ರಮಿನ್ ಜವಾದಿ
ರಮಿನ್ ಜವಾದಿ (ಜುಲೈ 19,1974 ರಂದು ಜನನ) ಒರ್ವ ಸ೦ಗೀತ ಸಂಯೋಜಕ. ಗೇಮ್ ಆಫ್ ಥ್ರೋನ್ಸ್ನಲ್ಲಿನ ಇವರ ಸ೦ಯೋಜನೆ ಇವರಿಗೆ ಬಹಳ ಮೆಚ್ಚುಗೆಗಳಿಸಿ ಪ್ರಸಿದ್ಧಿಯನ್ನು ತಂದುಕೊತ್ತಿತು. ಕ್ಲಾಷ್ ಆಫ್ ದ ಟೈಟಾನ್ಸ್, ಪೆಸಿಫಿಕ್ ರಿಮ್, ವಾರ್ಕ್ರಾಫ್ಟ್ , ಐರನ್ಮ್ಯಾನ್ , ಪ್ರಿಸನ್ ಬ್ರೇಕ್, ವೆಸ್ಟ್ವರ್ಲ್ಡ್ ಇನ್ನು ಹಲವಾರು ಚಲನಚಿತ್ರ ಹಾಗು ಸರಣಿಗಳಿಗೆ ಸ೦ಗೀತ ಸ೦ಯೋಜಿಸಿ ಸುಪರಿಚಿತರಾಗಿದ್ದಾರೆ.
ರಮಿನ್ ಜವಾದಿ | |
---|---|
ಹಿನ್ನೆಲೆ ಮಾಹಿತಿ | |
ಜನನ | ಜುಲೈ 19, 1974 ಡುಯಿಸ್ಬರ್ಗ್, ಪಶ್ಚಿಮ ಜರ್ಮನಿ |
ವೃತ್ತಿ | |
ವಾದ್ಯಗಳು | ಪಿಯಾನೊ, ಕೀಬೋರ್ಡ್, ಸಿಂಥಸೈಜರ್, ಗಿಟಾರ್ |
ಸಕ್ರಿಯ ವರ್ಷಗಳು | 1998 - ಇಂದಿನವರೆಗೆ |
Labels | |
ಅಧೀಕೃತ ಜಾಲತಾಣ | www |
ಆರಂಭಿಕ ಜೀವನ
ಬದಲಾಯಿಸಿಜವಾದಿ ಪಶ್ಚಿಮ ಜರ್ಮನಿಯ ಡುಯಿಸ್ಬರ್ಗ್ನಲ್ಲಿ ಜನಿಸಿದರು. ಇವರ ತಂದೆ ಇರಾನಿನವರು ಮತ್ತು ತಾಯಿ ಜರ್ಮನ್. ಬರ್ಕ್ಲಿ ಕಾಲೇಜ್ ಆಫ್ ಮ್ಯೂಸಿಕ್ ನಲ್ಲಿ ಅಧ್ಯಯನ ಮಾಡಿದ್ದಾರೆ.[೧][೨]
ವೈಯಕ್ತಿಕ ಜೀವನ
ಬದಲಾಯಿಸಿಮ್ಯೂಸಿಕ್ ಎಕ್ಸಿಕ್ಯೂಟಿವ್ ಆಗಿರುವ ಜೆನ್ನಿಫರ್ ಹಾಕ್ಸ್ , ಜವಾದಿ ಪತ್ನಿ. [೩] ಜವಾದಿ ಪ್ರಕಾರ ಅವರಿಗೆ ಸಂಗೀತದೊಂದಿಗೆ ಬಣ್ಣಗಳು, ಅಥವಾ ಬಣ್ಣಗಳೊಂದಿಗೆ ಸಂಗೀತವನ್ನು ಸಂಬಂಧಿಸಿಕೊಳ್ಳುವಂತಹ ಸಿನಸ್ತೆಶಿಯಾ ಎ೦ಬ ಸಂವೇದನಾ ಸ್ಥಿತಿಯಿದೆ ಎ೦ದು ಹೇಳಿದ್ದಾರೆ ಮತ್ತು ಇದು ಸಂಗೀತವನ್ನು ದೃಶ್ಯೀಕರಿಸುವುದುಕ್ಕೆ ಅವರಿಗೆ ಅನುವು ಮಾಡಿಕೊಡುತ್ತದಂತೆ .[೪]
ಉಲ್ಲೇಖಗಳು
ಬದಲಾಯಿಸಿ- ↑ Ali, Lorraine (March 21, 2017). "When music and dragons meet: 'Game of Thrones' comes to the Forum". latimes.com (in ಅಮೆರಿಕನ್ ಇಂಗ್ಲಿಷ್). Retrieved 2017-12-04.
- ↑ Stangland, Sean (February 17, 2017). "'Game of Thrones' composer brings immersive tour to United Center". Daily Herald (in ಅಮೆರಿಕನ್ ಇಂಗ್ಲಿಷ್). Retrieved 2017-12-04.
- ↑ David, Mark (August 22, 2013). "Late Thursday Afternoon This And Thats". Variety.
- ↑ Renfro, Kim (July 7, 2016). "Meet the musical genius behind the 'Game of Thrones' soundtrack who watches each season before anyone else". Business Insider.