ಯೋಜನಾ ಸಚಿವಾಲಯ (ಭಾರತ )
ಯೋಜನಾ ಸಚಿವಾಲಯವು ಭಾರತದಲ್ಲಿ ಒಂದು ಸಚಿವಾಲಯವಾಗಿದೆ. ಜವಾಬ್ದಾರಿಯುತ ಸಚಿವರು ಭಾರತದ ಗೌರವಾನ್ವಿತ ಪ್ರಧಾನಿ. ಸಚಿವಾಲಯದ ಸಾಂಸ್ಥಿಕ ಸಾಮರ್ಥ್ಯವನ್ನು ಕೇಂದ್ರ ಸಂಸ್ಥೆ: ನೀತಿ ಆಯೋಗ ಮೂಲಕ ಬಳಸಿಕೊಳ್ಳಲಾಗುತ್ತದೆ.
![]() ಭಾರತದ ಲಾಂಛನ | |
ಸಚಿವಾಲಯ overview | |
---|---|
Jurisdiction | ![]() |
Annual budget | ₹339.65 ಕೋಟಿ($48 ದಶಲಕ್ಷ) (2018-19)[೧] ನೀತಿ ಆಯೋಗವನ್ನು ಒಳಗೊಂಡು |
Minister responsible |
|
Deputy Minister responsible |
|
Parent ಸಚಿವಾಲಯ | ಭಾರತ ಸರ್ಕಾರ |
ಮಂತ್ರಿಗಳು
ಬದಲಾಯಿಸಿ- ರಾವ್ ಇಂದರ್ಜಿತ್ ಸಿಂಗ್ (ರಾಜ್ಯ ಸಚಿವ, ಸ್ವತಂತ್ರ ಉಸ್ತುವಾರಿ) (26 ಮೇ 2014 ರಿಂದ)
ಉಲ್ಲೇಖಗಳು
ಬದಲಾಯಿಸಿ- ↑ "NITI Aayog Budget Allocation Increased by More than 20%". Press Information Bureau. 2018-02-23. Retrieved 2020-02-16.