ರಾಧೆ ದೇವಿ
ರಾಧೆ ದೇವಿಯವರು ಭಾರತೀಯ ವಧುವಿನ ಉಡುಗೆ ವಿನ್ಯಾಸಕಿ ಮತ್ತು ಸಾಮಾಜಿಕ ಕಾರ್ಯಕರ್ತೆ. ಅವರು ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ ೨೦೨೧ ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. [೧] [೨]
ರಾಧೇ ದೇವಿ | |
---|---|
Born | |
Nationality | ಭಾರತೀಯರು |
Occupation | ವಸ್ತ್ರವಿನ್ಯಾಸಕಿ |
Awards | ೨೦೨೧ನೇ ಸಾಲಿನ ಪದ್ಮಶ್ರೀ |
ಆರಂಭಿಕ ಜೀವನ
ಬದಲಾಯಿಸಿರಾಧೆ ದೇವಿಯವರು ಮಣಿಪುರದ ತೌಬಲ್ ಜಿಲ್ಲೆಯ ವಾಂಗ್‌ಜಿಂಗ್ ಸೊರೊಖೈಬಾಮ್ ಲೈಕೈ ಮೂಲದವರು. [೩]
ವೃತ್ತಿ
ಬದಲಾಯಿಸಿರಾಧೆ ದೇವಿಯವರು ತಮ್ಮ ೨೫ ನೇ ವಯಸ್ಸಿನಲ್ಲಿ ಪೊಟ್ಲೋಯ್ ಪ್ರಕ್ರಿಯೆಯ ಕಲಿಕೆಯ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಖಂಬಾ-ತೊಯ್ಬಿ ನೃತ್ಯಕ್ಕಾಗಿ ವೇಷಭೂಷಣಗಳನ್ನು ವಿನ್ಯಾಸಗೊಳಿಸಿದ್ದಾರೆ. ಅವರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿದ್ದಾರೆ. [೪]
ಪ್ರಶಸ್ತಿಗಳು
ಬದಲಾಯಿಸಿ- ೨೦೨೧ ರಲ್ಲಿ ಪದ್ಮಶ್ರೀ [೫]
ಉಲ್ಲೇಖಗಳು
ಬದಲಾಯಿಸಿ- ↑ "88-Year-Old Manipuri Textile Veteran Awarded Padma Shri". femina.in (in ಇಂಗ್ಲಿಷ್). Retrieved 2022-06-11.
- ↑ "Child bride to bridalwear designer: The story of Manipur's newest Padma Shri". The Indian Express (in ಇಂಗ್ಲಿಷ್). 2021-01-28. Retrieved 2022-06-11.
- ↑ "Child bride to bridalwear designer: The story of Manipur's newest Padma Shri". The Indian Express (in ಇಂಗ್ಲಿಷ್). 2021-01-28. Retrieved 2022-06-11."Child bride to bridalwear designer: The story of Manipur's newest Padma Shri". The Indian Express. 2021-01-28. Retrieved 2022-06-11.
- ↑ "88-Year-Old Manipuri Textile Veteran Awarded Padma Shri". femina.in (in ಇಂಗ್ಲಿಷ್). Retrieved 2022-06-11."88-Year-Old Manipuri Textile Veteran Awarded Padma Shri". femina.in. Retrieved 2022-06-11.