ಪ್ರಚಂಡ
ಪ್ರಚಂಡ (प्रचण्ड, ಹುಟ್ಟು ಹೆಸರು ಛಬಿಲಾಲ್ ದಹಲ್, ಡಿಸೆಂಬರ್ ೧೧, ೧೯೫೪, ನಂತರದ ಹೆಸರು ಪುಷ್ಪ ಕಮಲ್ ದಹಲ್[೧]) ನೇಪಾಳದ ಒಬ್ಬ ರಾಜಕಾರಣಿ. ಇವರು ಆಗಸ್ಟ್ ೧೮, ೨೦೦೮ರಿಂದ ಮೇ ೪, ೨೦೦೯ರವರಗೆ ನೇಪಾಳದ ಪ್ರಧಾನ ಮಂತ್ರಿಯಾಗಿದ್ದರು.
ಪ್ರಚಂಡ प्रचण्ड | |
| |
ನೇಪಾಳದ ಪ್ರಧಾನ ಮಂತ್ರಿ
| |
ಪ್ರಸಕ್ತ | |
ಅಧಿಕಾರ ಪ್ರಾರಂಭ ಆಗಸ್ಟ್ ೧೮, ೨೦೦೮ | |
ರಾಷ್ಟ್ರಪತಿ | ರಾಮ ಬರಣ ಯಾದವ್ |
---|---|
ಪೂರ್ವಾಧಿಕಾರಿ | ಗಿರಿಜಾ ಪ್ರಸಾದ್ ಕೊಯ್ರಾಲ |
ಜನನ | ಕಸ್ಕಿ, ನೇಪಾಳ | ೧೧ ಡಿಸೆಂಬರ್ ೧೯೫೪
ರಾಜಕೀಯ ಪಕ್ಷ | CPN (Maoist) |
ಮೂಲಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2012-04-07. Retrieved 2009-05-09.