ಮುನಿಯನ ಮಾದರಿ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ
(ಮುನಿಯನ ಮಾದರಿ ಇಂದ ಪುನರ್ನಿರ್ದೇಶಿತ)
ಮುನಿಯನ ಮಾದರಿ (ಚಲನಚಿತ್ರ)
ನಿರ್ದೇಶನದೊರೆ-ಭಗವಾನ್
ನಿರ್ಮಾಪಕದೊರೆ-ಭಗವಾನ್
ಪಾತ್ರವರ್ಗಶಂಕರನಾಗ್ ಜಯಮಾಲಾ ಜೈಜಗದೀಶ್, ಅಶ್ವಥ್, ಕೋಕಿಲಾ ಮೋಹನ್, ಲೀಲಾವತಿ
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಬಿ.ಸಿ.ಗೌರಿಶಂಕರ್
ಸಂಕಲನಸಿದ್ದೆಶ
ಬಿಡುಗಡೆಯಾಗಿದ್ದು೧೯೮೧
ಸಾಹಸಅರುಣ
ಚಿತ್ರ ನಿರ್ಮಾಣ ಸಂಸ್ಥೆಅನುಪಮ ಮೂವೀಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ ಪಿ.ಜಯಚಂದ್ರನ್, ಎಸ್.ಜಾನಕಿ,ಸುಲೋಚನ
ಇತರೆ ಮಾಹಿತಿಅಶ್ವತ್ಥ ಅವರ ಕಾದಂಬರಿ ಆಧಾರಿತ ಚಿತ್ರ


ಚಿತ್ರಗೀತೆಗಳು
ಹಾಡು ಸಾಹಿತ್ಯ ಹಿನ್ನೆಲೆ ಗಾಯನ
ಊರಿಂದ ಬಂದನು ಮಿಸ್ಟರ್ ಮಾರನು ಚಿ. ಉದಯಶಂಕರ್ ಎಸ್.ಪಿ.ಬಾಲಸುಬ್ರಹ್ಮಣ್ಯಂ
ಮಾತು ಒಂದು ಮಾತು ಚಿ. ಉದಯಶಂಕರ್ ಎಸ್.ಪಿ.ಬಾಲಸುಬ್ರಹ್ಮಣ್ಯಂ,ಸುಲೋಚನ
ಇಂದಿಗಿಂತ ಅಂದೇನೆ ಚಂದವು ಚಿ. ಉದಯಶಂಕರ್ ಕೆ.ಜೆ.ಯೇಸುದಾಸ್,ಪಿ.ಜಯಚಂದ್ರನ್
ಕಾಲ್ಗೆಜ್ಜೆ ನಾದಕೆ ಕೈಬಳೆಯ ರಾಗಕೆ ಚಿ. ಉದಯಶಂಕರ್ ಪಿ.ಜಯಚಂದ್ರನ್, ಎಸ್.ಜಾನಕಿ
ಸಂಜೆ ಹೊತ್ನಾಗೆ ಬಂದೆ ಇತ್ಲಾಗೆ ಚಿ. ಉದಯಶಂಕರ್ ಎಸ್.ಜಾನಕಿ, ಪಿ.ಜಯಚಂದ್ರನ್