ಲಕ್ಷ್ಮಿನಿವಾಸ
ಕನ್ನಡದ ಒಂದು ಚಲನಚಿತ್ರ
ಲಕ್ಷ್ಮಿ ನಿವಾಸ ೧೯೭೭ ರಲ್ಲಿ ಬಿಡುಗಡೆಗೊಂಡ ಭಾರತೀಯ ಕನ್ನಡ ಭಾಷೆಯ ಚಲನಚಿತ್ರವಾಗಿದೆ. ಈ ಚಲನಚಿತ್ರವನ್ನು ಕೆ.ಎಸ್.ಆರ್.ದಾಸ್ ನಿರ್ದೇಶಿಸಿದ್ದಾರೆ. ಬಿ.ಎಚ್.ಜಯಣ್ಣ, ಬಿ.ಜೆ.ಎಲ್.ಪ್ರಕಾಶ್ ಮತ್ತು ಶ್ರೀಮತಿ ಬಿ.ಜೆ.ಕಸ್ತೂರಿ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ರಾಮ್ ಗೋಪಾಲ್, ಬಾಲಕೃಷ್ಣ, ತೂಗುದೀಪ ಶ್ರೀನಿವಾಸ್ ಮತ್ತು ನರಸಿಂಹರಾಜು ಮತ್ತು ಪದ್ಮಪ್ರಿಯಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಟಿ.ಜಿ.ಲಿಂಗಪ್ಪ ಸಂಗೀತ ನೀಡಿದ್ದಾರೆ [೧][೨] .
ಲಕ್ಷ್ಮಿನಿವಾಸ | |
---|---|
ಲಕ್ಷ್ಮಿನಿವಾಸ | |
ನಿರ್ದೇಶನ | ಕೆ.ಎಸ್.ಆರ್.ದಾಸ್ |
ನಿರ್ಮಾಪಕ | ಬಿ.ಹೆಚ್.ಜಯಣ್ಣ |
ಪಾತ್ರವರ್ಗ | ರಾಮಗೋಪಾಲ್ ಪದ್ಮಪ್ರಿಯ, ಬಾಲಕೃಷ್ಣ, ವೈ.ವಿಜಯ |
ಸಂಗೀತ | ಟಿ.ಜಿ.ಲಿಂಗಪ್ಪ |
ಛಾಯಾಗ್ರಹಣ | ಲಾಲ್ |
ಬಿಡುಗಡೆಯಾಗಿದ್ದು | ೧೯೭೭ |
ಚಿತ್ರ ನಿರ್ಮಾಣ ಸಂಸ್ಥೆ | ಜಯಲಕ್ಷ್ಮೀ ಆರ್ಟ್ ಎಂಟರ್‍ಪ್ರೈಸಸ್ |
ಪಾತ್ರವರ್ಗ
ಬದಲಾಯಿಸಿ- ಮುಖ್ಯ
- ಪೋಷಕ ಪಾತ್ರಗಳು
- ವೈ.ವಿಜಯ
- ತೂಗುದೀಪ ಶ್ರೀನಿವಾಸ
- ನರಸಿಂಹರಾಜು
- ಪ್ರಭಾಕರ್
- ಚೇತನ್
- ಬಸವರಾಜು
- ಮನೋಹರ್
- ನಾರಾಯಣ್
- ರಾಮಚಂದ್ರ
- ಗೋಪಾಲ್
- ಅಡ್ವಾನಿ ಲಕ್ಷ್ಮೀ ದೇವಿ
- ಸಿ.ಎ ಕಲಾವತಿ
- ಹಲಾಮ್
- ಅತಿಥಿ
- ಮಂಜು
ಉಲ್ಲೇಖಗಳು
ಬದಲಾಯಿಸಿ- ↑ "Lakshmi Nivasa". nthwall.com. Archived from the original on 23 January 2015. Retrieved 2015-01-22.
- ↑ "Lakshmi Nivasa". bharatmovies.com. Archived from the original on 2015-01-22. Retrieved 2015-01-22.