ಭೂತಕೋಲ

ಜಾನಪದ ಧಾರ್ಮಿಕ ಆಚರಣೆ


ಭೂತಕೋಲ ಎನ್ನುವುದು ಕರ್ನಾಟಕದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಚಲಿತವಿರುವ ಒಂದು ಜಾನಪದ ಧಾರ್ಮಿಕ ಆಚರಣೆ. ಇದಕ್ಕೆ ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವಿದೆ. ಇದರಲ್ಲಿ ಹಲವು ನಮೂನೆಗಳಿವೆ. ಇದರಲ್ಲಿ ಸಾಮಾನ್ಯವಾಗಿ ದೈವ ಎಂಬ ಹೆಸರಿನಿಂದ ಕರೆಯಲ್ಪಡುವ ಶಕ್ತಿಯ ಆರಾಧನೆ ನಡೆಯುತ್ತದೆ. ಹಲವು ಹೆಸರಿನ ದೈವಗಳಿವೆ. ಉದಾಹರಣೆಗೆ ಕಲ್ಕುಡ, ಕಲ್ಲುರ್ಟಿ, ಪಂಜುರ್ಳಿ, ಪಿಲಿಫೂತ, ಪಿಲಿಚಾಮುಂಡಿ, ಬೊಬ್ಬರ್ಯ, ಜುಮಾದಿ, ಧೂಮಾವತಿ ಕೋರ್ದಬ್ಬು(ಬಬ್ಬುಸ್ವಾಮಿ). , ವಿಷ್ಣುಮೂರ್ತಿ, ಕೋಟಿಚೆನ್ನಯ, ಇತ್ಯಾದಿ.

ಪಿಲಿಚಾಮುಂಡಿ ದೈವ

ಭೂತಕೋಲ ಎನ್ನುವುದು ಭೂತಾರಾಧನೆಯ ಒಂದು ಪ್ರಮುಖ ಅಂಗ[೧]

ಚಾಮುಂಡಿ ದೈವ
ಜುಮಾದಿ ದೈವದ ಮುಖವರ್ಣಿಕೆ
ಭೂತಕೋಲಕ್ಕಿಂತ ಮೊದಲು ತಯಾರಿ
ಉಡುಪಿಯ ಬೆಳ್ಳೆ, ಬಡಗುಮನೆಯಲ್ಲಿರುವ ದೈವಸ್ಥಾನ

ಉಲ್ಲೇಖಸಂಪಾದಿಸಿ

  1. http://vishvakannada.com/%E0%B2%B2%E0%B3%87%E0%B2%96%E0%B2%A8/%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95-%E0%B2%9C%E0%B2%A8%E0%B2%AA%E0%B2%A6-%E0%B2%95%E0%B2%B2%E0%B3%86%E0%B2%97%E0%B2%B3%E0%B3%81-%E0%B2%AD%E0%B2%BE%E0%B2%97-%E0%B3%AE/

ಬಾಹ್ಯ ಸಂಪರ್ಕಗಳುಸಂಪಾದಿಸಿ

"https://kn.wikipedia.org/w/index.php?title=ಭೂತಕೋಲ&oldid=954265" ಇಂದ ಪಡೆಯಲ್ಪಟ್ಟಿದೆ