ಮೃತ್ಯುಂಜಯ (ಚಲನಚಿತ್ರ)
ಕನ್ನಡ ಚಲನಚಿತ್ರ
ಮೃತ್ಯುಂಜಯ ಚಿತ್ರವು 30 ಜೂಲೈ 1990 ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಚಿ.ದತ್ತರಾಜ್‌ರವರು ನಿರ್ದೇಶಿಸಿದ್ದಾರೆ. ರಾಘವೇಂದ್ರರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ.
ಮೃತ್ಯುಂಜಯ (ಚಲನಚಿತ್ರ) | |
---|---|
ಮೃತ್ಯುಂಜಯ | |
ನಿರ್ದೇಶನ | ಚಿ.ದತ್ತರಾಜ್ |
ನಿರ್ಮಾಪಕ | ರಾಘವೇಂದ್ರ |
ಪಾತ್ರವರ್ಗ | ಶಿವರಾಜಕುಮಾರ್ ಮಾಲಾಶ್ರೀ ಶಶಿಕುಮಾರ್, ಉಮಾಶ್ರೀ, ಧಿರೇಂದ್ರ ಗೋಪಾಲ್ |
ಸಂಗೀತ | ಉಪೇಂದ್ರಕುಮಾರ್ |
ಛಾಯಾಗ್ರಹಣ | ವಿ.ಕೆ.ಕಣ್ಣನ್ |
ಬಿಡುಗಡೆಯಾಗಿದ್ದು | ೧೯೯೦ |
ಚಿತ್ರ ನಿರ್ಮಾಣ ಸಂಸ್ಥೆ | ನಿಖಿಲೇಶ್ವರೀ ಸಿನಿ ಕಂಬೈನ್ಸ್ |
ಚಿತ್ರದ ಹಾಡುಗಳು
ಬದಲಾಯಿಸಿ- ಮುತ್ತು ಮುತ್ತು - ಮಂಜುಳ ಗುರುರಾಜ್, ಎಸ್.ಪಿ.ಬಿ
- ಈ ಹರೆಯದ ಉಲ್ಲಾಸ - ಎಸ್.ಪಿ.ಬಿ, ಕೋರಸ್
- ನೀ ಕನಸಲ್ಲಿ ಬರುತ್ತಿರುವೆ - ಮಂಜುಳ ಗುರುರಾಜ್, ಎಸ್.ಪಿ.ಬಿ
- ಯಾರು ಏನು ಮಾಡುವರು - ಎಸ್.ಪಿ.ಬಿ, ಕೋರಸ್
- ಕಂಡೋರ ಜೇಬಿಗೆ ಕತ್ತರಿ - ಎಸ್.ಪಿ.ಬಿ, ಕೋರಸ್
ಪಾತ್ರವರ್ಗ
ಬದಲಾಯಿಸಿನಟ/ನಟಿ | ಪಾತ್ರ |
---|---|
ಶಿವರಾಜ್ಕುಮಾರ್ | ಚಂದ್ರು ( ರಂಗರೆಡ್ಡಿ) |
ಮಾಲಾಶ್ರೀ | ಶೈಲಜಾ |
ಶಶಿಕುಮಾರ್ | ಸುಂದರ |
ಶಿವಕುಮಾರ್ | ಇನ್ಸ್ಪೆಕ್ಟರ್ ಮೂರ್ತಿ |
ಕೆ.ಎಸ್. ಅಶ್ವಥ್ | ಲಾಯರ್ ರಾಮಕೃಷ್ಣಯ್ಯ |
ಧೀರೇಂದ್ರ ಗೋಪಾಲ್ | ಅಣ್ಣಯ್ಯ |
ಸುಂದರಕೃಷ್ಣ ಅರಸ್ | ಲಕ್ಷ್ಮಿಪತಿ |
ಉಮಾಶ್ರೀ | ಅಹಲ್ಯ |
ರೇಖಾದಾಸ್ | ಶ್ರೀದೇವಿ |
ಶುಭ | ಸಾವಿತ್ರಿ |