ಪ್ರಿಸನ್ ಬ್ರೇಕ್
ಪ್ರಿಸನ್ ಬ್ರೇಕ್ ಪಾಲ್ ಷೂರಿಂಗ್ ರಚಿಸಿದ ಅಮೆರಿಕಾದ ದೂರದರ್ಶನ ಸರಣಿ ಧಾರವಾಹಿ. ಐದು ಋತುಗಳಲ್ಲಿ 90 ಸಂಚಿಕೆಯುಳ್ಳ ಈ ಧಾರಾವಾಹಿ ಆಗಸ್ಟ್ 29, 2005 ರಿಂದ ಮೇ 30, 2017 ವರೆಗೆ ಫ಼ಾಕ್ಸ್ ವಾಹಿನಿಯಲ್ಲಿ ಪ್ರಸಾರವಾಯಿತು.
ಪ್ರಿಸನ್ ಬ್ರೇಕ್ | |
---|---|
ಶೈಲಿ | ಸರಣಿ ನಾಟಕ ಕ್ರೈಮ್ ಥ್ರಿಲ್ಲರ್ |
ರಚನಾಕಾರರು | ಪಾಲ್ ಷೂರಿಂಗ್ |
ನಟರು | ಟೆಂಪ್ಲೇಟು:ಸರಳಪಟ್ಟಿ |
ಸಂಯೋಜಕ(ರು) | ರಮಿನ್ ಜವಾದಿ |
ದೇಶ | ಅಮೆರಿಕ |
ಭಾಷೆ(ಗಳು) | ಇಂಗ್ಲಿಷ್ ಸ್ಪ್ಯಾನಿಶ್ ಅರೇಬಿಕ್ |
ಒಟ್ಟು ಸರಣಿಗಳು | ೫ |
ಒಟ್ಟು ಸಂಚಿಕೆಗಳು | ೯೦ |
ನಿರ್ಮಾಣ | |
ಸ್ಥಳ(ಗಳು) | ಅಮೆರಿಕಾ: ಚಿಕಾಗೊ, ಇಲಿನಾಯ್ಸ್ ಜೋಲಿಯೆಟ್, ಇಲಿನಾಯ್ಸ್ ಡಲ್ಲಾಸ್, ಟೆಕ್ಸಾಸ್ ಪೆನ್ಸಕೋಲಾ, ಫ್ಲೋರಿಡಾ ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾ ಕೆನಡಾ: ಟೊರೊಂಟೊ, ಒಂಟಾರಿಯೊ ವ್ಯಾಂಕೋವರ್, ಬ್ರಿಟಿಷ್ ಕೊಲಂಬಿಯಾ ಇತರ ದೇಶಗಳು: ಪನಾಮ ಸಿಟಿ, ಪನಾಮ ಮೊರಾಕೊ |
ಛಾಯಾಗ್ರಹಣ | ಫರ್ನಾಂಡೊ ಆರ್ಗ್ಯುಲೆಸ್ ಜೆಫ್ರಿ ಸಿ ಮೈಗಾಟ್ - ರಾಬರ್ಟ್ ಲಾಬಾಂಗೆ ಕ್ರಿಸ್ ಮ್ಯಾನ್ಲಿ ರಾಬಿ ಗ್ರೀನ್ಬರ್ಗ್ |
ಸಮಯ | 42 ನಿಮಿಷಗಳು |
ನಿರ್ಮಾಣ ಸಂಸ್ಥೆ(ಗಳು) | ಒರಿಜಿನಲ್ ಫಿಲ್ಮ್ ಅಡೆಲ್ಸ್ಟೀನ್ / ಪಾರೌಸ್ ಪ್ರೊಡಕ್ಷನ್ಸ್ 20 ನೇ ಸೆಂಚುರಿ ಫಾಕ್ಸ್ ಟೆಲಿವಿಷನ್ |
ವಿತರಕರು | 20th Television |
ಪ್ರಸಾರಣೆ | |
ಮೂಲ ವಾಹಿನಿ | ಫಾಕ್ಸ್ |
ಚಿತ್ರ ಶೈಲಿ | 480i (SDTV) 720p (HDTV) 1080i (HDTV) |
ಮೂಲ ಪ್ರಸಾರಣಾ ಸಮಯ | ಟೆಂಪ್ಲೇಟು:ಮೊದಲ ಪ್ರಸಾರ – ಟೆಂಪ್ಲೇಟು:ಕೊನೆಯ ಪ್ರಸಾರ |
ಹೊರ ಕೊಂಡಿಗಳು | |
ತಾಣ |
ಸರಣಿಯ ಕಥೆಯು ಇಬ್ಬರು ಅಣ್ಣತಮ್ಮಂದಿರ ಸುತ್ತ ಹೆಣೆಯಲಾಗಿದೆ. ಅಣ್ಣನಿಗೆ ಅವನು ಮಾಡದಿರುವ ಅಪರಾಧಕ್ಕಾಗಿ ಮರಣದಂಡನೆಯನ್ನು ವಿಧಿಸಲಾಗಿರುತ್ತದೆ, ಮತ್ತು ಜೈಲಿನಿಂದ ತನ್ನ ಅಣ್ಣನೊಂದಿಗೆ ತಪ್ಪಿಸಿಕೊಳ್ಳಲು ಮತ್ತು ನಿರಪರಾಧಿಯೆಂದು ಸಾಭೀತು ಪಡಿಸಲು, ತಮ್ಮನು ಒಂದು ವಿಸ್ತೃತವಾದ ಯೋಜನೆಯನ್ನು ರೂಪಿಸುತ್ತಾನೆ. ಈ ಸರಣಿಯನ್ನು ಒರಿಜಿನಲ್ ಟೆಲಿವಿಷನ್ ಮತ್ತು 20 ಸೆಂಚುರಿ ಫಾಕ್ಸ್ ಟೆಲಿವಿಷನ್ ಸಹಯೋಗದೊಂದಿಗೆ, ಅಡೆಲ್ಸ್ಟೀನ್-ಪಾರೌಸ್ ಪ್ರೊಡಕ್ಷನ್ಸ್ ನಿರ್ಮಿಸಿತು. ಈ ಸರಣಿಗೆ ರಮಿನ್ ಜವಾದಿ ಸಂಗೀತ ಸಂಯೋಜಿಸಿದ್ದಾರೆ.[೧]
ಸರಣಿಯ ಅವಲೋಕನ
ಬದಲಾಯಿಸಿಋತುಗಳು | ಸಂಚಿಕೆ | ಮೂಲ ಪ್ರಸಾರ | |||
---|---|---|---|---|---|
ಮೊದಲ ಪ್ರಸಾರ | ಕೊನೆಯ ಪ್ರಸಾರ | ||||
೧ | ೨೨ | ಆಗಸ್ಟ್ 29, 2005 | ಮೇ 15, 2006 | ||
೨ | ೨೨ | ಆಗಸ್ಟ್ 21, 2006 | ಏಪ್ರಿಲ್ 2, 2007 | ||
೩ | ೧೩ | ಸೆಪ್ಟೆಮ್ಬರ್ 17, 2007 | ಫ಼ೆಬ್ರುವರಿ 18, 2008 | ||
೪ | ೨೪ | ಸೆಪ್ಟೆಮ್ಬರ್ 1, 2008 | ಮೇ 15, 2009 | ||
೫ | ೯ | ಏಪ್ರಿಲ್ 4, 2017 | ಮೇ 30, 2017 |
ಪಾತ್ರವರ್ಗ
ಬದಲಾಯಿಸಿ- ಲಿಂಕನ್ ಬರ್ರೋಸ್ ಆಗಿ ಡೊಮಿನಿಕ್ ಪರ್ಸೆಲ್.[೨]
- ಮೈಕೆಲ್ ಸ್ಕೋಫೀಲ್ಡ್ ಆಗಿ ವೆಂಟ್ವರ್ತ್ ಮಿಲ್ಲರ್[೨] [೩]
- ವೆರೋನಿಕಾ ಡೋನೋವನ್ ಆಗಿ ರಾಬಿನ್ ಟನ್ನಿ
- ಜಾನ್ ಅಬ್ರುಝಿ ಪಾತ್ರದಲ್ಲಿ ಪೀಟರ್ ಸ್ಟಾರ್ಮರೆ
- ಫರ್ನಾಂಡೋ ಸುಕ್ರೆ ಪಾತ್ರದಲ್ಲಿ ಅಮೌರಿ ನೋಲಸ್ಕೊ[೪]
- ಲಿಂಕನ್ "ಎಲ್ ಜೆ" ಬರ್ರೋಸ್ ಜೂನಿಯರ್ ಆಗಿ ಮಾರ್ಷಲ್ ಆಲ್ಮನ್
- ಬ್ರಾಡ್ ಬೆಲ್ಲಿಕ್ ಆಗಿ ವೇಡ್ ವಿಲಿಯಮ್ಸ್ .[೪]
- ಸಾರಾ ವೇನ್ ಕ್ಯಾಲೀಸ್, ಸಾರಾ ಟಾನ್ಕ್ರೆಡಿ ಆಗಿ [೩][೫]
- ಪೌಲ್ ಕೆಲ್ಲರ್ಮನ್ ಪಾತ್ರದಲ್ಲಿ ಪಾಲ್ ಅಡೆಲ್ಸ್ಟೀನ್
- ಥಿಯೋಡರ್ "ಟಿ-ಬ್ಯಾಗ್" ಬ್ಯಾಗ್ವೆಲ್ ಆಗಿ ರಾಬರ್ಟ್ ಕ್ನೆಪ್ಪರ್
- ಬೆಂಜಮಿನ್ ಮೈಲ್ಸ್ "ಸಿ-ನೋಟ್" ಫ್ರಾಂಕ್ಲಿನ್ ಆಗಿ ರಾಕ್ಮಂಡ್ ಡನ್ಬಾರ್
- ಅಲೆಕ್ಸಾಂಡರ್ ಮಹೋನ್ ಆಗಿ ವಿಲಿಯಂ ಫಿಚ್ನರ್
- ಕ್ರಿಸ್ ವ್ಯಾನ್ಸ್ ಜೇಮ್ಸ್ ವಿಸ್ಲರ್ ಆಗಿ
- ರಾಬರ್ಟ್ ವಿಸ್ಡಮ್, ನಾರ್ಮನ್ "ಲೆಚೆರೋ" ಸೇಂಟ್ ಜಾನ್ ಆಗಿ
- ಸೋಫಿಯ ಲುಗೋ ಪಾತ್ರದಲ್ಲಿ ಡಾನಯ್ ಗಾರ್ಸಿಯಾ
- ಜೋಡಿ ಲಿನ್ ಒಕೀಫ್ರೆ , ಗ್ರೆಚೆನ್ ಮೊರ್ಗನ್ ಆಗಿ
ಉಲ್ಲೇಖಗಳು
ಬದಲಾಯಿಸಿ- ↑ "2006 Emmy Nominations: Outstanding Original Main Title Theme Music". Academy of Television Arts and Sciences. Archived from the original on July 10, 2011. Retrieved February 22, 2011.
{{cite web}}
: Unknown parameter|dead-url=
ignored (help) - ↑ ೨.೦ ೨.೧ "Prison Break success shocks creator". The Sydney Morning Herald. Australian Associated Press. January 27, 2006. Archived from the original on July 21, 2009. Retrieved May 19, 2007.
{{cite news}}
: Unknown parameter|dead-url=
ignored (help) - ↑ ೩.೦ ೩.೧ Mitovich, Matt Webb (August 8, 2006). "Prison Break DVD News, Season 2 Preview!". TV Guide. Archived from the original on March 13, 2009. Retrieved January 17, 2009.
{{cite web}}
: Unknown parameter|dead-url=
ignored (help) - ↑ ೪.೦ ೪.೧ "Prison Break Scoop Direct from the 2007 Paley Festival". TheTVAddict.com. March 10, 2007. Retrieved May 19, 2007.
- ↑ Prison Break Season 1 DVD, (2006), audio commentary from episode "Riots, Drills and the Devil (Part 1)".