ಮುಂಡೆವಾಡಿ
ಮುಂಡೆವಾಡಿ ಇದೊಂದು ಗ್ರಾಮ. ಮಹಾರಾಷ್ಟ್ರ ರಾಜ್ಯದ ಸೊಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನಲ್ಲಿರುವ [೧]ಒಂದು ಗ್ರಾಮ ಮುಂಡೆವಾಡಿ,
ಗ್ರಾಮ
ಬದಲಾಯಿಸಿಇದನ್ನು ಮುಂಡೋಡಗಿ ಎಂತಲೂ ಕರೆಯುತ್ತಾರೆ. ಈ ಗ್ರಾಮಕ್ಕೆ ತಡವಾಳ ಎನ್ನುವ ಊರು ಹತ್ತಿರವಾಗಿದೆ ಮತ್ತು ಇಲ್ಲಿನ ಜನರು ದೂರದ ಊರಿಗೆ ಹೋಗಲು ತಡವಾಳ ಗ್ರಾಮದಲ್ಲಿರುವ ರೈಲ್ವೆಯ ಮೂಲಕ ಹೋಗುತ್ತಾರೆ ಮತ್ತು ಮುಂಡೆವಾಡಿ ಗ್ರಾಮಕ್ಕೆ ಇದು ಹತ್ತಿರವಾದ ರೈಲು ನಿಲ್ದಾಣವಾಗಿದೆ.
ಸುತ್ತಮುತ್ತಲಿನ ಪ್ರದೇಶಗಳು
ಬದಲಾಯಿಸಿಖಾನಾಪುರ, ಪಡ್ನೂರ, ಲಚ್ಯಾಣ ಅಳ್ಳಗಿ,[೨]ಕೊರ್ಸೆಗಾವ್, ಶಿರಗೂರ ಈ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಾಗಿವೆ. ಮುಂಡೆವಾಡಿಯಲ್ಲಿ ಲಕ್ಷ್ಮೀ ದೇವಾಲಯ, ಊರಿನ ಮಧ್ಯದಲ್ಲಿದೆ, ಹನುಮಂತ ದೇವಾಲಯ ಊರಿನ ಬಾಗಿಲಲ್ಲಿ ಸ್ಥಾಪಿತಗೊಂಡಿದೆ.
ಜನಸಂಖ್ಯೆ
ಬದಲಾಯಿಸಿನಿರ್ದಿಷ್ಟ ಜನಸಂಖ್ಯೆಯನ್ನು ಹೊಂದಿರುವ ಈ ಊರು ಅಂಗನವಾಡಿ ಕೇಂದ್ರ,ಸರಕಾರಿ ಶಾಲೆಯನ್ನುನ ಹೊಂದಿದೆ.
ಉಲ್ಲೇಖಗಳು
ಬದಲಾಯಿಸಿ- ↑ "Mundewadi · Maharashtra 431126, India". Mundewadi · Maharashtra 431126, India (in ಇಂಗ್ಲಿಷ್). Retrieved 2 May 2023.
- ↑ "Mundewadi Pin Code, Mundewadi , Solapur Map , Latitude and Longitude , Maharashtra". indiamapia.com. Retrieved 2 May 2023.