ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ
(ರಕ್ಷಣಾ ಸಂಶೋಧನೆ ವಿಕಾಸ ಸಂಘಟನೆ ಇಂದ ಪುನರ್ನಿರ್ದೇಶಿತ)
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಜೇಷನ್ : ಡಿ.ಆರ್.ಡಿ.ಓ.; ಹಿಂದಿ:रक्षा अनुसंधान एवं विकास संघठन) ಭಾರತದ ರಕ್ಷಣಾ ಪಡೆಗಳ ವಿಕಾಸಕ್ಕೆ ಬೇಕಾಗುವ ಶಸ್ತ್ರಾಸ್ತ್ರಗಳನ್ನು ಸಂಶೋಧನೆ ಮಾಡಲೆಂದು ೧೯೫೮ರಲ್ಲಿ ಸ್ಥಾಪಿಸಲಾದ, ೫೧ ಸಂಶೋಧನಾಲಯಗಳನ್ನು ನಡೆಸುವ ಭಾರತ ಸರ್ಕಾರದ ಒಂದು ಸಂಸ್ಥೆ.