ಮೇ ೨೪
ದಿನಾಂಕ
ಮೇ ೨೪ - ಮೇ ತಿಂಗಳ ಇಪ್ಪತ್ತ ನಾಲ್ಕನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೪೪ನೇ (ಅಧಿಕ ವರ್ಷದಲ್ಲಿ ೧೪೫ನೇ) ದಿನ. ಮೇ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೧೯೦೦ - ಎರಡನೇ ಬೊಯರ್ ಯುದ್ಧ - ಯುನೈಟೆಡ್ ಕಿಂಗ್ಡಮ್ ಆರೆಂಜ್ ಫ್ರೀ ಸ್ಟೇಟ್ ಅನ್ನು ವಶಪಡಿಸಿಕೊಂಡಿತು.
- ೧೯೯೩ - ಎರಿಟ್ರಿಯ ಇಥಿಯೊಪಿಯದಿಂದ ಸ್ವಾತಂತ್ರ್ಯ ಪಡೆಯಿತು.
ಜನನ
ಬದಲಾಯಿಸಿ- ೧೬೮೬ - ಗೇಬ್ರಿಯೆಲ್ ಫಾರೆನ್ಹೀಟ್, ಜರ್ಮನಿಯ ಭೌತವಿಜ್ಞಾನಿ ಮತ್ತು ತಂತ್ರಜ್ಞ.
- ೧೮೧೯ - ಬ್ರಿಟನ್ನಲ್ಲಿ ಅತಿ ಹೆಚ್ಚು ಕಾಲ ಅಧಿಕಾರದಲ್ಲಿದ್ದ ರಾಣಿ ವಿಕ್ಟೋರಿಯಾ.
ನಿಧನ
ಬದಲಾಯಿಸಿಹಬ್ಬಗಳು/ಆಚರಣೆಗಳು
ಬದಲಾಯಿಸಿ- ಎರಿಟ್ರಿಯ - ರಾಷ್ಟ್ರೀಯ ದಿನಾಚರಣೆ.
- ಕಾಮನ್ವೆಲ್ತ್ ದೇಶಗಳ ವಾರ್ಷಿಕ ದಿನಾಚರಣೆ.