ಮೇವಾತೀ ಘರಾನಾ
ಮೇವಾತೀ ಘರಾನಾ ಹದಿನಾರನೇ ಶತಮಾನದಲ್ಲಿ ಉಗಮವಾದ ಒಂದು ಹಿಂದುಸ್ತಾನಿ ಸಂಗೀತದ ಘರಾನಾ. ಉಸ್ತಾದ್ ಘಗ್ಗೆ ನಜೀರ್ ಖಾನ್ ಈ ಘರಾನಾದ ಅಧುನಿಕ ಕುಲಾಧಿಪತಿಯೆಂದು ಪರಿಗಣಿಸಲಾಗುತ್ತದೆ. ಪಂಡಿತ್ ಜಸರಾಜ್ ಈ ಘರಾನಾದ ಸದ್ಯದ ಪ್ರಸಿದ್ಧ ಪ್ರತಿಪಾದಕರಾಗಿದ್ದಾರೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |