ಮಯನ್ಮಾರ್

(ಮ್ಯಾನ್ಮಾರ್‌ ಇಂದ ಪುನರ್ನಿರ್ದೇಶಿತ)

ಮಯನ್ಮಾರ್ ( ಅಧಿಕೃ‍ತವಾಗಿ ಮಯನ್ಮಾರ್ ಒಕ್ಕೂಟ -- ಉಚ್ಛಾರ:-Myanmar:(myan-mar/ Listeni/miɑːnˈmɑr/ mee-ahn-mar, /miˈɛnmɑr/ mee-en-mar or /maɪˈænmɑr/ my-an-mar (also with the stress on first syllable); Burmese pronunciation:ಮೀಯಾನ್ಮಾರ್ [mjəmà]),officially the Republic of the Union of Myanmar and also known as Burma) ಆಗ್ನೇಯ ಏಷ್ಯಾದ ಮುಖ್ಯಭೂಭಾಗದಲ್ಲಿನ ಅತ್ಯಂತ ದೊಡ್ಡ ರಾಷ್ಟ್ರವಾಗಿದೆ. ೧೯೪೮ರ ಜನವರಿ ೪ ರಂದು ಯುನೈಟೆಡ್ ಕಿಂಗ್‌ಡಂ ఇంದ ಸ್ವಾತಂತ್ರ್ಯ ಪಡೆದ ಈ ನಾಡು ಅಂದು ಬರ್ಮಾ ಒಕ್ಕೂಟವೆಂದು ಕರೆಯಲ್ಪಟ್ಟಿತು. ೧೯೮೯ರಲ್ಲಿ ಮಯನ್ಮಾರ್ ಒಕ್ಕೂಟವೆಂದು ಪುನರ್ನಾಮಕರಣ ಹೊಂದಿತು.[೧]

ಮಯನ್ಮಾರ್ ಒಕ್ಕೂಟ

Pyi-daung-zu Myan-ma Naing-ngan-daw
Flag of Myanmar
Flag
Anthem: ಕಬಾ ಮಾ ಕ್ಯೆಯ್
Location of Myanmar
Capitalನೇಪ್ಯಿಡಾವ್
Largest cityಯಾಂಗೊನ್ (ರಂಗೂನ್)
Official languagesಬರ್ಮೀಸ್ ಭಾಷೆ
Demonym(s)Burmese
Governmentರಾಷ್ಟ್ರ ಶಾಂತಿ ಮತ್ತು ಪ್ರಗತಿ ಸಮಿತಿ
ಥಾನ್ ಶ್ವೆ
ಥೀನ್ ಸೀನ್
ಸ್ಥಾಪನೆ
• ಯು.ಕೆ. ಯಿಂದ ಸ್ವಾತಂತ್ರ್ಯ
ಜನವರಿ 4 1948
• Water (%)
3.06
Population
• 2005-2006 estimate
55,400,000 (24ನೆಯದು)
• 1983 census
33,234,000
GDP (PPP)2005 estimate
• Total
$93.77 ಬಿಲಿಯನ್ (59ನೆಯದು)
• Per capita
$1,691 (150ನೆಯದು)
HDI (2007)Increase 0.583
Error: Invalid HDI value · 132ನೆಯದು
Currencyಕ್ಯಾಟ್ (mmK)
Time zoneUTC+6:30 (MMT)
Calling code95
ISO 3166 codeMM
Internet TLD.mm

ಸನ್ನಿವೇಶ ಮತ್ತು ವಿಸ್ತೀರ್ಣ

ಬದಲಾಯಿಸಿ

ಮಯನ್ಮಾರ್‌ನ ಉತ್ತರದಲ್ಲಿ ಚೀನಾ, ಪೂರ್ವದಲ್ಲಿ ಲಾಓಸ್, ಆಗ್ನೇಯಕ್ಕೆ ಥೈಲೆಂಡ್, ಪಶ್ಚಿಮದಲ್ಲಿ ಬಾಂಗ್ಲಾದೇಶ, ವಾಯವ್ಯದಲ್ಲಿ ಭಾರತ ದೇಶಗಳಿವೆ. ರಾಷ್ಟ್ರದ ನೈಋತ್ಯದ ಭಾಗ ಬಂಗಾಳ ಕೊಲ್ಲಿಯ ತೀರಪ್ರದೇಶವಾಗಿದೆ. ಮ್ಯಾನ್ಮಾರ್ ನ ಒಟ್ಟು ಪರಿಧಿಯ (ರಾಜ್ಯದ ಗಡಿ)1/3 (ಮೂರನೇ ಒಂದು ಒಂದು)1,930 ಕಿಲೋಮೀಟರ್ (1,200 ಮೈಲಿಗಳು ಬಂಗಾಳ ಕೊಲ್ಲಿ ಮತ್ತು ಅಂಡಮಾನ್ ಸಮುದ್ರದ ಉದ್ದಕ್ಕೂ ನಿರಂತರ ಕರಾವಳಿಯಾಗಿದೆ.. ದೇಶದ 2014 ರ ಜನಗಣತಿಯ ರೆಕಾರ್ಡ್ ಪ್ರಕಾರ 51 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಅದು ನಿರೀಕ್ಷಿಸಿದ ಜನಸಂಖ್ಯೆಗಿಂತ ಕಡಿಮೆ ಜನಸಂಖ್ಯೆಯಾಗಿದೆ. [೨] ಮ್ಯಾನ್ಮಾರ್ ದೇಶ ಗಾತ್ರದಲ್ಲಿ 676.578 ಚದರ ಕಿಲೋಮೀಟರ್ (261,227 ಚದರ ಮೈಲಿ) ಹೊಂದಿದೆ. ಇದರ ರಾಜಧಾನಿ ನಾಯ್`ಪಿಯದಾವ್`(Naypyidaw ) ಮತ್ತು ಅದರ ಅತ್ಯಂತ ದೊಡ್ಡ ನಗರ ಯಾಂಗೊನ್ (ರಂಗೂನ್) ಆಗಿದೆ.

ಸಂಕ್ಷಿಪ್ತ ಇತಿಹಾಸ

ಬದಲಾಯಿಸಿ

ಮ್ಯಾನ್ಮಾರ್ ಪ್ರಾಚೀನ ನಾಗರೀಕತೆಯ ಮೇಲಿನ ಬರ್ಮಾದಲ್ಲಿ ಟಿಬೆಟೊ-ಬರ್ಮನ್ ಮಾತನಾಡುವ ಪ್ಯೂ(ಠಿಥಿu) ನಗರ ರಾಜ್ಯಗಳು ಮತ್ತು ಕೆಳಗಿನ ಬರ್ಮಾದಲ್ಲಿ ಮೋನ್(ಸೋಮ?) ರಾಜ್ಯಗಳನ್ನು ಒಳಗೊಂಡಿತ್ತು.

9 ನೇ ಶತಮಾನದಲ್ಲಿ, ಬಾಮರ (the Bamar people ) ಜನರು, ಮೇಲಿನ ಇರವಾಡಿ ಕಣಿವೆಯನ್ನು ಪ್ರವೇಶಿಸಿ 1050s ರ ಕಾಲದಲ್ಲಿ ಅದೈವಿಕ/ನಿರೀಶ್ವರರ ರಾಜ್ಯ (ಪಾಗನ್) ಸ್ಥಾಪನೆ ಮಾಡಿದರು. ಈ ಕೆಳಗಿನ ರಾಜ್ಯದಲ್ಲಿ ಬರ್ಮೀ ಭಾಷೆ,, ಸಂಸ್ಕೃತಿ ಮತ್ತು ಥೇರವಾದದ ಬುದ್ಧನ ಬೌದ್ಧಿಕ ಧರ್ಮವು ನಿಧಾನವಾಗಿ ದೇಶದಲ್ಲಿ ಪ್ರಾಬಲ್ಯ ಪಡೆಯಿತು. ಉತ್ತರದ

ಅದಯವಿಕ ರಾಜ್ಯ ಮಂಗೋಲಿಯನ್ನರ ಆಕ್ರಮಣಗಳ ಕಾರಣ ಕುಸಿಯಿತು ಮತ್ತು ಪರಸ್ಪರ ಕಾದಾಟದಿಂದ ಕಾದಾಡುತ್ತಿದ್ದ ಹಲವಾರು ರಾಜ್ಯಗಳು ಹೊರಹೊಮ್ಮಿದವು. 16 ನೇ ಶತಮಾನದಲ್ಲಿ, ತಾಂಗೋ (ಖಿಚಿuಟಿgoo) ರಾಜವಂಶದದಿಂದ ಒಗ್ಗೂಡಿದಾಗ, ದೇಶ ಸ್ವಲ್ಪ ಕಾಲದವರೆಗೆ ಆಗ್ನೇಯ ಏಷ್ಯಾ ಇತಿಹಾಸದಲ್ಲಿ ದೊಡ್ಡ ರಾಜ್ಯವಾಗಿತ್ತು. 19 ನೇ ಶತಮಾನದ ಆರಂಭದಲ್ಲಿ ಕೋನ್ ಬಾಂಗ್ ವಂಶದವರ ಆಳ್ವಿಕೆಯಲ್ಲಿ ಮಣಿಪುರ ಮತ್ತು ಅಸ್ಸಾಂ ,ಹಾಗೂ ಆಧುನಿಕ ಮ್ಯಾನ್ಮಾರ್ ಒಳಗೊಂಡ ಪ್ರದೇಶವನ್ನು ಆಳಿದರು ಮತ್ತು ಸಂಕ್ಷಿಪ್ತವಾಗಿ ಹಾಗೂ. 19 ನೇ ಶತಮಾನದಲ್ಲಿ ಬ್ರಿಟಿಷರು ಮೂರು ಆಂಗ್ಲರು ಮತ್ತು ಬರ್ಮನ್ನರ ಯುದ್ಧದ ನಂತರ ಮ್ಯಾನ್ಮಾರ್`ನ್ನು ವಶಪಡಿಸಿಕೊಂಡರು. ಆ ದೇಶ ಬ್ರಿಟಿಷ್ ವಸಾಹತು ನೆಲೆಯಾಯಿತು. ಅದು 1948 ರಲ್ಲಿ ಸ್ವತಂತ್ರ ದೇಶವಾಗಿ ಹೊರಹೊಮ್ಮಿತು. 1962, ರಲ್ಲಿ ಮಿಲಿಟರಿ ಸರ್ವಾಧಿಕಾರದÁಡಳಿತಕ್ಕೆ ಒಳಪಟ್ಟಿತು. 2011 ರಲ್ಲಿ ಮಿಲಿಟರಿ ಸರ್ವಾಧಿಕಾರ ಔಪಚಾರಿಕವಾಗಿ ಕೊನೆಗೊಂಡಿತು ಔಪಚಾರಿಕವಾಗಿ ಮ್ಯಾನ್ಮಾರ್ ಮಿಲಿಟರಿ ಸರ್ವಾಧಿಕಾರದಿಂದ ಕೊನೆಗೊಂಡರೂ, ಪ್ರಜಾಪ್ರಭುತ್ವ ರಾಷ್ಟ್ರ.ವಾದರೂ ಪಕ್ಷದ ನಾಯಕರು ಹೆಚ್ಚಾಗಿ ಮಾಜಿ ಮಿಲಿಟರಿ ಅಧಿಕಾರಿಗಳೇ ಆಗಿದ್ದಾರೆ. .

ವಿಶ್ವಸಂಸ್ಥೆಯ ಮತ್ತು ಅನೇಕ ಇತರ ಸಂಸ್ಥೆಗಳ ಒತ್ಡಡ ದಿಂದ 2010 ರ ಸಾರ್ವತ್ರಿಕ ಚುನಾವಣೆಯ ನಡೆದು 2011 ರಲ್ಲಿ, ಮಿಲಿಟರಿ ರಾಜ್ಯವು ಅಧಿಕೃತವಾಗಿ ಕೊನೆಗೊಂಡು ನಾಗರಿಕ ಸರ್ಕಾರದ ಸ್ಥಾಪಿಸಲಾಯಿತು.ಆದರೂ ಮಾಜಿ ಸೇನಾ ನಾಯಕರು ಇನ್ನೂ ದೇಶದ ಆಡಳಿತದಲ್ಲಿ ಅಗಾಧ ಶಕ್ತಿ ನಿಯಂತ್ರಣ ಹೊಂದಿದ್ದಾರೆ. ಆದರೆ, ಬರ್ಮಾ ಮಿಲಿಟರಿಯು ಸರ್ಕಾರದ ಮೇಲಿನ ನಿಯಂತ್ರಣವನ್ನು ಬಿಟ್ಟುಕೊಡಬೇಕಾಯಿತು. ಕಡೆಗೆ ಆಂಗ್ ಸಾನ್ ಸೂ ಕಿ ಮತ್ತು ರಾಜಕೀಯ ಕೈದಿಗಳ ಬಿಡುಗಡೆಯಾಯಿತು. ಜೊತೆಗೆ, ದೇಶದ ಮಾನವ ಹಕ್ಕುಗಳ ದಾಖಲೆ ಉತ್ತಮಗೊಂಡಿತು. ಮತ್ತು ವಿದೇಶಿ ವ್ಯವಹಾರವು ಸುಧಾರಿಸಿತು., ಇದರಿಂದ ವಾಣಿಜ್ಯ ಹಾಗು ಇತರ ಆರ್ಥಿಕ ನಿರ್ಬಂಧಗಳು ಸರಳಗೊಳ್ಳಲು ಕಾರಣವಾಗಿದೆ. ಅದಾಗ್ಯೂ, ಮುಸ್ಲಿಂ ಅಲ್ಪಸಂಖ್ಯಾತ ರೊಹಿಂಗ್ಯಾರ ಮತ್ತು ಬೌದ್ಧರ ನಡುವೆ ಧಾರ್ಮಿಕ ಘರ್ಷಣೆಗಳ ಸಮಸ್ಯೆ ಇದೆ. ಸರ್ಕಾರದ ಪ್ರತಿಕ್ರಿಯೆ ಮತ್ತು ವರ್ತನೆ ಕಳಪೆಯದು ಎಂದು ಮಾಧ್ಯಮಗಳು ನಿರಂತರ ವಿಮರ್ಶೆ ಮಾಡುತ್ತವೆ. ೮.೯.೧೦.೧೧.೧೨.

ಪ್ರಾಕೃತಿಕ ಸಂಪತ್ತು ಮತ್ತು ಉತ್ಪನ್ನ

ಬದಲಾಯಿಸಿ

ಮ್ಯಾನ್ಮಾರ್ ಹಸಿರು ಕಲ್ಲು-ಪಚ್ಚೆ (ಜೇಡ್) ಮತ್ತು ರತ್ನಗಳು, ತೈಲ, ನೈಸರ್ಗಿಕ ಅನಿಲ ಮತ್ತು ಇತರ ಖನಿಜ ನಿಕ್ಷೇಪಗಳಲ್ಲಿ ಶ್ರೀಮಂತವಾಗಿದೆ. ಒಂದು ದೇಶ. 2013 ರಲ್ಲಿ, (ಸಾಮಾನ್ಯ) ಅದರ ಉಆP ಅಮೇರಿಕಾದ ಡಾ ಲೆಖ್ಖದಲ್ಲಿ $ 56.7 ಶತಕೋಟಿ ಇದ್ದಿತು. ಅದು ಅಮೇರಿಕಾದ GDP-(PPP) ಯಂತೆ $ 221.5 ಬಿಲಿಯನ್. [೧೩]. ಅದರ ಆರ್ಥಿಕ ನೀತಿ ನಿಯಂತ್ರಿತವಾಗಿರುವುದರಿಂದ ಮ್ಯಾನ್ಮಾರ್ ನ ಆದಾಯ ಅಂತರವು ವಿಶ್ವದಲ್ಲೇ ದೊಡ್ಡ ದಾಗಿದೆ. ಅದರ ಆರ್ಥಿಕ ನೀತಿ ಸರ್ಕಾರದಲ್ಲರುವ ಮಾಜಿ ಸೇನಾ ಬೆಂಬಲಿಗರು ನಿಯಂತ್ರಿತವಾಗಿದ್ದು, ಅದಕ್ಕೆ ಕಾರಣವಾಗಿದೆ. 2013 ರ , ಮಾನವ ಅಭಿವೃದ್ಧಿ ಸೂಚ್ಯಂಕ (ಹೆಚ್ಡಿಐ) ಪ್ರಕಾರ, ಮ್ಯಾನ್ಮಾರ್ 187 ರಾಷ್ಟ್ರಗಳ ಪೈಕಿ 150 ಸ್ಥಾನ ದಲ್ಲಿದ್ದು, ಮಾನವ ಅಭಿವೃದ್ಧಿಯು ಕಡಿಮೆ ಮಟ್ಟ ಹೊಂದಿತ್ತು. [೧೩.೧೪.೧೫]

ಸಂವಿಧಾನ -ಶಾಸಕಾಂಗ ಮತ್ತು ಸರಕಾರ

ಬದಲಾಯಿಸಿ
  • “ಯೂನಿಯನ್ (Pyidaungsu Hluttaw) ಅಸೆಂಬ್ಲಿ”, ಇದು ಮ್ಯಾನ್ಮಾರ್ ಸಂವಿಧಾನ, ಸ್ವಾತಂತ್ರ್ಯ ನಂತರ ಅದರ ಮೂರನೇಯದು. ಅದರ ಸೇನಾ ಆಡಳಿತಗಾರರಿಂದ ರಚಿಸಲ್ಪಟ್ಟಿದ್ದು 2008 ರ ಸೆಪ್ಟೆಂಬರ್ನಲ್ಲಿ ಪ್ರಕಟವಾಯಿತು. ಅದರಂತೆ ದೇಶವು ಸಂಸದೀಯ ಗಣರಾಜ್ಯವಾಗಿ ನಿರ್ವಹಿಸಲ್ಪಡುತ್ತದೆ [೧೬.೧೭] ಎರಡು ಸದನಗಳ ಶಾಸಕಾಂಗವನ್ನು ಹೊಂದಿರುತ್ತದೆ. (ಅಧ್ಯಕ್ಷರು ಶಾಸಕಾಂಗಕ್ಕೆ ಹೊಣೆಗಾರರಾಗಿರುತ್ತಾರೆ.). ಒಂದು ಭಾಗದ ಸದಸ್ಯರು ಮಿಲಿಟರಿಯಿಂದ ನೇಮಕವಾದ ಶಾಸಕರು, ಮತ್ತು ಇತರರು ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾದವರು. ಈಗಿನ ಅಧ್ಯಕ್ಷರಾದ ಥೀನ್ಸೀನ್ (Thein Sein.) ಅವರು 30 ಮಾರ್ಚ್ 2011 ರಂದು ಇದನ್ನು (ಸಂವಿಧಾನ) ಉದ್ಘಾಟಿಸಿದರು.
  • ಶಾಸಕಾಂಗ ಪಯಿಡಾಂಗ್ಸು (the Pyidaungsu) ಎಂಬ ಎರಡು ಶಾಸಕಾಂಗದ ಸಂಸತ್ತು -ಎರಡು ಸಭೆಯಿಂದ ಕೂಡಿದೆ: 224 ಸದಸ್ಯರುಳ್ಳ ಮೇಲ್ಮನೆ (House of Nationalities) (ರಾಷ್ಟ್ರೀಯರ ಮೇಲ್ಮನೆ ) ಮತ್ತು 440 ಚುನಾಯಿತ ಸದಸ್ಯರುಳ್ಳ ಕೆಳಮನೆ (House of Representatives). ಮೇಲ್ಮನೆಗೆ 168 ಸದಸ್ಯರು ನೇರವಾಗಿ ಚುನಾಯಿತರಾಗುತ್ತಾರೆ ಮತ್ತು 56 ಸದಸ್ಯರನ್ನು ಬರ್ಮಾದ ಸೇನಾಪಡೆಯು ನೇಮಿಸುತ್ತದೆ. ಈ ಮೇಲ್ಮನೆಯು 224 ಸದಸ್ಯರಿಂದ ಕೂಡಿದೆ. ಕೆಳಮನೆಯ 330 ಸದಸ್ಯರು ನೇರವಾಗಿ ಚುನಾಯಿತರಾಗುತ್ತಾರೆ ಮತ್ತು 110 ಸದಸ್ಯರನ್ನು ಸಶಸ್ತ್ರ ಪಡೆ ನೇಮಿಸುತ್ತದೆ. ಈ ಕೆಳಮನೆ 440 ಸದಸ್ಯರಿಂದ ಕೂಡಿದೆ.

2015 ಮ್ಯಾನ್ಮಾರ್ ಸಾರ್ವತ್ರಿಕ ಚುನಾವಣೆ

ಬದಲಾಯಿಸಿ
 
ಆಂಗ್ ಸಾನ್ ಸೂ ಕಿ (2011 ಡಿಸೆಂಬರ್ 1) ಯಾಂಗೊನ್ ರಲ್ಲಿ ಅಮೇರಿಕಾದ ರಾಜ್ಯ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ( Hillary Rodham Clinton)ಭೇಟಿ )
  • ಮುಖ್ಯ ಲೇಖನ: ಮ್ಯಾನ್ಮಾರ್ ಸಾರ್ವತ್ರಿಕ ಚುನಾವಣೆ-2015
  • ಮ್ಯಾನ್ಮಾರ್`ನಲ್ಲಿ ಸಾರ್ವತ್ರಿಕ ಚುನಾವಣೆಯು ದಿನಾಂಕ 8 ನವೆಂಬರ್ 2015 ರಂದು ನಡೆಯಿತು. ಇದು 1990 ರ ನಂತರ ಮ್ಯಾನ್ಮಾರ್ ನಲ್ಲಿ ಬಹಿರಂಗವಾಗಿ (ಸ್ಪರ್ಧಿಸಿ) ಮುಕ್ತವಾಗಿ ನಡೆದ ಮೊದಲ ಚುನಾವಣೆ. ಈ ಫಲಿತಾಂಶಗಳು ನ್ಯಾಶನಲ್ ಲೀಗ್ ಫಾರ್ ಡೆಮಾಕ್ರಸಿಯು ಸಂಸತ್ತಿನ ಎರಡೂ ಸದನಗಳಲ್ಲಿ ಸ್ಪಷ್ಟ ಬಹುಮತವನ್ನು ಕೊಡುವಷ್ಟು ಸ್ಥಾನಗಳನ್ನು ನೀಡಿದ್ದರಿಂದ ಆ ಪಕ್ಷದವರು ಅಧ್ಯಕ್ಷರಾಗುವುದು ನಿರ್ಣಾಯಕವಾಯಿತು. , ಆದರೆ ಆ ಪಕ್ಷದ ನಾಯಕಿ ಆಂಗ್ ಸಾನ್ ಸೂ ಕಿ ಸಾಂವಿಧಾನಿಕ ನಿಯಮಾನುಸಾರವಾಗಿ ಅಧ್ಯಕ್ಷರಾಗುವುದನ್ನು ನಿಷೇಧಿಸಲಾಗಿದೆ. (ಆಂಗ್ ಸಾನ್ ಸೂ ಕಿಅವರು ವಿದೇಶೀ ಪೌರತ್ವವುಳ್ಳ ಮಕ್ಕಳಿರುವುದರಿಂದ, ಹಾಗೂ ವಿದೇಶೀಯನನ್ನು ವಿವಾಹವಾಗಿದ್ದು ವಿಧವೆಯಾದ್ದರಿಂದ ಅನರ್ಹತೆ)[೧೮]
  • ಮಾರ್ಚ್ ೧೫,೨೦೧೬ ಲಿಂಗ್ ಸಾನ್ ಸೂಕಿ ಅವರ ಬೆಂಬಲಿಂಗರಾದ ಟಿನ್ ಕ್ಯಾ ಅವರು ಮಯನ್ಮಾರ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ []

ಆಡಳಿತಾತ್ಮಕ ವಿಭಾಗಗಳು

ಬದಲಾಯಿಸಿ

ಮಯನ್ಮಾರ್` ಏಳು ರಾಜ್ಯಗಳ ಮತ್ತು ಏಳು ಪ್ರದೇಶಗಳ (ಮುಂಚೆ ಎಂಬ ವಿಭಾಗಗಳ ಒಕ್ಕೂಟ. ಒಟ್ಟು 14 ಭಾಗಗಳಾಗಿ ವಿಭಜಿಸಲಾಗಿದೆ. [19] ಪ್ರದೇಶಗಳು ಪ್ರಧಾನವಾಗಿ ಬಾಮರ್, (ಮುಖ್ಯವಾಗಿ ಪ್ರಬಲಅಲ್ಪಸಂಖ್ಯಾತ ಜನಾಂಗೀಯ ಗುಂಪು ವಾಸಿಸುವ ಸಂಸ್ಥಾನ, ಮೂಲಭೂತವಾಗಿ, ನಿರ್ದಿಷ್ಟ ಜನಾಂಗೀಯ ಅಲ್ಪಸಂಖ್ಯಾತರಿಗೆ ಎಂದು ಮೀಸಲಾದ ವಲಯಗಳಾಗಿವೆ. ಆಡಳಿತ ವಿಭಾಗಗಳು ಪುನಃ ಪಟ್ಟಣಗಳು , ವಾರ್ಡ್‍ಗಳು ಮತ್ತು ಗ್ರಾಮಗಳಾಗಿ ಉಪವಿಭಾಗಿಸಲ್ಪಟ್ಟಿವೆ. ಅಲ್ಲದೆ ಜಿಲ್ಲೆಗಳಾಗಿಯೂ ಉಪವಿಭಾಗಿಸಲ್ಪಟ್ಟಿವೆ.

  • ಕೆಳಗೆ 2001, 31 ಡಿಸೆಂಬರ್ ನಲ್ಲಿದ್ದಂತೆ ಮ್ಯಾನ್ಮಾರ್` ನ ಪ್ರತಿ ವಿಭಾಗಗಳಲ್ಲಿರುವ ರಾಜ್ಯಗಳ, ಜಿಲ್ಲೆಗಳಲ್ಲಿ, ಪಟ್ಟಣಗಳಲ್ಲಿ, ನಗರ / ಪಟ್ಟಣಗಳಲ್ಲಿ, ವಾರ್ಡ್, ಮತ್ತು ಗ್ರಾಮ , ಗುಂಪುಗಳು ಮತ್ತು ಹಳ್ಳಿಗಳ ಸಂಖ್ಯೆಕೊಟ್ಟಿದೆ
 
ಇನ್ವಾ ಮಠ
ನಂ ರಾಜ್ಯ / ವಲಯ ಜಿಲ್ಲೆಗಳು ಉಪನಗರಗಳು ನಗರ/ಪಟ್ಟಣಗಳು ವಾರ್`ಡ್ ಹಳ್ಳಿ-ಗುಂಪುಗಳು ಹಳ್ಳಿಗಳು
1 ಕಚಿನ್ ರಾಜ್ಯ 4 18 20 116 606 2630
2 ಕಯಾಹ್ ರಾಜ್ಯ 2 7 7 29 79 624
3 ಕಯಿನ್ ರಾಜ್ಯ 3 7 10 46 376 2092
4 ಚಿನ್ ರಾಜ್ಯ 2 9 9 29 475 1355
5 ಸಗಾಯಿನ್ಗ್ ಪ್ರದೇಶ 8 37 37 171 1769 6095
6 ತನಿತರಾಯೀ ಪ್ರದೇಶ 3 10 10 63 265 1255
7 ಬಾಗೋಪ್ರದೇಶ 4 28 33 246 1424 6498
8 ರಾಖಿನೆ ರಾಜ್ಯ 5 25 26 160 1543 4774
9 ಮಂಡಾಲೆ ಪ್ರದೇಶದಲ್ಲಿನ 7 31 29 259 1611 5472
10 ಸೋಮ ರಾಜ್ಯ 2 10 11 69 381 1199
11 ರಾಖಿನೆ ರಾಜ್ಯ 4 17 17 120 1041 3871
12 ಯಾಂಗೊನ್ ಪ್ರದೇಶ 4 45 20 685 634 2119
13 ಶಾನ್ ರಾಜ್ಯ 11 54 54 336 1626 15513
14 ಇಯಾವೇಡಿ 6 26 29 219 1912 11651
* ಒಟ್ಟು 63 324 312 2548 13742 65148

ಹೆಚ್ಚಿನ ಓದಿಗೆ

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ


(ಇಂ.ವಿಕಿಯಿಂದ)

  1. Martha Figueroa-Clark (26 September 2007). "How to say Myanmar". Magazine Monitor. An occasional guide to the words and names in the news from Martha Figueroa-Clark of the BBC Pronunciation Unit. BBC.
  2. "Asian Development Bank and Myanmar: Fact Sheet" (PDF). Asian Development Bank. 30 April 2012. Archived from the original (PDF) on 19 August 2012. Retrieved 20 November 2012.
  3. O'Reilly, Dougald JW (2007). Early civilizations of Southeast Asia. United Kingdom: Altamira Press. ISBN 0-7591-0279-1.
  4. Lieberman, p. 152
  5. "Burma". Human Rights Watch. Retrieved 6 July 2013.
  6. "Myanmar Human Rights". Amnesty International USA. Retrieved 6 July 2013.
  7. a b "World Report 2012: Burma". Human Rights Watch. Archived from the original on 30 June 2013. Retrieved 6 July 2013.
  8. Madhani, Aamer (16 November 2012). "Obama administration eases Burma sanctions before visit". USA Today.
  9. Fuller, Thomas; Geitner, Paul (23 April 2012). "European Union Suspends Most Myanmar Sanctions". The New York Times.
  10. Greenwood, Faine (27 May 2013). "The 8 Stages of Genocide Against Burma's Rohingya | UN DispatchUN Dispatch". Undispatch.com. Retrieved 13 April 2014.
  11. "EU welcomes "measured" Myanmar response to rioting". Retuer. 11 June 2012.
  12. "Q&A: Communal violence in Burma". BBC. Retrieved 14 October 2013.
  13. Burma (Myanmar)". World Economic Outlook Database, April 2014. International Monetary Fund. September 2014. Retrieved 18 November 2015.
  14. Eleven Media (4 September 2013). "Income Gap 'world's widest'". The Nation. Retrieved 15 September 2014.
  15. McCornac, Dennis (22 October 2013). "Income inequality in Burma". Democratic Voice of Burma. Retrieved 15 September 2014.
  16. 2015 Human Development Report Summary" (PDF). United Nations Development Programme. 2015. pp. 21–25. Retrieved 14 December 2015.
  17. The World Factbook – Burma". cia.gov. Retrieved1 September 2012.
  18. "Suu Kyi's National League for Democracy Wins Majority in Myanmar". BBC News. 13 November 2015. Retrieved13 November 2015.
  19. "Myanmar. States & Regions". Myanmar's NET