ಮುತ್ತೈದೆ ಭಾಗ್ಯ (೧೯೫೬)
ಕನ್ನಡದ ಒಂದು ಚಲನಚಿತ್ರ
ಈ ಚಿತ್ರವನ್ನು ಬಿ.ವಿಠಲಾಚಾರ್ಯ ಅವರು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ.ಈ ಚಿತ್ರದಲ್ಲಿ ಬರುವ ಪಾತ್ರಗಳು ಕಲ್ಯಾಣಕುಮಾರ್ ಮೈನಾವತಿ ಹುಣಸೂರು ಕೃಷ್ಣಮೂರ್ತಿ, ಬಾಲಕೃಷ್ಣ, ಮಾ.ಹಿರಣ್ಣಯ್ಯ, ರೇವತಿ, ಜಯಶ್ರೀ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜನ್-ನಾಗೇಂದ್ರ.ಈ ಚಿತ್ರದ ಛಾಯಾಗ್ರಹಕರು ಎಂ.ಎಸ್.ಮಣಿ. ಈ ಚಿತ್ರವು ೧೯೫೬ ರಲ್ಲಿ ಬಿಡುಗಡೆಯಾಯಿತು
ಮುತ್ತೈದೆ ಭಾಗ್ಯ (೧೯೫೬) | |
---|---|
ಮುತ್ತೈದೆ ಭಾಗ್ಯ | |
ನಿರ್ದೇಶನ | ಬಿ.ವಿಠಲಾಚಾರ್ಯ |
ನಿರ್ಮಾಪಕ | ಬಿ.ವಿಠಲಾಚಾರ್ಯ |
ಪಾತ್ರವರ್ಗ | ಕಲ್ಯಾಣಕುಮಾರ್ ಮೈನಾವತಿ ಹುಣಸೂರು ಕೃಷ್ಣಮೂರ್ತಿ, ಬಾಲಕೃಷ್ಣ, ಮಾ.ಹಿರಣ್ಣಯ್ಯ, ರೇವತಿ, ಜಯಶ್ರೀ |
ಸಂಗೀತ | ರಾಜನ್-ನಾಗೇಂದ್ರ |
ಛಾಯಾಗ್ರಹಣ | ಎಂ.ಎಸ್.ಮಣಿ |
ಬಿಡುಗಡೆಯಾಗಿದ್ದು | ೧೯೫೬ |
ಚಿತ್ರ ನಿರ್ಮಾಣ ಸಂಸ್ಥೆ | ವಿಠಲ್ ಪ್ರೊಡಕ್ಷನ್ |