ಮುಖ್ಯ ಮೆನು ತೆರೆ

ಪರಿವಿಡಿ

ಪ್ರಮುಖ ಘಟನೆಗಳುಸಂಪಾದಿಸಿ

== ಜನನಭಾರತದ ಸ್ವ ತ಼೦ತ್ರ ಹೋರಾಟದ ಇತಿಹಾಸದಲ್ಲಿ ಬಹಳ ಪ್ರಮುಖ ವಾದ ವರುಷ ೧೯೧೯. ಈ ವರುಷದಲಿ ಬಹಳ ಅಹಿಂಸೆಯನ್ನು ಕಾಣಬಹುದು. ಈ ಸಮಯದಲ್ಲಿ ನಡೆದ ಎರಡು ಮುಖ್ಯ ವಾದ ಘಟನೆ ಗಳು ಅ೦ದರೆ ==[೧]

== ೧.

 
ರೌಲಟ್
ಕಾಯಿದೆ ==

== ‌ಬ್ರಿಟಿಷ್ ಸರ್ಕಾರದ ವರದಿ ಅಂತೆ ಒಂದು ಕಾಯಿದೆ ಯನ್ನು ಪರಿಚಯಿಸಿತು. ಈ ಕಾಯಿದೆಯು  ಸಮಾಜದಲ್ಲಿ ಬಹಳಷ್ಟು ಅಡಚಣೆಗಳನ್ನು  ಒಳಗೊಳ್ಳುತ್ತದೆ. ಇದನ್ನು ಫೆಬ್ರವರಿ ೧೯೧೯ರ೦ದು ಜಾರಿಗೆ ಬಂತು. ಇದರ ಪ್ರಕಾರ ಒಬ್ಬ ವ್ಯಕ್ತಿ ಯನ್ನು ಪೋಲಿಸ್ ರು ಯಾವುದೇ ವಾರಂಟ್ ಇಲ್ಲದೆ ಬಂಧಿಸಿ ನ್ಯಾಯಾಲಯದಲ್ಲಿ ಶಿಕ್ಷಣಿಸ ಬಹುದಿತು. ಇದರ ಮುಖ್ಯವಾದ ಸೂಚನೆ ಗಳು ಈ ಕೆಳಕಂಡಂತೆ ಇದೆ. ==

ಚಿತ್ರ:1919-Trotsky Lenin Kamenev-Party-Congress.gif
ಬ್ರಿಟಿಷ್ದ ಸರ್ಕಾರ

‌i)ವಾರಂಟ್ ಇಲ್ಲ ದೆ ಒಬ್ಬ ವ್ಯಕ್ತಿಯನ್ನು ಬಂಧಿಸ ಬಹುದು.ಸಂಪಾದಿಸಿ

‌ii)ಹೇಬಿಯಸ್ ಕಾಪ೯ಸ ಅನ್ನು ಅಮಾನತು ಮಾಡಲಾಗಿತ್ತುಸಂಪಾದಿಸಿ

‌iii)ಒಬ್ಬ ವ್ಯಕ್ತಿಯ ಸಾರಿಗೆ ಮೇಲೆ ನಿಬಂಧನೆಗಳನ್ನು ಜಾರಿಗೆ ತಂದಿದರು.ಸಂಪಾದಿಸಿ

== ಇದು ಒಂದು ವ್ಯಕ್ತಿ ಯ ‌‍ವಯಕ್ತಿಕ ಸ್ವಾತಂತ್ರ್ಯ ವನು ವಿರೋಧಿಸಿದ ಕಾರಣದಿಂದ ಗಾಂಧಿಯವರ ನೇತೃತ್ವದಲ್ಲಿ ಸತ್ಯಗಾಹವನು ಅರ೦ಭಿಸಿದರು. ==[೨]

೨. ಜಲಿಯನ್ವಾಲಾ ಬಗ್ ಹತ್ಯಾಕಾಂಡಸಂಪಾದಿಸಿ

ರೌಲಟ್ ಕಾಯಿದೆಯ ವಿರುದ್ಧದವಾಗಿ ಒಂದು ಸಂಘಟನೆಯನ್ನು ಕರೆದರು. ಇದನ್ನು ಜಲಿಯನ್ ವಾಲಾ ಬಾಗಿನಲಿ ಸೇರಿದರು. ಇಲ್ಲಿಗೆ ಅಧಿಕಾರಿಯದ ಡೈಯರ್ ತನ್ನ ಸೇನೆಯೊಂದಿಗೆ ಅಲ್ಲಿ ಗೆ ಬಂದು ಆ ಸ್ಥಳದ ಎಲ್ಲ ನಿಗ೯ಮಾನಗಳನು ಮುಚಿ ತನ್ನ ಸಯಿನಿಕಾರಿಗೆ ಗು೦ಡುಗಳನ್ನು ಅರಿಸುವ೦ತೆ ಹೇಳಿದರು. ಈ ಘಟನೆಯಲ್ಲ ಮಹಿಳೆಯರು ಮಕ್ಕಳು ತಮ್ಮ ಪ್ರಾಣವನ್ನು ಕಳೆದುಕೊಂಡರು. ಆ ಸ್ಥಳದ ಎಲ್ಲ ನಿಗ೯ಮನಗಳು ಮುಚಿದು ಎಲ್ಲ ಹೋಗುವುದು ಎಂದು ತಿಳಿಯದೆ ಅಲ್ಲಿ ಇದ ಒಂದು ಬಾವಿ ಕೊಳವೆಗೆ ಬಿದ್ದು ತಮ್ಮ ಪ್ರಾಣವನ್ನು ಕಳೆದುಕೊಂಡುದು.ಸಂಪಾದಿಸಿ

== ಈ ಮೇಲಿನ ಎರಡು ಘಟನೆಗಳನ್ನು ಆಧರಿಸಿ ನವು ೧೯೧೯ ವರ್ಷ ವನ್ನು ಬಹಳ ಮುಖ್ಯವಾದ ಘಟಕ ವೆಂದು ಕರೆಯಲಾಗುತ್ತದೆ. ==[೩]

ಮರಣ =ಸಂಪಾದಿಸಿ

"https://kn.wikipedia.org/w/index.php?title=೧೯೧೯&oldid=796174" ಇಂದ ಪಡೆಯಲ್ಪಟ್ಟಿದೆ