ಮಿನ್ನಿ ಡ್ರೈವರ್ (ಜನನ: ಜನವರಿ ೩೧, ೧೯೭೦): ಬ್ರಿಟಿಷ್ ಚಿತ್ರನಟಿಯರಲ್ಲೊಬ್ಬರು. ಗುಡ್‍ವಿಲ್ ಹಂಟಿಂಗ್ ಎಂಬ ಚಲನಚಿತ್ರದ ನಟನೆಗೆ ೧೯೯೭ರಲ್ಲಿ ಅಕಾಡೆಮಿ (ಆಸ್ಕರ್) ಪ್ರಶಸ್ತಿಗೆ ಈಕೆ ನೇಮಕವಾಗಿದ್ದರು.

ಮಿನ್ನಿ ಡ್ರೈವರ್
Minnie Driver at the premiere of Barney's Version in January 2011
Born
ಅಮೆಲಿಯ ಫಿಯೋನ ಡ್ರೈವರ್

(೧೯೭೦-೦೧-೩೧)೩೧ ಜನವರಿ ೧೯೭೦
Occupation(s)ನಟಿ, ಗಾಯಕಿ
Years active1990–present
Children1
Websitewww.minniedriver.com

ಬಾಹ್ಯ ಸಂಪರ್ಕಗಳು ಬದಲಾಯಿಸಿ