ರಾಮ ಬರಣ ಯಾದವ್

(ರಾಮ್ ಬರಣ್ ಯಾದವ್ ಇಂದ ಪುನರ್ನಿರ್ದೇಶಿತ)

ಡಾ. ರಾಮ ಬರಣ ಯಾದವ್ (रामवरण यादव) (ಹುಟ್ಟು: ಫೆಬ್ರುವರಿ ೪, ೧೯೪೮[]) ನೇಪಾಳದ ಮೊದಲನೆಯ ರಾಷ್ಟ್ರಪತಿ.ನೇಪಾಳಿ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವ ಇವರು ೨೦೦೮ಜುಲೈ ೨೩ರಂದು ಅಧಿಕಾರಕ್ಕೆ ಬಂದರು.

ಡಾ. ರಾಮ ಬರಣ ಯಾದವ್
रामवरण यादव
ರಾಮ ಬರಣ ಯಾದವ್


ಪ್ರಸಕ್ತ
ಅಧಿಕಾರ ಪ್ರಾರಂಭ 
ಜುಲೈ ೨೩, ೨೦೦೮
ಉಪ ರಾಷ್ಟ್ರಪತಿ   ಪರ್ಮಾನಂದ್ ಝಾ
ಪೂರ್ವಾಧಿಕಾರಿ ಮೊದಲನೆಯವರು

ಜನನ ಫೆಬ್ರುವರಿ ೪, ೧೯೪೮
ಧನುಷ, ನೇಪಾಳ
ರಾಜಕೀಯ ಪಕ್ಷ ನೇಪಾಳಿ ಕಾಂಗ್ರೆಸ್
ಧರ್ಮ ಹಿಂದೂ

ಬಾಹ್ಯ ಕೊಂಡಿಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2008-08-04. Retrieved 2008-07-26.