ರಾಮ ಲಕ್ಷ್ಮಣ (ಚಲನಚಿತ್ರ)
ರಾಮ ಲಕ್ಷ್ಮಣ ಚಿತ್ರವು ೦೫ ಮೇ ೧೯೮೦ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ರವಿ-ಶಂಕರ್‌ರವರು ನಿರ್ದೇಶಿಸಿದ್ದಾರೆ. ಎಂ.ಪಿ.ಶಂಕರ್ರವರು ಈ ಚಿತ್ರ ನಿರ್ಮಾನಿಸಿದ್ದಾರೆ.
ರಾಮ ಲಕ್ಷ್ಮಣ (ಚಲನಚಿತ್ರ) | |
---|---|
ರಾಮ ಲಕ್ಷ್ಮಣ | |
ನಿರ್ದೇಶನ | ರವಿ-ಶಂಕರ್ |
ನಿರ್ಮಾಪಕ | ಎಂ.ಪಿ.ಶಂಕರ್ |
ಪಾತ್ರವರ್ಗ | ಅಶೋಕ್ ಮಂಜುಳ ಎಂ.ಪಿ.ಶಂಕರ್, ಸುಧೀರ್, ಶ್ರೀಲಲಿತ |
ಸಂಗೀತ | ರಾಜನ್-ನಾಗೇಂದ್ರ |
ಛಾಯಾಗ್ರಹಣ | ಚಿಟ್ಟಿಬಾಬು |
ಬಿಡುಗಡೆಯಾಗಿದ್ದು | ೧೯೮೦ |
ಚಿತ್ರ ನಿರ್ಮಾಣ ಸಂಸ್ಥೆ | ಭರಣಿ ಫಿಲಂಸ್ |
ಇತರೆ ಮಾಹಿತಿ | ಇದರಲ್ಲಿ ಒಂದು ಹುಲಿಯನ್ನು ಕೂಡ ಚಿತ್ರೀಕರಣದಲ್ಲಿ ಬಹಳವಾಗಿ ಬಳ್ಸಿಕೊಳ್ಳಲಾಗಿದೆ |
ಚಿತ್ರದ ಹಾಡುಗಳು
ಬದಲಾಯಿಸಿ- ಮುಟ್ಟಿ ನೋಡು ಇಲ್ಲಿ ಬಂದು - ಎಸ್.ಜಾನಕಿ
- ಬನದೇವಿ ತಾಯಿ ನಮ್ಮಗೆಲ್ಲಾ - ಎಸ್.ಪಿ.ಬಿ, ಎಸ್.ಜಾನಕಿ
- ಮಾತು ಚೆನ್ನ ಮೌನ ಚೆನ್ನ - ಎಸ್.ಪಿ.ಬಿ, ಎಸ್.ಜಾನಕಿ
- ಕೇಳಿದ್ದು ಸುಳ್ಳಾಗ ಬಹುದು ನೋಡಿದು ಸುಳ್ಳಾಗ ಬಹುದು - ಎಸ್.ಜಾನಕಿ