ಮಧುಚ್ಛಂದ ಇವರನ್ನು ಮಧುಶ್ಚಂದಸ್ ವೈಶ್ವಾಮಿತ್ರ ಎಂದೂ ಕರೆಯಲಾಗುತ್ತದೆ. ಇವರು ಹಿಂದೂ ಸಾಹಿತ್ಯದಲ್ಲಿ ಉಲ್ಲೇಖಿಸಲಾದ ಋಷಿ. ಋಗ್ವೇದದ ಕಾಲದಲ್ಲಿ ಹಲವಾರು ಸ್ತೋತ್ರಗಳನ್ನು ರಚಿಸಿದ್ದಾರೆ . ಇವರು ವಿಶ್ವಾಮಿತ್ರ ಋಷಿಯ ಪುತ್ರರಲ್ಲಿ ಒಬ್ಬರಾಗಿದ್ದಾರೆ. [೧] [೨] ಮಧುಚ್ಛಂದ ಅವರು ವೈದಿಕ ಸಾಹಿತ್ಯದ ಮೇಲೆ ಪಾಂಡಿತ್ಯವನ್ನು ಹೊಂದಿದ್ದರು ಮತ್ತು ಶ್ರೇಷ್ಠ ಗಾಯಕರಾಗಿದ್ದರು ಎಂದು ಉಲ್ಲೇಖಿಸಲಾಗಿದೆ. [೩]

ಸಾಹಿತ್ಯ

ಬದಲಾಯಿಸಿ

ಋಗ್ವೇದ

ಬದಲಾಯಿಸಿ

ಋಗ್ವೇದ ಪ್ರಾರಂಭವಾಗುವಾಗ ಅಗ್ನಿ ದೇವರಿಗೆ ಸ್ತುತಿಗೀತೆಯನ್ನು ರಚಿಸಿದವರು ಮಧುಚ್ಛಂದರು. ಇವರನ್ನು ಋಗ್ವೇದದ ಮಂಡಲ ೧ರಲ್ಲಿ ಮೊದಲ ಹತ್ತು ಸ್ತೋತ್ರಗಳ ಲೇಖಕನೆಂದು ಹೇಳಲಾಗಿದೆ.[೪]

ಉಲ್ಲೇಖಗಳು

ಬದಲಾಯಿಸಿ
  1. Wendy Doniger (1988). Textual Sources for the Study of Hinduism. Manchester University Press. p. 24. ISBN 9780719018671.
  2. J.P. Mittal (2006). History Of Ancient India (a New Version) : From 7300 Bb To 4250 Bc. Atlantic Publishers & Dist. p. 281. ISBN 9788126906154.
  3. Gaṅgeśvarānanda (1982). Vedas, a Way of Life from Yadnya (sacrifice) to Yoga (union). Matoshri Rampyaribai Sarda Satkarya Nidhi. Retrieved 24 June 2008.
  4. Roshen Dalal (15 April 2014). The Vedas: An Introduction to Hinduism's Sacred Texts. Penguin UK. ISBN 9788184757637. Retrieved 15 April 2014.