ರಾಕೇಶ್ ಬೇಡಿ
ರಾಕೇಶ್ ಬೇಡಿ ಭಾರತೀಯ ಚಲನಚಿತ್ರ ರಂಗದ ಒಬ್ಬ ಪ್ರಭಾವಿ-ನಟ. ಬೇಕಾದಷ್ಟು ಟೆಲೆವಿಶನ್ ಧಾರಾವಾಹಿಗಳಲ್ಲೂ ಪಾತ್ರ ವಹಿಸಿದ್ದಾರೆ. ರಾಕೇಶ್ ಬೇಡಿ, ಫಿಲ್ಮ್ ಅಂಡ್ ಟೆಲಿವಿಶನ್ ಇನ್ ಸ್ಟಿ ಟ್ಯೂಟ್ ಆಫ್ ಇಂಡಿಯ ಪದವಿ ಗಳಿಸಿದ್ದಾರೆ. ೧೯೭೯ ರಲ್ಲಿ 'ಹಮಾರ ತುಮ್ಹಾರೆ' ಚಿತ್ರದಲ್ಲಿ ಒಂದು ಪೋಷಕ ಪಾತ್ರವಹಿಸಿದ್ದರು. ಸಂಜೀವ್ ಕುಮಾರ್, ಜೊತೆ ಅಭಿನಯಿಸಿದ್ದಾರೆ. ಒಟ್ಟಾರೆ ೧೫೦ ಕ್ಕಿಂತಾ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕೆಲವು ಟೆಲಿವಿಶನ್ ಧಾರಾವಾಹಿಪಾತ್ರಗಳು. ಮೇರೆ ಅಪ್ನೆ ಎಂಬ ಚಿತ್ರದಲ್ಲೂ ಒಂದು ಪುಟ್ಟ ಪಾತ್ರವನ್ನು ನಿಭಾಯಿಸಿದ್ದರು. ಅದನ್ನು ಪ್ರಖ್ಯಾತ ಚಲನಚಿತ್ರ ನಿರ್ದೇಶಕ, ಗುಲ್ಝಾರ್ ರವರು ನಿರ್ದೇಶಿಸಿದ್ದರು.
ರಾಕೇಶ್ ಬೇಡಿ | |
---|---|
ಜನನ | |
ವೃತ್ತಿ | ನಟ |
ಸಕ್ರಿಯ ವರ್ಷಗಳು | (1979–present) |
ರಾಕೇಶ್ ಬೇಡಿ ಹಲವಾರು ಟೆಲಿವಿಶನ್ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ
ಬದಲಾಯಿಸಿ೧೯೮೧ ರಲ್ಲಿ ನಿರ್ಮಿಸಿದ 'ಚಶ್ಮೆ ಬದ್ದೂರ್' ಎಂಬ ಚಲನಚಿತ್ರದಲ್ಲಿ, 'ಶ್ರೀಮಾನ್ ಮತ್ತು ಶ್ರೀಮತಿ','ಯೆಹ್ ಜೊ ಹೈ ಜಿಂದಗಿ' ಮುಂತಾದ ಧಾರಾವಾಹಿಗಳಲ್ಲೂ ಅತ್ಯಂತ ಮನೋಜ್ಞ-ಅಭಿನಯ ನೀಡಿದ್ದಾರೆ. ಹಲವಾರು ಪಂಜಾಬಿ ಭಾಷೆಯ ಚಿತ್ರಗಳಲ್ಲೂ ನಟಿಸಿದ್ದಾರೆ.'(Main tu assi tussi)'