ರಾತ್ರಿ ಅಥವಾ ರಾತ್ರಿಯ ಸಮಯವು ಸೂರ್ಯನು ಕ್ಷಿತಿಜದ ಕೆಳಗಿರುವ ಸಮಯ. ಗುಣಲಕ್ಷಣಗಳಲ್ಲಿ ರಾತ್ರಿಗೆ ವಿರುದ್ಧವಾದುದು ಹಗಲು. ರಾತ್ರಿಯ ಸಮಯವು ಋತು, ಕಾಲಮಾನ, ಅಕ್ಷಾಂಶ, ರೇಖಾಂಶಗಳಿಗೆ ಅನುಗುಣವಾಗಿ ಬದಲಾಗುತ್ತದೆ.

ರಾತ್ರಿ ಹೊತ್ತು ಭೂಮಿಯು ಕಾಣುವ ಬಗೆ. ವಿವಿಧ ಚಿತ್ರಗಳನ್ನು ಸಂಯೋಜಿಸಿ ತಯಾರಿಸಿದ ಛಾಯಾಚಿತ್ರ
Nótt, the personification of night in Norse mythology, rides her horse in this 19th-century painting by Peter Nicolai Arbo.
"https://kn.wikipedia.org/w/index.php?title=ರಾತ್ರಿ&oldid=757808" ಇಂದ ಪಡೆಯಲ್ಪಟ್ಟಿದೆ