ಮೌನಗೀತೆ
ಮೌನಗೀತೆ ಚಿತ್ರವು ೨೫-೪-೧೯೮೬ ರಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರದ ನಿರ್ದೇಶಕರು ಗೀತ ಪ್ರಿಯ. ಈ ಚಿತ್ರದಲ್ಲಿ ನಾಯಕನಾಗಿ ಶ್ರಿನಾಥ್ ಮತ್ತು ನಾಯಕಿಯಾಗಿ ಸರಿತರವರು ಕಾಣಿಸಿಕೊಂಡಿದ್ದಾರೆ.
ಮೌನಗೀತೆ | |
---|---|
ಮೌನಗೀತೆ | |
ನಿರ್ದೇಶನ | ಗೀತಪ್ರಿಯ |
ನಿರ್ಮಾಪಕ | ಎಚ್.ರಾಮ ಮೂರ್ತಿ, ಎನ್. ವೆಂಕಟೇಶ್, ಆರ್.ಸಂಪತ್ ಕುಮಾರ್, ಆಶಾ ವೆಂಕಟೇಶ್. |
ಕಥೆ | ಶ್ರೀಮತಿ. ಜಗ್ಗು ಪ್ರಿಯಾದರ್ಷಿನಿ |
ಪಾತ್ರವರ್ಗ | ಶ್ರೀನಾಥ್ ಸರಿತಾ ಶ್ರೀಧರ್, ಸೌಮ್ಯಶ್ರೀ, ರಮೇಶ್ |
ಸಂಗೀತ | ಎಂ.ರಂಗರಾವ್ |
ಛಾಯಾಗ್ರಹಣ | ಬಿ.ಎನ್.ಹರಿದಾಸ್ |
ಬಿಡುಗಡೆಯಾಗಿದ್ದು | ೧೯೮೬ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ರಾಜರಾಜೇಶ್ವರಿ ಕಂಬೈನ್ಸ್ |
ಇತರೆ ಮಾಹಿತಿ | ಲಂಬಾಣಿ ಲಕ್ಕಿ ಕಾದಂಬರಿ ಆಧಾರಿತ ಚಿತ್ರ. |
ಚಿತ್ರದ ಹಾಡುಗಳು
ಬದಲಾಯಿಸಿ- ತಾವರೆ ಕಣ್ಣವಳೆ - ಹಾಡಿರುವವರು ಎಸ್.ಜಾನಕಿ ಮತ್ತು ಕೆ.ಜೆ.ಯೇಸುದಾಸ್
- ನಗುವ ಹೂವು ನೀನು - ಹಾಡಿರುವವರು ಎಸ್. ಜಾನಕಿ
- ತಲ್ಲಣಿಸರು ಕಾಂಡ್ಯ - ಹಾಡಿರುವವರು ರಾಜ್ ಕುಮಾರ್ ಭಾರತಿ
- ಈ ಹೂವು ಈ ಬೊಂಬೆಗೆ - ಹಾಡಿರುವವವರು ಎಸ್.ಜಾನಕಿ ಮತ್ತು ಕೆ.ಜೆ.ಯೇಸುದಾಸ್