ಕಾಪ್ರೋಯಿಕ್ ಆಮ್ಲವು ಒಂದು ಪರ್ಯಾಪ್ತ ಕೊಬ್ಬಿನ ಆಮ್ಲ. ಇದು ವೋನೋಕಾರ್ಬೋಕ್ಸಿಲಿಕ್ ಆಮ್ಲಗಳ ಸಮೂಹಕ್ಕೆ ಸೇರಿದ ಕಾರ್ಬನ ರಸಾಯನ ಆಮ್ಲವಾಗಿದೆ. ಇದು ಜಂತು/ಜೀವಿಗಳ ಕೊಬ್ಬಿನಲ್ಲಿ ಹೆಚ್ಚಾಗಿ ಕಾಣಿಸುವ ಪರ್ಯಾಪ್ತ ಕೊಬ್ಬಿನ ಆಮ್ಲ. []

ಕಾಪ್ರೋಯಿಕ್ ಆಮ್ಲ
Skeletal formula
Ball-and-stick model
ಹೆಸರುಗಳು
ಐಯುಪಿಎಸಿ ಹೆಸರು
Hexanoic acid
Other names
Caproic acid; n-Caproic acid; C6:0 (Lipid numbers)
Identifiers
ECHA InfoCard 100.005.046
ಗುಣಗಳು
ಆಣ್ವಿಕ ಸೂತ್ರ C6H12O2
ಮೋಲಾರ್ ದ್ರವ್ಯರಾಶಿ ೧೧೬.೧೬ g mol−1
Appearance నూనెలాంటి ద్రవం[]
ಸಾಂದ್ರತೆ 0.93 g/cm3[]
ಕರಗು ಬಿಂದು

−3.4 °C, 270 K, 26 °F ([])

ಕುದಿ ಬಿಂದು

205 °C, 478 K, 401 °F ([])

ಕರಗುವಿಕೆ ನೀರಿನಲ್ಲಿ 1.082 g/100 g[]
ಅಮ್ಲತೆ (pKa) 4.88
Hazards
ಚಿಮ್ಮು ಬಿಂದು
(ಫ್ಲಾಶ್ ಪಾಯಿಂಟ್)
Except where otherwise noted, data are given for materials in their standard state (at 25 °C [77 °F], 100 kPa).

>

Infobox references

ಕಾರ್ಪೋಯಿಕ್ ಆಮ್ಲ ನಿರ್ಮಾಣ

ಬದಲಾಯಿಸಿ

ಕಾಪ್ರೋಯಿಕ್ ಆಮ್ಲ ಸರಳವಾದ ಹೈಡ್ರೋಕಾರ್ಬನ್ ಸರಪಳಿಯನ್ನು ಹೊಂದಿರುತ್ತದೆ. ಹೈಡ್ರೋಕಾರ್ಬನ್ ಸರಪಳಿಯಲ್ಲಿ ಕೊಂಬೆಗಳಿರುವುದಿಲ್ಲ. ಆಮ್ಲದಲ್ಲಿ ಕಾರ್ಬನ್ , ಹೈಡ್ರೋಜನ್, ಆಕ್ಸಿಜನ್ ಗಳಿರುತ್ತವೆ. ಹೈಡ್ರೋಕಾರ್ಬನ್ ಸರಪಳಿಯಲ್ಲಿರುವ ಕಾರ್ಬನ್-ಕಾರ್ಬನ್ ಕಡಿಮೆ ಏಕ ಬಂಧವಿರುತ್ತವೆ. ಏಕ ಬಂಧ ವಿರುವ ಕೊಬ್ಬಿನ ಆಮ್ಲಗಳನ್ನು ಪರ್ಯಾಪ ಕೊಬ್ಬಿನ ಆಮ್ಲಗಳು ಎಂದು ಕರೆಯುತ್ತರೆ. ಕಾಪ್ರೋಯಿಕ್ ಆಮ್ಲದ ಅಣುವಿನಲ್ಲಿ ೬ ಕಾರ್ಬನ್, ೧೨ ಹೈಡ್ರೋಜನ್,೨ ಆಕ್ಸಿಜನ್ ಪರಮಾಣುಗಳಿರುತ್ತವೆ. ಇದರ ಅಣು ಸಂಕೇತ ಸೂತ್ರ C5H11COOH. ಇನ್ನೊಂದು ತರಹ ಅಣು ಸಂಕೇತವು C6</ sub>H 12O2ಆಗಿದೆ. ಕಾಪ್ರೋಯಿಕ್ ಆಮ್ಲದ ಶಾಸ್ತ್ರೀಯ ಹೆಸರು ಹೆಕ್ಸೆನೋಯಿಕ್ ಆಸಿಡ್(hexanoic acid). ೮ ಕಾರ್ಬನ್ ಗಳಿರುವ ಆಮ್ಲವನ್ನು ಕಾಪ್ರೀಲಿಕ್ ಆಮ್ಲವೆಂದು, ೧೦ ಕಾರ್ಬನ್ ಗಳಿರುವ ಆಮ್ಲವನ್ನು ಕಾಪ್ರಿಕ್ ಆಮ್ಲವೆಂದು ಕರೆಯಲಾಗುತ್ತದೆ. ಈ ಮೂರು ಕೊಬ್ಬಿನ ಆಮ್ಲಗಳು ಮೇಕೆ ಹಾಲಿನಲ್ಲಿ ಕಾಣಿಸುತ್ತವೆ. ಲಾಟಿನ್ ಭಾಷೆಯಲ್ಲಿ ಕಾಪರ್(caper) ಎಂದರೆ ಮೇಕೆ ಎಂದರ್ಥ.

ಆಮ್ಲದ ಭೌತಿಕ ಲಕ್ಷಣಗಳ ಪಟ್ಟಿ[]

ಲಕ್ಷಣ ಮಿತಿ
ಅಣು ಸಂಕೇತ ಸೂತ್ರ C5H11COOH
ಶಾಸ್ತ್ರೀಯ ಹೆಸರು Hexanoic acid
ಅಣು ಭಾರ 116.15
ದ್ರವೀಭವನ ಬಿಂದು -೪C
ಭಾಷ್ಪೀಭವನ ಬಿಂದು 202-203 °C
ಫ್ಲಾಷ್ ಪಾಯಿಂಟ್ 104 °C
ವಿಶಿಷ್ಟ ಗುರುತ್ವ 0.929 ಕೇ.ಜಿ./ಲೀ
ವಕ್ರೀಭವನ ಸೂಚಕ ೧.೪೧೬೨

ಕಾಪ್ರೋಯಿಕ್ ಆಮ್ಲವನ್ನು ಕೆಳಗಿನ ಹೆಸರುಗಳಲ್ಲಿ ಕರೆಯಲಾಗುತ್ತದೆ

  • n-Caproic acid
  • Capronic acid
  • n-Hexanoic acid
  • Hexoic acid
  • Butylacetic acid
  • n-Hexylic acid

ಕಾಪ್ರೋಯಿಕ್ ಆಮ್ಲವು ಬಿಳುಪಾದ ಸ್ಪಟಿಕ ರೂಪದಲ್ಲಿರುತ್ತದೆ. ಕೆಟ್ಟ ವಾಸನೆ ಹೊಂದಿರುತ್ತದೆ.

ಉಪಯುಕ್ತಗಳು

ಬದಲಾಯಿಸಿ
  • ಹಸುರು ಮೇವು(silage)ಎಯಿರೊಬಿಕ್(aerobic) ಚರ್ಯೆ ಕಾರಣದಿಂದ ಹದಗೆಡುವುದನ್ನು ಕಾರ್ಪ್ರೊಯಿಕ್ ಆಮ್ಲ ತಡೆಯುತ್ತದೆ[]
  • ಆಹಾರ ಪದಾರ್ಥಗಳಲ್ಲಿ ಸುವಾಸನೆ ಬರುವುದಕ್ಕೆ ಇದನ್ನು ಉಪಯೋಗಿಸಲಾಗುತ್ತದೆ[]

ತೊಂದರೆಗಳು

ಬದಲಾಯಿಸಿ
  • ಕಾಪ್ರೊಯಿಕ್ ಆಮ್ಲದಿಂದ ಕೆಳವು ತೊಂದರೆಗಳು ಇವೆ. ನೇರವಾಗಿ ಕಣ್ಣುಗಳಲ್ಲಿ ಬಿದ್ದರೆ, ಇಲ್ಲವೆ ಚರ್ಮದ ಮೇಲೆ ಅಂಟಿಕೊಂಡಿದ್ದರೆ ಉರಿಯುತ್ತದೆ. ಇದರ ಭಾಷ್ಪವನ್ನು ಶ್ವಾಸಿಸುವುದರಿಂದ ಉಸಿರಿನ ತೊಂದರೆ ಉಂಟಾಗುತ್ತದೆ[]

ಇವನ್ನೂ ನೋಡಿ

ಬದಲಾಯಿಸಿ
  1. ಕೊಬ್ಬಿನ ಆಮ್ಲ
  2. ಪರ್ಯಾಪ್ತ ಆಮ್ಲ

ಬಾಹ್ಯಾಕೊಂಡಿಗಳು

ಬದಲಾಯಿಸಿ
  1. http://www.chemspider.com/Chemical-Structure.8552.html

ಉಲ್ಲೇಖನ

ಬದಲಾಯಿಸಿ
  1. ೧.೦ ೧.೧ ೧.೨ ೧.೩ ಟೆಂಪ್ಲೇಟು:Merck11th
  2. ೨.೦ ೨.೧ ಟೆಂಪ್ಲೇಟು:GESTIS
  3. [http:// www.thefreedictionary. com/caproic+acid "caproic acid"]. thefreedictionary.com. Retrieved 2013-12-2. {{cite web}}: Check |url= value (help); Check date values in: |accessdate= (help)
  4. "Hexanoic acid". www.chemspider.com/. Retrieved 2013-12-2. {{cite web}}: Check date values in: |accessdate= (help)
  5. "The use of caproic acid". onlinelibrary.wiley.com/. Retrieved 2013-12-2. {{cite web}}: Check date values in: |accessdate= (help)
  6. "caproic acid". dictionary.reference.com/. Archived from the original on 2015-01-24. Retrieved 2013-12-2. {{cite web}}: Check date values in: |accessdate= (help)
  7. @term+@ DOCNO+6813 "HEXANOIC ACID". toxnet.nlm.nih.gov/. Retrieved 2013-12-2. {{cite web}}: Check |url= value (help); Check date values in: |accessdate= (help)