ರಾಮಾ ಜೋಯಿಸ್
ಮಂಡಗದ್ದೆ ರಾಮಾಜೋಯಿಸರು [೨೭ ಜುಲೈ ೧೯೩೧ - ೧೬ ಫೆಬ್ರವರಿ ೨೦೨೧] ರಾಜ್ಯಸಭೆ ಸದಸ್ಯರು ಮತ್ತು ಜಾರ್ಖಂಡ ರಾಜ್ಯದ ಒಬ್ಬ ಬದ್ಧತೆಯುಳ್ಳ ರಾಜ್ಯಪಾಲರಾಗಿದ್ದರು.ಇವರು ಇದಕ್ಕಿಂತ ಮುಂಚೆ ಪಂಜಾಬ್ ಮತ್ತು ಹರ್ಯಾಣ ಉಚ್ಛನ್ಯಾಯಾಲಯದ ಉಚ್ಛನ್ಯಾಯಮೂರ್ತಿಯಾಗಿ ನಿವೃತ್ತರಾಗಿದ್ದರು.ಇವರು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.
Mandagadde Rama Jois | |
---|---|
Former Chief Justice of the Punjab and Haryana High Court
| |
Present member of Rajya Sabha
| |
ವೈಯಕ್ತಿಕ ಮಾಹಿತಿ | |
ಜನನ | ಅರಗ, ಶಿವಮೊಗ್ಗ ಜಿಲ್ಲೆ,ಭಾರತ | ೨೭ ಜುಲೈ ೧೯೩೧
ಮರಣ | 16 ಫೆಬ್ರವರಿ 2021 |
ರಾಜಕೀಯ ಪಕ್ಷ | ಭಾರತೀಯ ಜನತಾ ಪಕ್ಷ |
ಸಂಗಾತಿ(ಗಳು) | ವಿಮಲ |
ಮಕ್ಕಳು | One son One daughter |
ಅಭ್ಯಸಿಸಿದ ವಿದ್ಯಾಪೀಠ | Government Law College, Bangalore University of Mysore |
ಉದ್ಯೋಗ | Advocate ಬರಹಗಾರ |
ಪುಸ್ತಕಗಳನ್ನು ಪ್ರಕಟ
ಬದಲಾಯಿಸಿ- ಸರ್ವೀಸ್ ಅನ್ಡರ್ ಸ್ಟೇಟ್
- ಹಿಸ್ಟಾರಿಕಲ್ ಬ್ಯಾಟಲ್
- ನೀಡ್ ಫಾರ್ ಅಮೆಂಡಿಂಗ್ ದಿ ಕಾನ್ಸ್ಟಿಟ್ಯೂಷನ್
- ರಾಜ ಧಾರ್ಮ ವಿಥ್ ದಿ ಲೆಸೆನ್ಸ್ ಆಫ್ ರಾಜ ನೀತಿ
ಸ್ಥಾನಗಳು
ಬದಲಾಯಿಸಿ- ಜಾರ್ಖಂಡ್ ರಾಜ್ಯದ ಗವರ್ನರ್
- ಬಿಹಾರ ರಾಜ್ಯದ ಗವರ್ನರ್
- ಕರ್ನಾಟಕದಲ್ಲಿ ರಾಜ್ಯ ಸಭಾ ಸದಸ್ಯ
- ಮುಖ್ಯ ನ್ಯಾಯಮೂರ್ತಿ, ಪಂಜಾಬ್, ಹರಿಯಾಣಾ ಹೈಕೋರ್ಟ್