ಮಣ್ಣಿನ ಮಗಳು (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಈ ಚಿತ್ರವನ್ನು ಬಿ.ಎಸ್.ರಂಗಾ ಅವರು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ.ಈ ಚಿತ್ರದಲ್ಲಿ ಬರುವ ಪಾತ್ರಗಳು ಉದಯಕುಮಾರ್ ಜಯಂತಿ ರಾಜಶ್ರೀ, ಗಂಗಾಧರ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಎಸ್.ರಾಜೇಶ್ವರ ರಾವ್.ಈ ಚಿತ್ರದ ಛಾಯಾಗ್ರಹಕರು ಬಿ.ಎನ್.ಹರಿದಾಸ್. ಈ ಚಿತ್ರವು ೧೯೭೪ ರಲ್ಲಿ ಬಿಡುಗಡೆಯಾಯಿತು.ಈ ಚಿತ್ರವು ಕೃಷ್ಣಮೂರ್ತಿ ಪುರಾಣಿಕಅವರ ಕಾದಂಬರಿ ಆಧಾರಿತ ಚಿತ್ರ.

ಮಣ್ಣಿನ ಮಗಳು (ಚಲನಚಿತ್ರ)
ಮಣ್ಣಿನ ಮಗಳು
ನಿರ್ದೇಶನಬಿ.ಎಸ್.ರಂಗಾ
ನಿರ್ಮಾಪಕಬಿ.ಎಸ್.ರಂಗಾ
ಪಾತ್ರವರ್ಗಉದಯಕುಮಾರ್ ಜಯಂತಿ ರಾಜಶ್ರೀ, ಗಂಗಾಧರ್
ಸಂಗೀತಎಸ್.ರಾಜೇಶ್ವರ ರಾವ್
ಛಾಯಾಗ್ರಹಣಬಿ.ಎನ್.ಹರಿದಾಸ್
ಬಿಡುಗಡೆಯಾಗಿದ್ದು೧೯೭೪
ಚಿತ್ರ ನಿರ್ಮಾಣ ಸಂಸ್ಥೆವಿಕ್ರಂ ಪ್ರೊಡಕ್ಷನ್ಸ್
ಇತರೆ ಮಾಹಿತಿಕೃಷ್ಣಮೂರ್ತಿ ಪುರಾಣಿಕಅವರ ಕಾದಂಬರಿ ಆಧಾರಿತ ಚಿತ್ರ.