ಇದ್ದು, ಪುಡಿ ರೂಪದಲ್ಲಿರುತ್ತದೆ[೫]. ಸಾಬೂನ್ ತರಹದ ವಾಸನೆಯನ್ನು ನೀಡುತ್ತದೆ.
ಹೆಸರುಗಳು | |
---|---|
ಐಯುಪಿಎಸಿ ಹೆಸರು
Dodecanoic acid
| |
Other names
n-Dodecanoic acid, Dodecylic acid, Dodecoic acid,
Laurostearic acid, Vulvic acid, 1-Undecanecarboxylic acid, Duodecylic acid, C12:0 (Lipid numbers)
| |
Identifiers | |
ECHA InfoCard | 100.005.075 |
ಗುಣಗಳು | |
ಆಣ್ವಿಕ ಸೂತ್ರ | C12H24O2 |
ಮೋಲಾರ್ ದ್ರವ್ಯರಾಶಿ | ೨೦೦.೩೨ g mol−1 |
ಸಾಂದ್ರತೆ | 1.007 g/cm3 (24 °C) 0.8744 g/cm3 (41.5 °C) 0.8679 g/cm3 (50 °C) |
ಕರಗು ಬಿಂದು |
43.8 °C, 317 K, 111 °F |
ಕುದಿ ಬಿಂದು |
297.9 °C, 571 K, 568 °F |
ಕರಗುವಿಕೆ ನೀರಿನಲ್ಲಿ | 37 mg/L (0 °C) 55 mg/L (20 °C) 63 mg/L (30 °C) 72 mg/L (45 °C) 83 mg/L (100 °C)[೧] |
ಕರಗುವಿಕೆ | Soluble in alcohols, (C2H5)2O, phenyls, haloalkanes, acetates[೧] |
ಕರಗುವಿಕೆ methanol | 12.7 g/100 g (0 °C) 120 g/100 g (20 °C) 2250 g/100 g (40 °C)[೧] |
ಕರಗುವಿಕೆ acetone | 8.95 g/100 g (0 °C) 60.5 g/100 g (20 °C) 1590 g/100 g (40 °C)[೧] |
ಕರಗುವಿಕೆ ethyl acetate | 9.4 g/100 g (0 °C) 52 g/100 g (20 °C) 1250 g/100 g (40 °C)[೧] |
ಕರಗುವಿಕೆ toluene | 15.3 g/100 g (0 °C) 97 g/100 g (20 °C) 1410 g/100 g (40 °C)[೧] |
log P | 4.6[೨] |
ಅಮ್ಲತೆ (pKa) | 5.3 (20 °C)[೨] |
ವಕ್ರೀಕಾರಕ ಸೂಚಿ (nD) (ರಿಫ್ರಾಕ್ಟಿವ್ ಇಂಡೆಕ್ಸ್) | 1.423 (70 °C) 1.4183 (82 °C) |
ಸ್ನಿಗ್ಧತೆ (ವಿಸ್ಕಾಸಿಟಿ) | 6.88 cP (50 °C) 5.37 cP (60 °C) |
ಉಷ್ಣರಸಾಯನಶಾಸ್ತ್ರ | |
ರೂಪಗೊಳ್ಳುವ ಸ್ಟ್ಯಾಂಡರ್ಡ್ ಶಾಖಪ್ರಮಾಣ ΔfH |
−775.6 kJ/mol[೨] |
ದಹನದ ಸ್ಟ್ಯಾಂಡರ್ಡ್ ಶಾಖಪ್ರಮಾಣ ΔcH |
7377 kJ/mol 7425.8 kJ/mol (292 K)[೩] |
ವಿಶಿಷ್ಟ ಉಷ್ಣ ಸಾಮರ್ಥ್ಯ, C | 404.28 J/mol·K[೩] |
Hazards | |
ಇಯು ವರ್ಗೀಕರಣ | {{{value}}} |
ಆರ್-ಹಂತಗಳು | ಟೆಂಪ್ಲೇಟು:R36/38 |
ಎಸ್-ಹಂತಗಳು | ಟೆಂಪ್ಲೇಟು:S24/25, S26, ಟೆಂಪ್ಲೇಟು:S36/39 |
ಚಿಮ್ಮು ಬಿಂದು (ಫ್ಲಾಶ್ ಪಾಯಿಂಟ್) |
|
Except where otherwise noted, data are given for materials in their standard state (at 25 °C [77 °F], 100 kPa). > | |
Infobox references | |
ಪರಿಚಯ
ಬದಲಾಯಿಸಿಹೈಡ್ರೋ ಕಾರ್ಬನ್ ಸರಪಳಿಯ ಒಂದು ಅಂಚುವಿನಲ್ಲಿ COOH (ಕಾರ್ಬೋಕ್ಷಿಲ್)ಸಮೂಹ ಇದ್ದ ಆಮ್ಲವನ್ನು 'ಮೊನೋಕಾರ್ಬಕ್ಷಿಲ್ ಆಮ್ಲ' ಅನ್ನುತ್ತಾರೆ. ಲಾರಿಕ್ ಆಮ್ಲದ ಹೈಡ್ರೋ ಕಾರ್ಬನ್ ಸರಪಳಿಯ ಒಂದು ಅಂಚುನಲ್ಲಿ ಒಂದೇ COOH (ಕಾರ್ಬೋಕ್ಷಿಲ್)ಸಮೂಹ ಇರುವುದರಿಂದ ಈ ಆಮ್ಲವನ್ನು ಮೊನೋಕಾರ್ಬಕ್ಷಿಲ್ ಆಮ್ಲವು ಎಂದು ಕರೆಯಲಾಗುತ್ತದೆ. ಒಂದು ಲಾರಿಕ್ ಕೊಬ್ಬಿನ ಆಮ್ಲದ ಅಣುವಿನಲ್ಲಿ 12 ಕಾರ್ಬನ್, 24 ಹೈಡ್ರೋಜನ್ ಮತ್ತು ಎರಡು ಆಕ್ಸಿಜನ್ ಪರಮಾಣುಗಳಿರುತ್ತವೆ. ಆಮ್ಲದ ಹೈಡ್ರೋಕಾರ್ಬನ್ ಸರಪಳಿಯಲ್ಲಿ ಇರುವ ಕಾರ್ಬನ್ –ಕಾರ್ಬನ್ ಪರಮಾಣುಗಳ ಮಧ್ಯದಲ್ಲಿ ದ್ವಿಬಂಧ ಇಲ್ಲದಂತಾ ಆಮ್ಲಗಳನ್ನು ಪರ್ಯಾಪ್ತ ಆಮ್ಲಗಳು ಎನ್ನುತ್ತಾರೆ.
ಆಮ್ಲದ ಭೌತಿಕ ಗುಣಗಳ ವಿವರಣೆ
ಬದಲಾಯಿಸಿಲಾರಿಕ್ ಆಮ್ಲ ಬೆಳ್ಳಗಾಗಿರುತ್ತದೆ.ಘನರೂಪದಲ್ಲಿರುತ್ತದೆ.ಸಾಬೂನ್ ಅಥವಾ ಬೇ ಎಣ್ಣೆ ವಾಸನೆ ಹೊಂದಿರುತ್ತದೆ.ಆಮ್ಲದ ಶಾಸ್ತ್ರೀಯ ಹೆಸರು:n'- ಡೊಡೆಕನೋಯಿಕ್ ಆಸಿಡ್(n-Dodecanoic acid). ಫಾರ್ಮುಲಾ:C12H24O2.ನಿರ್ಮಾಣ ಅಥವಾ ವಿನ್ಯಾಸ ಫಾರ್ಮುಲಾ:CH3(CH2)10CO2H
ಲಾರಿಕ್ ಆಮ್ಲದ ಲಕ್ಷಣಗಳ ಪಟ್ಟಿ [೬]
ಲಕ್ಷಣ | ಮಿತಿ |
ಮೋಲಾರು ಭಾರ | 200.31776 |
ಸಪೋನಿಫಿಕೆಸನು ನಂಬರು | 253-287 |
ಭಾಷ್ಫಪೀಡನ | 0.000661mm/Hg |
ಭಾಷ್ಫ ಸಾಂದ್ರತೆ | 6.91(Air=1) |
ವಕ್ರೀಭವನೆ ಸೂಚಿಕೆ | 1.423 |
ಕುದಿಯುವ ಮಟ್ಟ | 298.90C |
ಸಾಂದ್ರತೆ | 0.880 g/cm3 |
ದ್ರವೀಭವನೆ ಉಷ್ಣೋಗ್ರತೆ | 43.20C |
ಲಭ್ಯತೆ
ಬದಲಾಯಿಸಿ- ಕೊಬ್ಬರಿ ಎಣ್ಣೆ,ಮತ್ತು ಪಾಮ್ ಕೆರ್ನಲ್ ಎಣ್ಣೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತದೆ[೭] .
ಲಾರಿಕ್ ಆಮ್ಲ ಹೆಚ್ಚಿನ ಪ್ರತಿಶತ ದಲ್ಲಿದ್ದ ಎಣ್ಣೆಗಳ ಪಟ್ಟಿ
ಎಣ್ಣೆ | ಪ್ರತಿಶತ | ಎಣ್ಣೆ | ಪ್ರತಿಶತ |
ಕೊಬ್ಬರಿ ಎಣ್ಣೆ | 45-60 | ಪಾಮ್ ಕೆರ್ನಲ್ ಎಣ್ಣೆ | 45-60 |
ಬಾಬಾಸ್ಸು ಬಟ್ಟರ್ | 40-50 | ಅಡಿಕೆ | 9 .0 |
ಆಕಳ ಹಾಲು | 2.2 | ದಾಲ್ಚಿನ್ನಿ | 75-80 |
ಉಪಯೋಗಗಳು
ಬದಲಾಯಿಸಿ- ಫ್ಲೂ,ಸ್ವೈನ್ ಫ್ಲೂ,ವೈರಲ್ ಇನ್ಪೆಕ್ಷನ್,ಜ್ವರ ಔಷದಗಳ ತಾಯಾರಿಕೆಯಲ್ಲಿ ಬಳಸುತ್ತಾರೆ.ಸಾಬೂನ್ ಗಳ ತಯಾರಿಯಲ್ಲಿ ಉಪಯೋಗಿಸ್ತಾರೆ.ತಾಯಿಯಿಂದ ಮಗುವಿಗೆ HIVಸಂಕ್ರಮಣ ಆಗುವುದನ್ನು ತಡೆಹಿಡಿಯುತ್ತದೆ.[೮]
- ಮಕ್ಕಳ ಸಾಬೂನ್ ತಯಾರಿಕೆಯಲ್ಲಿ,ಶಾಂಫೊ ನಲ್ಲಿ ಉಪಯೋಗಿಸ್ತಾರೆ.
- ಕಾಸ್ಮೋಟಿಕ್ಸುಯಲ್ಲಿ ಬಳಸುತ್ತಾರೆ.
- ಗ್ರೀಜು ತಯಾರಿಕೆಯಲ್ಲಿ ವಿನಿಯೋಗಮಾಡುತ್ತಾರೆ.
ಇವುಗಳನ್ನು ನೋಡಿ
ಬದಲಾಯಿಸಿಹೊರಗಿನ ಕೊಂಡಿಗಳು
ಬದಲಾಯಿಸಿಉಲ್ಲೇಖ
ಬದಲಾಯಿಸಿ- ↑ ೧.೦ ೧.೧ ೧.೨ ೧.೩ ೧.೪ ೧.೫ Seidell, Atherton; Linke, William F. (1952). Solubilities of Inorganic and Organic Compounds (3rd ed.). New York: D. Van Nostrand Company. pp. 742–743.
- ↑ ೨.೦ ೨.೧ ೨.೨ ಟೆಂಪ್ಲೇಟು:PubChemLink
- ↑ ೩.೦ ೩.೧ ಟೆಂಪ್ಲೇಟು:Nist
- ↑ Sigma-Aldrich Co., Lauric acid. Retrieved on 2014-06-14.
- ↑ "What Is Lauric Acid?". wisegeek.com. Retrieved 2015-03-02.
- ↑ "lauric acid". http://pubchem.ncbi.nlm.nih.gov/. Retrieved 2015-03-02.
{{cite web}}
: External link in
(help)|publisher=
- ↑ "Lauric Acid's Benefits for the Body". livestrong.com. Retrieved 2015-03-02.
- ↑ "LAURIC ACID OVERVIEW INFORMATION". webmd.com. Retrieved 2015-03-02.