ಮನ ಮೆಚ್ಚಿದ ಮಡದಿ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಮನ ಮೆಚ್ಚಿದ ಮಡದಿ ಚಿತ್ರವು ೧೭ ಆಗಷ್ಟ್‌ ೧೯೬೩ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಕು.ರಾ.ಸೀತಾರಾಮಶಾಸ್ತ್ರಿನವರು ನಿರ್ದೇಶಿಸಿದ್ದಾರೆ. ಎನ್.ಬಿ.ವತ್ಸಲನ್‌ರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ.

ಮನ ಮೆಚ್ಚಿದ ಮಡದಿ (ಚಲನಚಿತ್ರ)
ಮನ ಮೆಚ್ಚಿದ ಮಡದಿ
ನಿರ್ದೇಶನಕು.ರಾ.ಸೀತಾರಾಮಶಾಸ್ತ್ರಿ
ನಿರ್ಮಾಪಕಎನ್.ಬಿ.ವತ್ಸಲನ್
ಪಾತ್ರವರ್ಗರಾಜಕುಮಾರ್ ಲೀಲಾವತಿ ಉದಯಕುಮಾರ್, ಬಾಲಕೃಷ್ಣ, ಜೂನಿಯರ್ ರೇವತಿ
ಸಂಗೀತವಿಜಯ ಭಾಸ್ಕರ್
ಛಾಯಾಗ್ರಹಣಬಾಬುಲ್‍ನಾಥ್
ಬಿಡುಗಡೆಯಾಗಿದ್ದು೧೯೬೩
ಚಿತ್ರ ನಿರ್ಮಾಣ ಸಂಸ್ಥೆಸರ್ವಮಂಗಳ ಪ್ರೊಡಕ್ಷನ್

ಚಿತ್ರದ ಹಾಡುಗಳು

ಬದಲಾಯಿಸಿ
  • ಲವ್ ಲವ್ ಅಂದರೇನು - ಪಿ.ಬಿ.ಶ್ರಿನಿವಾಸ್, ಜಮುನ ರಾಣಿ
  • ಸಿರಿತನ ಬೇಕೆ - ಜಾನಕಿ
  • ಯೇಸು ನಡಿಗಲ ದಾಟಿ - ಪಿ.ಬಿ.ಶ್ರಿನಿವಾಸ್, ಎಲ್.ಆರ್.ಈಶ್ವರಿ, ಲತಾ
  • ಹಾಡೋಣ ಒಲವಿನ - ಪಿ.ಬಿ.ಶ್ರಿನಿವಾಸ್, ಸುಶೀಲ
  • ಹುಚ್ಚರಲ್ಲ ನೀ - ಸುಶೀಲ
  • ಮರೆಯಾದ ಮಾತದು - ಬಿ.ಕೆ.ಸುಮಿತ್ರ
  • ಶರಣಾಂಬೆ - ಸುಶೀಲ
  • ಜೈ ಭಾರತ ಜನನಿಯ - ಪಿ.ಬಿ.ಶ್ರಿನಿವಾಸ್