ರಾಜದುರ್ಗದ ರಹಸ್ಯ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ರಾಜದುರ್ಗದ ರಹಸ್ಯ, ಎ.ಸಿ.ನರಸಿಂಹಮೂರ್ತಿ ಮತ್ತು ಎಸ್.ಕೆ.ಭಗವಾನ್ ನಿರ್ದೇಶನ ಮತ್ತು ಎ.ವಾಸುದೇವರಾವ್ ನಿರ್ಮಾಪಣ ಮಾಡಿರುವ ೧೯೬೭ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್ ಮತ್ತು ಭಾರತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[]

ರಾಜದುರ್ಗದ ರಹಸ್ಯ (ಚಲನಚಿತ್ರ)
ರಾಜದುರ್ಗದ ರಹಸ್ಯ
ನಿರ್ದೇಶನಎ.ಸಿ.ನರಸಿಂಹಮೂರ್ತಿ, ಎಸ್.ಕೆ.ಭಗವಾನ್
ನಿರ್ಮಾಪಕಎ.ವಾಸುದೇವರಾವ್
ಕಥೆನಂದನ
ಪಾತ್ರವರ್ಗರಾಜಕುಮಾರ್, ಭಾರತಿ, ನರಸಿಂಹರಾಜು, ಉದಯಕುಮಾರ್
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಬಿ.ದೊರೈರಾಜ್
ಬಿಡುಗಡೆಯಾಗಿದ್ದು೧೯೬೭
ಚಿತ್ರ ನಿರ್ಮಾಣ ಸಂಸ್ಥೆಕೃಷ್ಣೋದಯ ಫಿಲಂಸ್

ಪಾತ್ರವರ್ಗ

ಬದಲಾಯಿಸಿ
  • ನಾಯಕ(ರು) = ರಾಜಕುಮಾರ್
  • ನಾಯಕಿ(ಯರು) = ಭಾರತಿ
  • ನರಸಿಂಹರಾಜು
  • ಉದಯಕುಮಾರ್
  • ದಿನೇಶ್

ಉಲ್ಲೇಖಗಳು

ಬದಲಾಯಿಸಿ