ಮಂದಾಕಿನಿ ತ್ರಿವೇದಿ

ಮಂದಾಕಿನಿ ತ್ರಿವೇದಿ ಒಬ್ಬ ಭಾರತೀಯ ನೃತ್ಯಗಾರ್ತಿ. ಮೋಹಿನಿಯಾಟ್ಟಂ ಶಾಸ್ತ್ರೀಯ ನೃತ್ಯದಲ್ಲಿ ಅವರ ಕೊಡುಗೆಗಾಗಿ ೨೦೧೫ ರಲ್ಲಿ ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ದೊರಕಿದೆ. [೧] [೨]

ಮಂದಾಕಿನಿ ತ್ರಿವೇದಿ
Nationalityಭಾರತೀಯರು
Occupationನೃತ್ಯಗಾರ್ತಿ
Awardsಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ೨೦೧೫ ರಲ್ಲಿ

ಆರಂಭಿಕ ಜೀವನ ಮತ್ತು ಶಿಕ್ಷಣ ಬದಲಾಯಿಸಿ

ತ್ರಿವೇದಿ ಅವರು ನಳಂದ ನೃತ್ಯಕಲಾ ಮಹಾವಿದ್ಯಾಲಯದಿಂದ ನೃತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇವರು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. [೩] [೪]

ವೃತ್ತಿ ಬದಲಾಯಿಸಿ

ತ್ರಿವೇದಿಯವರು ಹನ್ನೆರಡು ವರ್ಷಗಳ ಕಾಲ ನಳಂದ ನೃತ್ಯಕಲಾ ಮಹಾವಿದ್ಯಾಲಯದಲ್ಲಿ ಒರ್ವ ಭಾರತೀಯ ನೃತ್ಯದ ಪ್ರಾಧ್ಯಾಪಕರಾಗಿದ್ದರು. ಅವರು ೨೦೦೭ ಮತ್ತು ೨೦೦೮ ರಲ್ಲಿ ಕಲಾನ್ ಘೋಡಾ ಕಲಾ ಉತ್ಸವದ ಮೇಲ್ವಿಚಾರಕರಾಗಿದ್ದರು. ಇವರು ಮೋಹಿನಿಯಾಟ್ಟಂನಲ್ಲಿ ತರಬೇತಿ ಪಡೆದಿದ್ದಾರೆ.. [೫] [೬]

ಪ್ರಶಸ್ತಿಗಳು ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. Kumar, Ranee (2017-06-29). "Mandakini Trivedi, Mohiniattyom dancer, draws parallel between dance and yoga". The Hindu (in Indian English). ISSN 0971-751X. Retrieved 2022-10-06.
  2. "Mandakini Trivedi on the meaning of style, Mohiniattam's abhinaya and the evolving guru-shishya parampara". Firstpost (in ಇಂಗ್ಲಿಷ್). 2019-11-29. Retrieved 2022-10-06.
  3. Soparrkar, Sandip (2018-11-15). "Frontiers beyond the Form". The Asian Age. Retrieved 2022-10-06.
  4. Kumar, Ranee (2015-09-10). "Mandakini Trivedi on her journey". The Hindu (in Indian English). ISSN 0971-751X. Retrieved 2022-10-06.
  5. ೫.೦ ೫.೧ Soparrkar, Sandip (2018-11-15). "Frontiers beyond the Form". The Asian Age. Retrieved 2022-10-06.Soparrkar, Sandip (15 November 2018). "Frontiers beyond the Form". The Asian Age. Retrieved 6 October 2022.
  6. "Exploring the nuance of movement". The Hindu (in Indian English). 2017-10-14. ISSN 0971-751X. Retrieved 2022-10-06.
  7. "Mandakini Trivedi on the meaning of style, Mohiniattam's abhinaya and the evolving guru-shishya parampara". Firstpost (in ಇಂಗ್ಲಿಷ್). 2019-11-29. Retrieved 2022-10-06."Mandakini Trivedi on the meaning of style, Mohiniattam's abhinaya and the evolving guru-shishya parampara". Firstpost. 29 November 2019. Retrieved 6 October 2022.