ಮೊಹಮ್ಮದ್ ಕೈಫ್  ( ) (ಜನನ 1 ಡಿಸೆಂಬರ್ 1980) ಒಬ್ಬ ಭಾರತೀಯ ಕ್ರಿಕೆಟಿಗ . ಅವರು 2000 ರ ಅಂಡರ್ -19 ತ೦ಡದ ನಾಯಕನಾಗಿ ವಿಶ್ವ ಕಪ್ನಲ್ಲಿ ಗೆಲುವು ಸಾಧಿಸಿದ ನ೦ತರ ರಾಷ್ಟೀಯ ತಂಡಕ್ಕೆ ಆಯ್ಕೆಯಾದರು. 

ಮೊಹಮ್ಮದ್ ಕೈಫ್
Mohammad Kaif.jpg
ವೈಯುಕ್ತಿಕ ಮಾಹಿತಿ
ಜನನ (1980-12-01) ೧ ಡಿಸೆಂಬರ್ ೧೯೮೦ (age ೪೦)
ಅಲಹಾಬಾದ್, ಉತ್ತರ ಪ್ರದೇಶ
ಬ್ಯಾಟಿಂ ಶೈಲಿಬಲಗೈ
ಬೌಲಿಂಗ್ ಶೈಲಿಬಲಗೈ off break
ಪಾತ್ರBatsman
ಸಂಬಂಧಗಳುMohammad Tarif (Father)
Mohammad Saif (Brother)
ಅಂತರಾಷ್ಟ್ರೀಯ ಮಾಹಿತಿ
ದೇಶದ ಕಡೆ
ಟೆಸ್ಟ್ ಚೊಚ್ಚಲ ಪಂದ್ಯ(cap 228)2 March 2000 v South Africa
ಕೊನೆಯ ಟೆಸ್ಟ್30 June 2006 v West Indies
ಓಡಿಐ ಚೊಚ್ಚಲ ಪಂದ್ಯ (cap 142)28 January 2002 v England
ಕೊನೆಯ ಓಡಿಐ29 November 2006 v South Africa
ಓಡಿಐ ಶರ್ಟ್ ನಂ.11
ದೇಶೀಯ ಟೀಮ್ ಮಾಹಿತಿ
ವರ್ಷಗಳುTeam
1998–2014Uttar Pradesh
2014–2016Andhra
2008–2009Rajasthan Royals
2010Kings XI Punjab
2011–2013Royal Challengers Bangalore
2016–presentChhattisgarh
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಟೆಸ್ಟ್ ODI FC T20
ಪಂದ್ಯಗಳು 13 125 129 49
ಗಳಿಸಿದ ರನ್‌ಗಳು 624 2753 7581 723
ಬ್ಯಾಟಿಂಗ್ ಸರಾಸರಿ 32.84 32.01 41.88 20.65
100ಗಳು/50ಗಳು 1/3 2/17 15/45 0/4
ಅತ್ಯುತ್ತಮ ಸ್ಕೋರ್ 148* 111* 202* 68
ಬಾಲ್‌ಗಳು ಬೌಲ್ ಮಾಡಿದ್ದು 18 1472
ವಿಕೆಟ್ಗಳು 20
ಬೌಲಿಂಗ್ ಸರಾಸರಿ 35.45
5 ವಿಕೆಟ್‌ಗಳು ಇನ್ನಿಂಗ್ಸ್‌ಗಳಲ್ಲಿ
ಪಂದ್ಯ ಒಂದರಲ್ಲಿ 10 ವಿಕೆಟ್‌ಗಳು n/a
ಅತ್ಯುತ್ತಮ ಬೌಲಿಂಗ್ 3/4
ಕ್ಯಾಚ್‌ಗಳು/ಸ್ಟಂಪ್‌ಗಳು 14/0 55/0 116/0 23/0
ಮೂಲ: [೧], 9 October 2017

ಅವರ ಅತ್ಯುತ್ತಮ ಅಥ್ಲೆಟಿಕ್ ಮತ್ತು ಎಸೆಯುವ ಕೌಶಲ್ಯದೊಂದಿಗೆ ಅವರು ಭಾರತದ ಅತ್ಯುತ್ತಮ ಕ್ಷೇತ್ರರಕ್ಷಕರಾಗಿದ್ದರು.


೨೦೦೨ರ ಇಂಗ್ಲೆಂಡ್ ವಿರುದ್ದದ ನ್ಯಾಟ್ವೆಸ್ಟ್ ಸರಣಿಯ ಫೈನಲ್ ನಲ್ಲಿ ಭಾರತ ೩೨೬ ರನ್ ಗುರಿಯನ್ನು ಚೇಸ್ ಮಾಡುವಾಗ, ಕೈಫ್  87 * (75 ಎಸೆತಗಳಲ್ಲಿ) ರನ್ ಗಳಿಸಿ ಪ೦ದ್ಯವನ್ನು ಗೆಲ್ಲಿಸಿಕೊಟ್ಟರು.

ವೈಯಕ್ತಿಕ ಜೀವನಸಂಪಾದಿಸಿ

ಕೈಫ್ ಅವರು ಉತ್ತರ ಪ್ರದೇಶಅಲಹಾಬಾದ್ನಲ್ಲಿ ಡಿಸೆಂಬರ್ 1, 1980 ರಂದು ಜನಿಸಿದರು.  ಅವರ ತಂದೆ ಮೊಹಮ್ಮದ್ ತಾರಿಫ್ ರೈಲ್ವೇಸ್ ಕ್ರಿಕೆಟ್ ತಂಡ ಮತ್ತು ಉತ್ತರ ಪ್ರದೇಶ ಕ್ರಿಕೆಟ್ ತಂಡದ ಪರವಾಗಿ ಆಡಿದ್ದರು. ಅವರ ಸಹೋದರ ಮೊಹಮ್ಮದ್ ಸೈಫ್ ಮಧ್ಯಪ್ರದೇಶ ಕ್ರಿಕೆಟ್ ತಂಡ ಮತ್ತು ಉತ್ತರ ಪ್ರದೇಶ ಕ್ರಿಕೆಟ್ ತಂಡಕ್ಕಾಗಿ ಆಡುತ್ತಾರೆ

25 ಮಾರ್ಚ್ 2011 ರಂದು  ಕೈಫ್, ನೊಯ್ಡಾ ಮೂಲದ ಪತ್ರಕರ್ತೆ  ಪೂಜಾ ಯಾದವ್ ಅವರನ್ನು ಮದುವೆಯಾದರು  . [೧][೨][೩]  [೪]  

ರಾಜಕೀಯ ವೃತ್ತಿಜೀವನಸಂಪಾದಿಸಿ

ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿ೦ದ 2014 ರ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಫುಲ್ಪುರದಿಂದ ಸ್ಪರ್ಧಿಸಿ ಭಾರತೀಯ ಜನತಾ ಪಾರ್ಟಿಯ ಕೇಶವ ಪ್ರಸಾದ್ ಮೌರ್ಯ ಎದುರು ಸೋಲನುಭವಿಸಿದರು. .[೫]

Referencesಸಂಪಾದಿಸಿ

  1. http://timesofindia.indiatimes.com/life-style/people/The-details/articleshow/7806259.cms
  2. http://indianexpress.com/article/india/politics/mohd-kaif-owns-assets-worth-over-rs-10-crore/
  3. http://creative.sulekha.com/muslim-husbands-and-hindu-wives_591006_blog
  4. "Mohammad Kaif Married a Journalist".
  5. "Congress's first list for LS polls: Rahul, Sonia, Nilekani among 194 candidates named". The Times of India. PTI. 2014-03-08. Retrieved 2014-03-08.