ಮಾಲ್ಡೋವ
(ಮಾಲ್ಡೋವಾ ಇಂದ ಪುನರ್ನಿರ್ದೇಶಿತ)
ಮಾಲ್ಡೋವ ಗಣರಾಜ್ಯ (Republica Moldova) ಪೂರ್ವ ಯುರೋಪ್ನ ಒಂದು ಭೂಆವೃತ ದೇಶ. ಇದರ ಪಶ್ಚಿಮಕ್ಕೆ ರೊಮಾನಿಯ ಮತ್ತು ಉಳಿದ ದಿಕ್ಕುಗಳಲ್ಲಿ ಯುಕ್ರೇನ್ ದೇಶಗಳಿವೆ. ಇಲ್ಲಿನ ಅಧಿಕೃತ ಭಾಷೆ ಮಾಲ್ಡೋವದ ಭಾಷೆ. ಇದು ರೊಮಾನಿಯದ ಭಾಷೆಯ ಮತ್ತೊಂದು ಹೆಸರು.[೧][೨] ಐತಿಹಾಸಿಕವಾಗಿ ಈ ದೇಶವು ಮಾಲ್ಡೋವಿಯ ರಾಜ್ಯದ ಭಾಗವಾಗಿತ್ತು. ೧೮೧೨ರಲ್ಲಿ ಇದು ರಷ್ಯಾದ ಸಾಮ್ರಾಜ್ಯದ ವಶವಾಯಿತು.[೩][೪][೫] ಮುಂದೆ ೧೯೪೦ರಲ್ಲಿ ಇದು ಸೋವಿಯೆಟ್ ಒಕ್ಕೂಟದ ಕೈವಶವಾಯಿತು. ೧೯೯೧ರ ಆಗಸ್ಟ್ ೨೭ರಂದು ಇದು ಒಕ್ಕೂಟದಿಂದ ಸ್ವಾತಂತ್ರ್ಯ ಪಡೆಯಿತು.
ಮಾಲ್ಡೋವ ಗಣರಾಜ್ಯ Republica Moldova | |
---|---|
Motto: Limba noastră-i o comoară ನಮ್ಮ ಭಾಷೆ ಒಂದು ನಿಧಿ | |
Anthem: Limba noastră ನಮ್ಮ ಭಾಷೆ | |
Capital | ಚಿಸಿನಾಉ |
Largest city | ರಾಜಧಾನಿ |
Official languages | ಮಾಲ್ಡೋವನ್ (ರೊಮೇನಿಯ)1 |
Demonym(s) | Moldovan, Moldavian |
Government | ಸಂಸದೀಯ ಗಣರಾಜ್ಯ |
ವ್ಲಾಡಿಮಿರ್ ವೊರೊನಿನ್ | |
ವಾಸಿಲೆ ತಾರ್ಲೇವ್ | |
ಸೋವಿಯೆಟ್ ಒಕ್ಕೂಟದಿಂದ ಸ್ವಾತಂತ್ರ್ಯ | |
• ದಿನಾಂಕ | ಆಗಸ್ಟ್ ೨೭, ೧೯೯೧ |
• ಅಧಿಕೃತ | ಡಿಸೆಂಬರ್ ೨೫, ೧೯೯೧ |
• Water (%) | 1.4 |
Population | |
• ೨೦೦೭ estimate | 4,320,490 (121st³) |
• ೨೦೦೪ census | 3,383,332² |
GDP (PPP) | ೨೦೦೭ estimate |
• Total | $9,367 million (141st) |
• Per capita | $2,962 (135th) |
Gini (2003) | 33.2 medium |
HDI (೨೦೦೭) | 0.708 Error: Invalid HDI value · 111th |
Currency | Moldovan leu (MDL) |
Time zone | UTC+2 (EET) |
• Summer (DST) | UTC+3 (EEST) |
Calling code | 373 |
Internet TLD | .md |
|
ಉಲ್ಲೇಖಗಳು
ಬದಲಾಯಿಸಿ- ↑ (Romanian)Article 13, line 1 - of Constitution of Republic of Moldova Archived 2008-02-26 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "ಆರ್ಕೈವ್ ನಕಲು". Archived from the original on 2007-12-23. Retrieved 2008-01-20.
- ↑ http://www.worldstatesmen.org/Moldova.htm
- ↑ "ಆರ್ಕೈವ್ ನಕಲು". Archived from the original on 2007-12-18. Retrieved 2008-01-20.
- ↑ "ಆರ್ಕೈವ್ ನಕಲು". Archived from the original on 2007-06-24. Retrieved 2008-01-20.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |