ಮಾಧವ ಕುಮಾರ್ ನೇಪಾಳ್

ಮಾಧವ್ ಕುಮಾರ್ ನೇಪಾಳ್ (माधवकुमार नेपाल, ಹುಟ್ಟು ಮಾರ್ಚ್ ೧೨, ೧೯೫೩[]) ನೇಪಾಳದ ಪ್ರಧಾನ ಮಂತ್ರಿ. ಮಾಧವ್ ಕುಮಾರ್ ನೇಪಾಳ ಮಂಗಲ್ ಕುಮಾರ್ ಉಪಾಧ್ಯಾಯ ಮತ್ತು ದುರ್ಗಾದೇವಿ ಉಪಾಧ್ಯಾಯರಿಗೆ ಜನಿಸಿದರು. ೧೯೭೩ ರಲ್ಲಿ ತ್ರಿಭುವನ್ ವಾಣಿಜ್ಯ ಯೂನಿವರ್ಸಿಟಿಯಲ್ಲಿ ಪದವಿಯನ್ನು ಮತ್ತು ರಾಜಕೀಯಕ್ಕೆ ಬರುವ ಮುಂಚೆ ಪೂರ್ಣ ಸಮಯ ಬ್ಯಾಂಕಿಂಗ್ ಮತ್ತು ನಾಗರಿಕ ಸೇವೆಯಲ್ಲಿ ಕೆಲಸ ಮಾಡಿದರು.

ಮಾಧವ ಕುಮಾರ್ ನೇಪಾಳ್
माधवकुमार नेपाल
ಮಾಧವ ಕುಮಾರ್ ನೇಪಾಳ್

೨೦೦೮ರಲ್ಲಿ ನೇಪಾಳ್


ನೇಪಾಳದ ಪ್ರಧಾನ ಮಂತ್ರಿ
ಪ್ರಸಕ್ತ
ಅಧಿಕಾರ ಪ್ರಾರಂಭ 
ಮೇ ೨೫, ೨೦೦೯
ರಾಷ್ಟ್ರಪತಿ ರಾಮ್ ಬರಣ್ ಯಾದವ್
ಪೂರ್ವಾಧಿಕಾರಿ ಪ್ರಚಂಡ

ಜನನ (1953-03-12) ೧೨ ಮಾರ್ಚ್ ೧೯೫೩ (ವಯಸ್ಸು ೭೧)
ರಾಜಕೀಯ ಪಕ್ಷ CPN(UML)

ಎಂ.ಕೆ. ನೇಪಾಳ ಕಮ್ಯುನಿಸ್ಟ್ ಆಂದೋಲನಕ್ಕೆ ೧೯೬೯ ರಲ್ಲಿ ಸೇರಿಕೊಂಡರು. ಅವರು ಭೂಗತ ಹೋರಾಟದಲ್ಲಿ 'ಸುಬೋಧ್','ಸುನಿಲ್', 'ರಂಜನ್' ಮತ್ತು 'ಬೈಬೆಕ್ ಎಂದು ಪಕ್ಷದ ಹೆಸರುಗಳನ್ನು ಬಳಸಿಕೊಂಡರು.

ಉಲ್ಲೇಖಗಳು

ಬದಲಾಯಿಸಿ
  1. K.C., Surendra. Aitihasik dastavej sangroh - bhag 2. ಕಟ್ಮಂಡು: Pairavi Prakashan, 2063 B.S. p 460.