ಮಠ (ಚಲನಚಿತ್ರ)

(ಮಠ(ಚಲನಚಿತ್ರ) ಇಂದ ಪುನರ್ನಿರ್ದೇಶಿತ)

ಮಠ ಚಿತ್ರವು ೧೦ ಫೆಬ್ರವರಿ ೨೦೦೬ನಲ್ಲಿ ಬಿಡುಗಡೆಯಾದ ಚಲನಚಿತ್ರ. ಈ ಚಿತ್ರವನ್ನು ಗುರುಪ್ರಸಾದ್‌ರವರು ನಿರ್ದೇಶಿಸಿದ್ದಾರೆ. ಆರ್.ಶ್ರೀನಿವಾಸ್‌ರವರು ಈ ಚಿತ್ರವನ್ನು ನಿರ್ಮಾಣಿಸಿದ್ದಾರೆ. ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್, ತಬಲಾ ನಾಣಿ ಹಾಗೂ ಮಂಡ್ಯ ರಮೆಶ್‌ರವರು ಅಭಿನಯಿಸಿದ್ದಾರೆ.

ಮಠ (ಚಲನಚಿತ್ರ)
ಮಠ
ನಿರ್ದೇಶನಗುರುಪ್ರಸಾದ್
ನಿರ್ಮಾಪಕಆರ್.ಶ್ರೀನಿವಾಸ್
ಕಥೆಗುರುಪ್ರಸಾದ್
ಪಾತ್ರವರ್ಗಜಗ್ಗೇಶ್
ಸಂಗೀತ ವಿ. ಮನೋಹರ್, ಉದಯರವಿ
ಬಿಡುಗಡೆಯಾಗಿದ್ದು೨೦೦೬

ಚಿತ್ರದ ಹಾಡುಗಳು ಬದಲಾಯಿಸಿ

  • ತಪ್ಪು ಮಾಡದೋರು
  • ಕಾಜಲ್ ಕಪ್ಪಾಗಿಲಾವೆ
  • ಗಜವಂದನ
  • ತಂದೆತಾಯಿ
  • ವಾನ್ಟೆಡ್
  • ಜಯತೇ ಜಯತೇ ('ಕಲ್ಪವೃಕ್ಷ' ಚಿತ್ರದ ಹಾಡನ್ನು ಪುನಃ ಬಳಸಿಕೊಳ್ಳಲಾಗಿದೆ)