ಲಕ್ಷ್ಮಿ ಸರಸ್ವತಿ

ಕನ್ನಡದ ಒಂದು ಚಲನಚಿತ್ರ

ಲಕ್ಷ್ಮಿ ಸರಸ್ವತಿ, ಕೆ.ಎಸ್.ಎಲ್.ಸ್ವಾಮಿ ನಿರ್ದೇಶನ ಮತ್ತು ಬಿ.ಹೆಚ್.ಜಯಣ್ಣ ನಿರ್ಮಾಪಣ ಮಾಡಿರುವ ೧೯೭೦ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಮೇಶ್ , ನರಸಿಂಹರಾಜು ಮತ್ತು ಬಿ.ಸರೋಜಾದೇವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[]

ಲಕ್ಷ್ಮಿ ಸರಸ್ವತಿ
ಲಕ್ಷ್ಮಿ ಸರಸ್ವತಿ
ನಿರ್ದೇಶನಕೆ.ಎಸ್.ಎಲ್.ಸ್ವಾಮಿ
ನಿರ್ಮಾಪಕಬಿ.ಹೆಚ್.ಜಯಣ್ಣ
ಕಥೆಜಿ.ವಿ.ಜಿ
ಪಾತ್ರವರ್ಗರಮೇಶ್ , ಬಿ.ಸರೋಜಾದೇವಿ, ಸುದರ್ಶನ್, ನರಸಿಂಹರಾಜು
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಸಿ.ಜೆ.ಮೋಹನ
ಬಿಡುಗಡೆಯಾಗಿದ್ದು೧೯೭೦
ಚಿತ್ರ ನಿರ್ಮಾಣ ಸಂಸ್ಥೆಎಸ್.ಜೆ.ಕೆ ಫಿಲಂಸ್
ಹಿನ್ನೆಲೆ ಗಾಯನಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ

ಪಾತ್ರವರ್ಗ

ಬದಲಾಯಿಸಿ
  • ನಾಯಕ(ರು) = ರಮೇಶ್
  • ನಾಯಕಿ(ಯರು) = ಬಿ.ಸರೋಜಾದೇವಿ
  • ಸುದರ್ಶನ್
  • ನರಸಿಂಹರಾಜು

ಹಾಡುಗಳು

ಬದಲಾಯಿಸಿ
  • ಚಂದಿರ ಭೂಮಿಗೆ ಬೆಳಕನು[]
  • ನೂರು ವರುಷ ಬಾಳಿರಿ
  • ಗೃಹಿನಿ ನೀನು

ಉಲ್ಲೇಖಗಳು

ಬದಲಾಯಿಸಿ
  1. http://chiloka.com/movie/lakshmi-saraswathi-1970
  2. https://kannadamoviesinfo.wordpress.com/2013/04/04/lakshmi-saraswathi-1970/