ಮಲ ಇದು ಭಾರತೀಯರ ಒಂದು ಜಾತಿಯ ಹೆಸರು. ಈ ಜಾತಿಯ ಜನರು ಹೆಚ್ಚಾಗಿ ಆಂಧ್ರಪ್ರದೇಶದಲ್ಲಿ ಕಂಡು ಬರುತ್ತಾರೆ. ಆಂಧ್ರ ಪ್ರದೇಶದಲ್ಲಿ ಮಾದಿಗ ಜಾತಿಯ ನಂತರ ದಲಿತರಲ್ಲಿ ಈ ಜಾತಿಯವರೇ ಸಂಖ್ಯಾ ಬಾಹುಳ್ಯ ಹೊಂದಿದ್ದಾರೆ.ಮಲ ಎಂಬುದು ಸಂಸ್ಕೃತದ ಮಲ್ಲ ಎಂಬ ಶಬ್ದದ ಅಪಭ್ರಂಶ.

ಮಲ ಸಮುದಾಯ
Regions with significant populations
ಆಂಧ್ರ ಪ್ರದೇಶ
Languages
ತೆಲುಗು ಭಾಷೆ
Religion
ಹಿಂದೂ ಧರ್ಮ, ಕ್ರೈಸ್ತ ಧರ್ಮ, ಬೌದ್ಧ ಧರ್ಮ, ಜುಡಾಯಿಸಂ


"https://kn.wikipedia.org/w/index.php?title=ಮಲ_(ಜಾತಿ)&oldid=798613" ಇಂದ ಪಡೆಯಲ್ಪಟ್ಟಿದೆ