ಮರ್ಯಾದೆ ಮಹಲ್ (ಚಲನಚಿತ್ರ)

ಮರ್ಯಾದೆ ಮಹಲು - ೧೯೮೪ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಎ.ವಿ.ಶೇಷಗಿರರಾವ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ನಿರ್ಮಾಪಕರು ಕೆ.ಎಸ್.ಜಗನ್ನಾಥ್. ಈ ಚಿತ್ರ ರಾಜನ್-ನಾಗೇಂದ್ರ ಮೂಲಕ ಸಂಗೀತವನ್ನು ಹೊಂದಿತ್ತು. ನಟರಾಗಿ ರಾಮಕೃಷ್ಣ ಮತ್ತು ನಾಯಕಿಯಾಗಿ ಪೂರ್ಣಿಮರವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಮರ್ಯಾದೆ ಮಹಲ್ (ಚಲನಚಿತ್ರ)
ಮರ್ಯಾದೆ ಮಹಲ್
ನಿರ್ದೇಶನಎ.ವಿ.ಶೇಷಗಿರರಾವ್
ನಿರ್ಮಾಪಕಕೆ.ಎಸ್.ಜಗನ್ನಾಥ್
ಕಥೆಅಶ್ವತ್ಥ
ಪಾತ್ರವರ್ಗರಾಮಕೃಷ್ಣ ಪೂರ್ಣಿಮ ಉದಯಕುಮಾರ್, ಕಾಂಚನ, ಮುಸುರಿ ಕೃಷ್ಣಮೂರ್ತಿ
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಎಸ್.ವಿ.ಶ್ರೀಕಾಂತ್
ಬಿಡುಗಡೆಯಾಗಿದ್ದು೧೯೮೪
ಚಿತ್ರ ನಿರ್ಮಾಣ ಸಂಸ್ಥೆಸಂತೋಷ್ ಫಿಲಂಸ್
ಇತರೆ ಮಾಹಿತಿಅಶ್ವತ್ಥ ಅವರ ಇದೇ ಹೆಸರಿನ ಕಾದಂಬರಿ ಆಧಾರಿತ.
  • ಉದಯಕುಮರ್
  • ರಾಮಕೃಷ್ಣ
  • ರೂಪಾದೇವಿ
  • ಪೂರ್ಣಿಮಾ
  • ಚಂದ್ರಶೇಖರ್
  • ಸುಂದರ್ ರಾಜ್
  • ಬಾಲಕೃಷ್ಣ
  • ಮುಸುರಿ ಕೃಷ್ಣಮೂರ್ತಿ
  • ದಿನೇಶ್
  • ಧೀರೇಂದ್ರ ಗೋಪಾಲ್
  • ಚೇತನ್ ರಾಮರಾವ್
  • ಲೀಲಾವತಿ
  • ಕಾಂಚನ
  • ಅಶ್ವಥ್ ನಾರಾಯಣ್
  • ಜೂ ನರಸಿಂಹರಾಜು
  • ವೇಣುಗೋಪಾಲ್
  • ಶ್ರೀಧರ್