ಮಕ್ಕಳ ರಾಜ್ಯ
ಕನ್ನಡ ಚಲನಚಿತ್ರ
ಮಕ್ಕಳ ರಾಜ್ಯ ಎಂಬ ಕನ್ನಡ ಚಲನಚಿತ್ರವು ೧೯೬೦ ರಂದು ಬಿ.ಆರ್.ಪಂತುಲು ಏಂಬ ನಿರ್ದೀಪಕರಾದ ಪನ್ತುಲು , ನಿರ್ಮಾಪಕರಾದ ಎವರ್.ವಿ.ರಾಜಮ್ಮ, ಚೊತೆಗೆ ಪ್ರಸಿದ್ದಪಡಿಸಿತ್ತು. ಅನುಭವಪೂರ್ವಾವಾದ ತಮಿಳು ಕದೆನಾಯಕನಾದ ಶಿವಾಜಿ ಗಣೀಶರು ಒಂದು ಚಿಕ್ಕ ಅತಿದಿ ಪಾತ್ರವನು ಮಾಡಿದರು ನಟರರಾದ ಉಮೇಶ್ ಈ ಚಲನಚಿತ್ರದ ಮೂಲಕ ತನ್ನ ಚೊಚ್ಚಲವನನ್ನು ಮಾಡಿದರು.ಇನ್ನೊಂದು ಪ್ರಸಿದ್ದ ತಮಿಳು ನಟರರಾದ ನಾಗೇಶ್ ಕೂಡ ಈ ಚಲನಚಿತ್ರ ಮೂಲಕ ತನ್ನ ಚೊಚ್ಛಲವನನ್ನು ಮಾಡಿದರು ಮೆಚ್ಚುಗೆ ನಿರ್ದೇಶಕರಾದ ಪುಟ್ಮಣ್ಣ ಕಣಗಳ್ ರವರು ಪನ್ತುಲುರವರನ್ನು ಈ ಚಲನಚಿತ್ರವನ್ನು ನಿರ್ದೇಶ ಮಾಡಲು ಸಹಾಯ ಮಾಡಿದರು. ಈ ಚಿತ್ರದ ಮೂಲದ್ವನಿಪಧವನ್ನು ಸಂಮೋಚನೆ ಮಾಡಿದವರು ಟಿ.ಜಿ.ಲಿಂಗಪ್ಪ ಹಾಗೂ ಸಾಹಿತ್ಯವನ್ನು ಬರೆದವರು ಕಣಗಳ ಪ್ರಬಾಕರ್ ಶಾಸ್ತ್ರಿಯವರು. ಈ ಚಿತ್ರಮ ಏಕಕಾಲದಲ್ಲಿ ಕುಲ್ದನೆಕಳ್ ಖಂಡ ಕುಡಿಯರಸು ಎಂಬ ನಾಮದಿಂದ ತಿಮಳು ಭಾಷೆಯಲ್ಲಿ ಬಿಡುಗಡೆಯಾಗಿತ್ತು.
ಮಕ್ಕಳ ರಾಜ್ಯ | |
---|---|
ಮಕ್ಕಳ ರಾಜ್ಯ | |
ನಿರ್ದೇಶನ | ಬಿ.ಆರ್.ಪಂತುಲು |
ನಿರ್ಮಾಪಕ | ಬಿ.ಆರ್.ಪಂತುಲು |
ಪಾತ್ರವರ್ಗ | ಬಿ.ಆರ್.ಪಂತುಲು ಎಂ.ವಿ.ರಾಜಮ್ಮ ಕಲಾ, ನರಸಿಂಹರಾಜು, ಉಮೇಶ್ |
ಸಂಗೀತ | ಟಿ.ಜಿ.ಲಿಂಗಪ್ಪ |
ಛಾಯಾಗ್ರಹಣ | ಡಬ್ಲ್ಯೂ.ಆರ್.ಸುಬ್ಬರಾವ್ |
ಬಿಡುಗಡೆಯಾಗಿದ್ದು | ೧೯೬೦ |
ಚಿತ್ರ ನಿರ್ಮಾಣ ಸಂಸ್ಥೆ | ಎಂ.ವಿ.ಆರ್.ಪ್ರೊಡಕ್ಷನ್ಸ್ |
ಇತರೆ ಮಾಹಿತಿ | ನಟ ಉಮೇಶ್ ಅವರ ಮೊದಲ ಕನ್ನಡ ಚಲನಚಿತ್ರ |