ರಾಜಸಿಂಹ (ಚಲನಚಿತ್ರ)

2018ರ ಕನ್ನಡ ಚಲನಚಿತ್ರ

ರಾಜಸಿಂಹ ೨೦೧೮ ರ ಕನ್ನಡ ಭಾಷೆಯ ಚಿತ್ರ. ಇದು ರವಿ ರಾಮ್ ನಿರ್ದೇಶನದ ಮೊದಲ ಚಿತ್ರ. ಸಿ. ಡಿ. ಬಸಪ್ಪ ಚಿತ್ರವನ್ನು ನಿರ್ಮಿಸಿದ್ದಾರೆ.[] ಮುಖ್ಯ ಭಮಿಕೆಯಲ್ಲಿ ಅನಿರುದ್ಧ,ನಿಕಿತಾ ತುಕ್ರಾಲ್ ಮತ್ತು ಸಂಜನಾ ಅಭಿನಯಿಸಿದ್ದಾರೆ. ಭಾರತಿ ವಿಷ್ಣವರ್ಧನ್, ಶರತ್ ಲೋಹಿತಾಶ್ವ, ಅರುಣ್ ಸಾಗರ್ ಮುಂತಾದವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಅಂಬರೀಷ್ ಕಾಣಿಸಿಕೊಂಡಿದ್ದಾರೆ.[][][] ಕೆಲವು ಮೂಲಗಳ ಪ್ರಕಾರ ಈ ಚಿತ್ರ ಡಾ||ವಿಷ್ಣುವರ್ಧನ್ ಅವರ ಸಿಂಹಾದ್ರಿಯ ಸಿಂಹ (೨೦೦೨) ಚಿತ್ರದ ಮುಂದುವರಿದ ಭಾಗ.[] ಜೆಸ್ಸಿ ಗಿಫ್ಟ್ ಚಿತ್ರಕ್ಕೆ ಸಂಗೀತ ಮತ್ತು ಸಾಧು ಕೋಕಿಲ ಹಿನ್ನಲೆ ಸಂಗೀತ ನೀಡಿದ್ದಾರೆ.ಕನ್ನಡ:ರಾಜಸಿಂಹ

ರಾಜಸಿಂಹ
ನಿರ್ದೇಶನರವಿ ರಾಮ್
ನಿರ್ಮಾಪಕಸಿ. ಡಿ. ಬಸಪ್ಪ
ಲೇಖಕರವಿ ರಾಮ್
ಕಥೆರವಿ ರಾಮ್
ಪಾತ್ರವರ್ಗಅನಿರುದ್ಧ
ನಿಕಿತಾ ತುಕ್ರಾಲ್
ಸಂಜನಾ
ಸಂಗೀತಜಸ್ಸೀ ಗಿಫ್ಟ್
ಸಾಧು ಕೋಕಿಲ (Background score)
ಛಾಯಾಗ್ರಹಣಕೆ. ಎಮ್. ವಿಷ್ಣುವರ್ಧನ್
ಸಂಕಲನಕೆ. ಎಂ. ಪ್ರಕಾಶ್
ಸ್ಟುಡಿಯೋವೀರ್ ಮಾಸ್ತಿ ಮೂವೀಸ್
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 2 ಫೆಬ್ರವರಿ 2018 (2018-02-02)
[]
ಭಾಷೆಕನ್ನಡ

ಚಿತ್ರ ೨ ಫೆಬ್ರವರಿ ೨೦೧೮ ರಂದು ರಾಜ್ಯಾದ್ಯಂತ ಬಿಡುಗಡೆಯಾಯಿತು.[]

ಉಲ್ಲೇಖಗಳು

ಬದಲಾಯಿಸಿ
  1. "Kanaka To Release On Jan 26th" Chitraloka.com (31 December 2017)
  2. Raja Simha Teaser Released Archived 2018-11-25 ವೇಬ್ಯಾಕ್ ಮೆಷಿನ್ ನಲ್ಲಿ. Chitraloka (18 September 2017)
  3. Rajasimha holds special place for lead Aniruddha The New Indian Express (1 February 2018)
  4. You can see Sahasa Simha in Rajasimha Archived 2018-11-25 ವೇಬ್ಯಾಕ್ ಮೆಷಿನ್ ನಲ್ಲಿ. Chitraloka (30 January 2018)
  5. Raja Simha will be a treat for fans of Vishnuvardhan films: Anirudh Times of India (2 February 2018)
  6. Raja Simha is almost a sequel to Simhadriya Simha Times of India (1 February 2018)
  7. Raja Simhana Rathayatre From Today Archived 2018-02-04 ವೇಬ್ಯಾಕ್ ಮೆಷಿನ್ ನಲ್ಲಿ. Chitraloka (2 February 2018)