ಮಹಮ್ಮದ್ ಘಜ್ನಿ

ಘಝ್ನಾವಿಡ್ ಸಾಮ್ರಾಜ್ಯದ ಅತ್ಯಂತ ಪ್ರಮುಖ ಆಡಳಿತಗಾರರಾಗಿದ್ದರು.



ಮಹ್ಮದ್ ಘಜ್ನಿ(೯೯೭-೧೦೩೦) ಘಜ್ನಿಯು ೯೯೭ ರಲ್ಲಿ ಅಲ್ತಾಫ್-ಗೀನ್ ನಂತರ ಆಳ್ವಿಕೆ ಮಾಡಲಾರಂಭಿಸಿದ.ಈತನು ಕ್ರಿ.ಶಕ೧೦೦೧ ರಿಂದ ೧೦೨೭ ರ ವರೆಗೆ ಯಶಸ್ವಿಯಾದ 17 ದಂಡಯಾತ್ರೆಗಳನ್ನು ಕೈಗೊಂಡನು.ಅದರಲ್ಲಿ ಸೋಮನಾಥ ದೇವಾಲಯದ ದಾಳಿ ಪ್ರಮುಖವಾಗಿದೆ.

ಮಹ್ಮದ್
ಶಹ್ನಾಮೆಶ್ ಕವಿತೆಯನ್ನು ಘಜ್ನಿಯ ಮಹ್ಮದ್‍ನಿಗೆ ಓದಿ ಹೇಳುತ್ತಿರುವ ಫಿರ್ದೋಸಿ ಚಿತ್ರಕಾರ Vardges Sureniants
ಘಜ್ನಿ ಯ ಅಮೀರ
ಆಳ್ವಿಕೆ ೯೯೮ – ೧೦೦೨
ಪೂರ್ವಾಧಿಕಾರಿ ಇಸ್ಮಾಯಿಲ್
ಉತ್ತರಾಧಿಕಾರಿ ತಾನೇ ಸುಲ್ತಾನನಾದ
ಘಜ್ನಿಯ ಸುಲ್ತಾನ
ಆಳ್ವಿಕೆ ೧೦೦೨ – ೧೦೩೦
ಪೂರ್ವಾಧಿಕಾರಿ ಅಮೀರನಿಂದ ಸುಲ್ತಾನನಾದ
ಉತ್ತರಾಧಿಕಾರಿ ಮುಹಮ್ಮದ್
ಗಂಡ/ಹೆಂಡತಿ Kausari Jahan
ಸಂತಾನ
Jalal ad-Dawlah Muhammad
Shihab ad-Dawlah Masud
Izz ad-Dawlah Abdul-Rashid
Suleiman
Shuja
ಪೂರ್ಣ ಹೆಸರು
Laqab: Yamin ad-Dawlah wa Amin al-Milla
Kunya: Abul-Qasim
Given name: Mahmud
Nisba: Ghaznawi
ಮನೆತನ House of Sabuktegin
ತಂದೆ Sabuktegin
ಜನನ ೨ ಅಕ್ಟೋಬರ್ ೯೭೧
Ghazna (now in Afghanistan)[]
ಮರಣ ೩೦ ಎಪ್ರಿಲ್ ೧೦೩೦
ಘಜ್ನಿ
ಧರ್ಮ ಇಸ್ಲಾಂ

ಉಲ್ಲೇಖಗಳು

ಬದಲಾಯಿಸಿ
  1. Mahmud of Ghazni, The Great Events by Famous Hist noorians: Indexes, Vol. XX, Ed. John Rudd, Charles F. Horne and Rossiter Johnson, (1905), 141.

ಬಾಹ್ಯ ಸಂಪರ್ಕಗಳು

ಬದಲಾಯಿಸಿ