ಮೊನ ಮೆಶ್ರಾಮ
ಮೊನ ರಾಜೇಶ್ ಮೆಶ್ರಾಮ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ. ಇವರು ಬಲಗೈ ಬ್ಯಾಟ್ಸ್‍ಉಮನ ಹಾಗೂ ಬಲಗೈ ಮಧ್ಯಮ ವೇಗದ ಬೌಲರ್. ದೇಶಿ ಕ್ರಿಕೆಟ್‍ನಲ್ಲಿ ಇಂಡಿಯಾ ಬ್ಲೂ ಕ್ರಿಕೆಟ್ ತಂಡಕ್ಕೆ ಆಡಿದ್ದಾರೆ.[೧][೨]
ವಯಕ್ತಿಕ ಮಾಹಿತಿ | ||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಪೂರ್ಣ ಹೆಸರು | ಮೊನ ರಾಜೇಶ್ ಮೆಶ್ರಾಮ | |||||||||||||||||||||||||||||||||||||||
ಹುಟ್ಟು | ನಾಗಪುರ, ಭಾರತ | ೩೦ ಸೆಪ್ಟೆಂಬರ್ ೧೯೯೧|||||||||||||||||||||||||||||||||||||||
ಬ್ಯಾಟಿಂಗ್ | ಬಲಗೈ | |||||||||||||||||||||||||||||||||||||||
ಬೌಲಿಂಗ್ | ಬಲಗೈ | |||||||||||||||||||||||||||||||||||||||
ಪಾತ್ರ | ಬ್ಯಾಟ್ಸ್ಮನ್ | |||||||||||||||||||||||||||||||||||||||
ಅಂತಾರಾಷ್ಟ್ರೀಯ ಮಾಹಿತಿ | ||||||||||||||||||||||||||||||||||||||||
ರಾಷ್ಟೀಯ ತಂಡ |
| |||||||||||||||||||||||||||||||||||||||
ಅಂ. ಏಕದಿನ ಚೊಚ್ಚಲ (ಕ್ಯಾಪ್ ೧೦೨) | ೨೪ ಜೂನ್ ೨೦೧೨ v ಐರ್ಲೆಂಡ್ | |||||||||||||||||||||||||||||||||||||||
ಕೊನೆಯ ಅಂ. ಏಕದಿನ | ೨೮ ಫೆಬ್ರವರಿ ೨೦೧೯ v ಇಂಗ್ಲೆಂಡ್ | |||||||||||||||||||||||||||||||||||||||
ಅಂ. ಏಕದಿನ ಅಂಗಿ ನಂ. | ೩೦ | |||||||||||||||||||||||||||||||||||||||
ಟಿ೨೦ಐ ಚೊಚ್ಚಲ (ಕ್ಯಾಪ್ ೩೩) | ೨೬ ಜೂನ್ ೨೦೧೨ v ಇಂಗ್ಲೆಂಡ್ | |||||||||||||||||||||||||||||||||||||||
ಕೊನೆಯ ಟಿ೨೦ಐ | ೬ ಜೂನ್ ೨೦೧೮ v ಬಾಂಗ್ಲಾದೇಶ | |||||||||||||||||||||||||||||||||||||||
ದೇಶೀಯ ತಂಡದ ಮಾಹಿತಿ | ||||||||||||||||||||||||||||||||||||||||
ವರ್ಷಗಳು | ತಂಡ | |||||||||||||||||||||||||||||||||||||||
ವಿದರ್ಭ ವುಮೆನ್ | ||||||||||||||||||||||||||||||||||||||||
ರೈಲ್ವೆಸ್ ವುಮೆನ್ | ||||||||||||||||||||||||||||||||||||||||
ಇಂಡಿಯನ್ ಬ್ಲೂ ವುಮೆನ್ | ||||||||||||||||||||||||||||||||||||||||
ವೃತ್ತಿ ಅಂಕಿಅಂಶಗಳು | ||||||||||||||||||||||||||||||||||||||||
| ||||||||||||||||||||||||||||||||||||||||
ಮೂಲ: ESPNcricinfo, ೧೭ ಜನವರಿ ೨೦೨೦ |
ಆರಂಭಿಕ ಜೀವನ
ಬದಲಾಯಿಸಿಮೊನ ಮೆಶ್ರಾಮ ರವರು ಸೆಪ್ಟಂಬರ್ ೩೦, ೧೯೯೧ ರಂದು ಮಹಾರಾಷ್ಟ್ರದ ನಾಗಪುರದಲ್ಲಿ ಜನಿಸಿದರು.[೩]
ವೃತ್ತಿ ಜೀವನ
ಬದಲಾಯಿಸಿಪ್ರಥಮ ದರ್ಜೆ ಕ್ರಿಕೆಟ್
ಬದಲಾಯಿಸಿದೇಶಿ ಕ್ರಿಕೆಟ್‍ನಲ್ಲಿ ಇಂಡಿಯಾ ಬ್ಲೂ ಕ್ರಿಕೆಟ್ ತಂಡಕ್ಕೆ ಆಡಿದ್ದಾರೆ. ಇವರು ಮದ್ಯಮ ಕ್ರಮಾಂಕದ ಬ್ಯಾಟ್ಸ್‌ಉಮನ್ ಆಗಿ ತಂಡಕ್ಕೆ ಆಯ್ಕೆಗೊಂಡರು. ಜೊತಗೆ ಇವರು ಮದ್ಯಮ ವೇಗದ ಬೌಲಿಂಗ ಮಾಡುತ್ತಾರೆ. ತಮ್ಮ ಆಲ್‌ರೌಂಡ್ ಆಟದ ಮುಖಾಂತರ ಇವರು ಭಾರತೀಯ ತಂಡಕ್ಕೆ ಆಯ್ಕೆಯಾದರು.[೪]
ಅಂತರರಾಷ್ಟ್ರೀಯ ಕ್ರಿಕೆಟ್
ಬದಲಾಯಿಸಿಜೂನ್ ೨೪, ೨೦೧೨ ರಂದು ಐರ್ಲೆಂಡ್‌ನಲ್ಲಿ ಐರ್ಲೆಂಡ್ ಕ್ರಿಕೆಟ್ ತಂಡದ ವಿರುದ್ದ ನಡೆದ ಏಕೈಕ ಏಕದಿನ ಪಂದ್ಯದ ಮೂಲಕ ಮೊನ ಮೆಶ್ರಾಮ ರವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೫] ನಂತರ ಜೂನ್ ೨೬, ೨೦೧೨ರಲ್ಲಿ ಇಂಗ್ಲೆಂಡ್‌ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ದ ನಡೆದ ಮೊದಲನೇ ಟಿ-೨೦ ಪಂದ್ಯದ ಮೂಲಕ ಮೊನ ಮೆಶ್ರಾಮ ರವರು ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೬]
ಪಂದ್ಯಗಳು
ಬದಲಾಯಿಸಿ- ಟಿ-೨೦ ಕ್ರಿಕೆಟ್ : ೧೧ ಪಂದ್ಯಗಳು[೭]
- ಏಕದಿನ ಕ್ರಿಕೆಟ್ : ೨೬ ಪಂದ್ಯಗಳು
ಅರ್ಧ ಶತಕಗಳು
ಬದಲಾಯಿಸಿ- ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ: ೦೩
ವಿಕೇಟ್‍ಗಳು
ಬದಲಾಯಿಸಿ- ಟಿ-೨೦ ಕ್ರಿಕೆಟ್ ಪಂದ್ಯಗಳಲ್ಲಿ: ೦೧
- ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ: ೦೧
ಪ್ರಶಸ್ತಿಗಳು
ಬದಲಾಯಿಸಿ೨೦೧೦-೧೧ ರ ಋತುವಿನ ಅತ್ಯುತ್ತಮ ಜೂನಿಯರ್ ಲೇಡಿ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರವಾದ ಚಿದಂಬರಂ ಪ್ರಶಸ್ತಿ (೮ ಪಂದ್ಯಗಳಲ್ಲಿ ೬೨೩ ರನ್ಗಳು ೧೦೩.೮೩, ಒಂದು ಶತಕ ಮತ್ತು ೫ ಅರ್ಧ ಶತಕಗಳನ್ನು ಒಳಗೊಂಡಂತೆ).
ಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2013-10-17. Retrieved 2019-03-05.
- ↑ https://sports.ndtv.com/cricket/players/63515-mona-rajesh-meshram-playerprofile
- ↑ https://www.news18.com/cricketnext/profile/mona-meshram/63068.html
- ↑ https://www.cricbuzz.com/profiles/9083/mona-meshram
- ↑ http://www.espncricinfo.com/series/12490/scorecard/567275/india-women-vs-ireland-women-only-odi-india-women-tour-of-england-2012
- ↑ http://www.espncricinfo.com/series/12488/scorecard/542850/england-women-vs-india-women-1st-t20i-india-women-tour-of-england-2012
- ↑ http://www.espncricinfo.com/india/content/player/490624.html