ಮೇಘಾ ಶೆಟ್ಟಿ

ಚಲನಚಿತ್ರ ನಟಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ (ಧಾರಾವಾಹಿ) ಮಂಗಳೂರಿನಲ್ಲಿ ಜನಿಸಿದರು. ಬೆಂಗಳೂರಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪಡೆದ .

ಮೇಘಾ ಶೆಟ್ಟಿ
ಮೇಘಾ ಶೆಟ್ಟಿ
ಜನನ (1998-08-04) ೪ ಆಗಸ್ಟ್ ೧೯೯೮ (ವಯಸ್ಸು ೨೬) []
ವಿದ್ಯಾಭ್ಯಾಸಎಂ.ಬಿ.ಎ []
ವೃತ್ತಿ(ಗಳು)ನಟಿ, ರೂಪದರ್ಶಿ
ಸಕ್ರಿಯ ವರ್ಷಗಳು೨೦೧೯-ಇಲ್ಲಿಯ ತನಕ

ವೃತ್ತಿ ಜೀವನ

ಬದಲಾಯಿಸಿ

ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಕಿರು ತೆರೆಗೆ ಕಾಲಿಟ್ಟ ಇವರು "ಥ್ರಿಬ್ಬಲ್ ರೈಡಿಂಗ್" ಚಲನಚಿತ್ರದ ಮೂಲಕ ಬೆಳ್ಳಿ ತೆರೆಯನ್ನು ಪ್ರವೇಶಿಸಿದರು. ೯ ಸೆಪ್ಟೆಂಬರ್ ೨೦೧೯ರಂದು . [] .

ಪ್ರಶಸ್ತಿಗಳು

ಬದಲಾಯಿಸಿ

ಜೊತೆಜೊತೆಯಲಿ ಧಾರಾವಾಹಿಯಲ್ಲಿನ ನಟನೆಗಾಗಿ ಮೇಘಾ ಶೆಟ್ಟಿ ಅವರಿಗೆ ಅವರಿಗೆ ಜೀ ಕುಟುಂಬ ಅವಾರ್ಡ್ಸ್ ೨೦೨೦ರ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿದೆ.


ಮೇಘಾ ಶೆಟ್ಟಿ ಅವರ ಧಾರಾವಾಹಿ ಮತ್ತು ಚಲನಚಿತ್ರಗಳು

ಬದಲಾಯಿಸಿ
ಕೀಲಿ
  ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ
ವರ್ಷ ಶೀರ್ಷಿಕೆ ಪಾತ್ರ ನಾಯಕ ನಟ ನಿರ್ದೇಶಕ ಭಾಷೆ ಟಿಪ್ಪಣಿಗಳು ಉಲ್ಲೇಖಗಳು
೨೦೧೯ ಜೊತೆ ಜೊತೆಯಲಿ (ಧಾರಾವಾಹಿ) ಅನು ಸಿರಿಮನೆ "ಆರ್ಯವರ್ಧನ್" ಆಗಿ ಅನಿರುದ್ಧ್ ಜಾಟ್ಕರ್ ಆರೂರು ಜಗದೀಶ್ ಕನ್ನಡ
 
ಜೊತೆ ಜೊತೆಯಲಿ ಧಾರಾವಾಹಿ
೨೦೨೧   ಥ್ರಿಬಲ್ ರೈಡಿಂಗ್ [] ಗಣೇಶ್ ಶ್ರೀ ಮಹೇಶ್ ಗೌಡ ಕನ್ನಡ
 
ತ್ರಿಬಲ್ ರೈಡಿಂಗ್ ಚಲನಚಿತ್ರ
  ದಿಲ್ ಪಸಂದ್ [] ಡಾರ್ಲಿಂಗ್ ಕೃಷ್ಣ ಶಿವ ತೇಜಸ್ ಕನ್ನಡ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಮೇಘಾ ಶೆಟ್ಟಿ ಮತ್ತು ನಿಷ್ಕಿಕಾ ನಾಯ್ಡು ಮುಖ್ಯ ಭೂಮಿಕೆಯಲ್ಲಿದ್ದಾರೆ


 
ಜೀ ಕುಟುಂಬ ಅವಾರ್ಡ್ಸ್ ನಲ್ಲಿ ಮೇಘಾ ಶೆಟ್ಟಿ

ಉಲ್ಲೇಖಗಳು

ಬದಲಾಯಿಸಿ

ಬಾಹ್ಯ ಕೊಂಡಿಗಳು

ಬದಲಾಯಿಸಿ