ಯೂನಿಯನ್ ಬ್ಯಾಂಕ್ ಆಫ್ ಇಂಡಿಯ

(ಯುನಿಅನ್ ಬ್ಯಾಂಕ್ ಆಫ್ ಇಂಡಿಯ ಇಂದ ಪುನರ್ನಿರ್ದೇಶಿತ)

ಯೂನಿಯನ್ ಬ್ಯಾಂಕ್ ಆಫ್ ಇಂಡಿಯ ಭಾರತದ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಲ್ಲೊಂದು. ೧೯೧೯ರಲ್ಲಿ ಸ್ಥಾಪಿತವಾಯಿತು. ಮಹಾತ್ಮ ಗಾಂಧಿಯವರಿಂದ (ಮುಂಬಯಿಯ ಮೊದಲ ಶಾಖೆ) ಉದ್ಘಾಟಿಸಲ್ಪಟ್ಟ ಬ್ಯಾಂಕೆಂಬ ಹೆಗ್ಗಳಿಕೆ ಇದರದ್ದು.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯ
ಸಂಸ್ಥೆಯ ಪ್ರಕಾರಸಾರ್ವಜನಿಕ
ಸ್ಥಾಪನೆಮುಂಬಯಿ, ೧೮೯೫
ಮುಖ್ಯ ಕಾರ್ಯಾಲಯ೨೩೯, ವಿಧಾನ ಭವನ ಮಾರ್ಗ ,
ಕೆಂದ್ರೀಯ ಕಛೇರಿ ,
ನಾರಿಮನ ಪಾಂಟ,
ಮುಂಬಯಿ - ೨೧
ಪ್ರಮುಖ ವ್ಯಕ್ತಿ(ಗಳು)ಮವಿಲ ವಿಶ್ವನಾಥನ್ ನಾಯರ್ , ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ
ಉದ್ಯಮವಿತ್ತ
ವಾಣಿಜ್ಯ ಬ್ಯಾಂಕ್‌ಗಳು
ಉತ್ಪನ್ನಸಾಲ
ಆದಾಯIncrease $ ೧.೨೩ ಶತಕೋಟಿ (2008)
ನಿವ್ವಳ ಆದಾಯIncrease $ ೦.೧೬ ಶತಕೋಟಿ (2008)
ಒಟ್ಟು ಆಸ್ತಿIncrease $ (--) ಶತಕೋಟಿ (2008)
ಉದ್ಯೋಗಿಗಳು೨೫,೬೩೦
ಜಾಲತಾಣwww.unionbankofindia.co.in

ಇದನ್ನೂ ನೋಡಿ

ಬದಲಾಯಿಸಿ