ಮ್ಯಾಡ್ರಿಡ್ ಸ್ಪೇನ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ.[] ಇದು ಯುರೋಪಿಯನ್ ಒಕ್ಕೂಟದಲ್ಲಿ ಲಂಡನ್ ಮತ್ತು ಬರ್ಲಿನ್ ನಂತರದ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ. ಇದು ದೇಶದ ಮಧ್ಯ ಭಾಗದಲ್ಲಿರುವ ಮನ್ಜನಾರೆಸ್ ನದಿಯ ತಟದಲ್ಲಿ ಸ್ಥಿತವಾಗಿದೆ. ಸ್ಪೇನ್ ದೇಶದ ರಾಜನ ವಾಸಸ್ಥಳ ಕೂಡ ಆಗಿರುವ ಈ ನಗರ ಅದರ ರಾಜಕೀಯ ಕೇಂದ್ರವಾಗಿದೆ.

ಮ್ಯಾಡ್ರಿಡ್
ಸಿಬೆಲೆಸ್ ಚೌಕ: ನಗರ ಸಭೆ ಮತ್ತು ಸಿಬೆಲೆ ಚಿಲುಮೆ
ಸಿಬೆಲೆಸ್ ಚೌಕ: ನಗರ ಸಭೆ ಮತ್ತು ಸಿಬೆಲೆ ಚಿಲುಮೆ
Motto(s): 
["Fui sobre agua edificada, mis muros de fuego son. Esta es mi insignia y blasón"] Error: {{Lang}}: text has italic markup (help) (ನೀರಿನ ಮೇಲೆ ನನ್ನನ್ನು ಕಟ್ಟಲಾಯಿತು, ನನ್ನ ಗೋಡೆಗಳು ಬೆಂಕಿಯಿಂದ ಮಾಡಿದವು. ಇದು ನನ್ನ ಚಿನ್ಹೆ ಮತ್ತು ಫಲಕ) [][]
Location of ಮ್ಯಾಡ್ರಿಡ್
ಸ್ಥಾಪನೆ೯ನೆಯ ಶತಮಾನ
ಸರ್ಕಾರ
 • ಮೇಯರ್ಮ್ಯಾನುಯೆಲಾ ಕಾರ್ಮೆನ್
Area
 • ಭೂಮಿ೬೦೭ km (೨೩೪ sq mi)
 • ಮೆಟ್ರೋ
೧೦,೫೦೬ km (೪,೦೫೭ sq mi)
Elevation
೬೬೭ m (೨,೧೮೮ ft)
Population
 (೨೦೦೫)
 • City೩೨,೨೮,೩೫೯
 • ಸಾಂದ್ರತೆ೫,೧೯೮/km (೧೩,೪೬೦/sq mi)
 • Metro
೭೦,೬೧,೭೪೮
ಸಮಯದ ವಲಯ
ಸಮಯ ವಲಯಯುಟಿಸಿ+1 (CET)
 • Summer (DST)ಯುಟಿಸಿ+2 (CEST)
ಅಂಚೆ ಕೋಡ್
28001-28080
Area code(s)34 (ಸ್ಪೇನ್) + 91 (ಮ್ಯಾಡ್ರಿಡ್)
ಜಾಲತಾಣwww.munimadrid.es ಸ್ಪ್ಯಾನಿಷ್ www.munimadrid.es ಆಂಗ್ಲ
Puerta del Sol, Madrid.
Puerta del Sol, Madrid.

ಉಲ್ಲೇಖಗಳು

ಬದಲಾಯಿಸಿ
  1. "Los fuegos que conmocionaron Madrid". 20minutos.es (in spanish). 2006-09-06. Retrieved 2008-08-13.{{cite news}}: CS1 maint: unrecognized language (link) ಸ್ಪ್ಯಾನಿಷ್
  2. D. Ramón de Mesonero Romanos (1881). Oficinas de la Ilustración Española y Americana (ed.). "El antiguo Madrid : paseos históricos-anedócticos por las calles y casas de esta villa". Archived from the original on 2013-06-23. Retrieved 2008-08-13. ಸ್ಪ್ಯಾನಿಷ್
  3. http://www.ine.es/ Instituto Nacional de Estadística (National Statistics Institute)


ಹೊರಗಿನ ಸಂಪರ್ಕಗಳು

ಬದಲಾಯಿಸಿ
"https://kn.wikipedia.org/w/index.php?title=ಮಡ್ರಿಡ್&oldid=1061612" ಇಂದ ಪಡೆಯಲ್ಪಟ್ಟಿದೆ